ಕರಾ-ವ-ಳಿ-ಯ-ಲ್ಲಿ ಮಾನ್ಸೂ-ನ್ ಚುರು-ಕು
ದಕ್ಷಿ-ಣ ಒಳ-ನಾ-ಡಿ-ನ ಕೆಲ-ವು ಪ್ರದೇ-ಶ-ಗ-ಳ-ಲ್ಲಿ ಮತ್ತು ಉತ್ತ-ರ ಒಳ-ನಾ-ಡಿ-ನ ಕೆಲ-ವು ಪ್ರದೇ-ಶ-ಗ-ಳ-ಲ್ಲಿ ಮಳೆ ಬಿದ್ದಿ-ದೆ.
ಹವಾ-ಮಾ-ನ ಇಲಾ-ಖೆ-ಯ ವರ-ದಿ-ಯ ರೀತ್ಯ ಕುಂದಾ-ಪು-ರ, ಅಂಕೋ-ಲ-ಗ-ಳ-ಲ್ಲಿ ತಲಾ 7 ಸೆಂಮೀ ಮಳೆ ಬಿದ್ದಿ-ದೆ. ಕಾರ-ವಾ-ರ-ದ-ಲ್ಲಿ 6 ಸೆಂಮೀ ಮಳೆ ಬಿದ್ದಿ-ದ್ದ-ರೆ, ಕುಮ-ಟಾ ಪಾಲಿ-ಗೆ 5 ಸೆಂಮೀ ಮಳೆ. ಶಿರ್ಸಿ, ಕಾರ್ಕ-ಳ, ಹೊನ್ನಾ-ವ-ರ, ಆನಂ-ದ-ಪು-ರ-ಗ-ಳ-ಲ್ಲಿ ತಲಾ 4 ಸೆಂಮೀ ಮಳೆ-ಯಾ-ಗಿ-ದೆ. ಉಳಿ-ದಂ-ತೆ ಸೋಮ-ವಾ-ರ-ಪೇ-ಟೆ, ನರ-ಸಿಂ-ಹ-ರಾ-ಜ-ಪು-ರ-ಗ-ಳ-ಲ್ಲಿ ತಲಾ 2 ಸೆಂಮೀ ಹಾಗೂ ಲೊಂಡಾ, ಯಾದ-ಗಿ-ರಿ, ಹರಿ-ಹ-ರ, ಮಡಿ-ಕೇ-ರಿ, ಅಜ್ಜಂ-ಪು-ರ-ಗ-ಳ-ಲ್ಲಿ ತಲಾ 1 ಸೆಂಮೀ ಮಳೆ-ಯಾ-ಗಿ-ದೆ.
-ಮಂ-ಗ-ಳ-ವಾ-ರ ಮುಂಜಾ-ನೆ-ವ-ರೆ-ಗೆ ಹವಾ-ಮಾ-ನ ಇಲಾ-ಖೆ ನೀಡಿ-ರು-ವ ಮುನ್ಸೂ-ಚ-ನೆ ರೀತ್ಯ, ಕರಾ-ವ-ಳಿ ಹಾಗೂ ಒಳ-ನಾ-ಡಿ-ನ- ಕೆಲ-ವು ಪ್ರದೇ-ಶ-ಗ-ಳಲ್ಲಿ ಹ-ಗು-ರ--ದಿಂ-ದ ಕೂಡಿ-ದ ಭಾರೀ -ಮ-ಳೆ-ಯಾ-ಗು-ವ ನಿರೀ-ಕ್ಷೆ ಇದೆ. -ಬೆಂ-ಗ-ಳೂ-ರಿ-ನ-ಲ್ಲಿ ಭಾಗ-ಶಃ ಮೋಡ, ಆಗಾ-ಗ್ಗೆ ಹಗು-ರ ಮಳೆ ಎಂದು ವರ-ದಿ ತಿಳಿ-ಸಿ-ದೆ.
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications