-ಬೆಂ-ಗ-ಳೂರ-ಲ್ಲಿ ಸೋಮ-ವಾ-ರ-ದಿಂ-ದ ಟೆಕ್ವಾಂ-ಡೋ ಶಿಬಿ-ರ
ಬೆಂಗ-ಳೂ-ರು : ನವೆಂ-ಬ-ರ್-ನ-ಲ್ಲಿ ಐರ್ಲೆಂ-ಡ್-ನಲ್ಲಿ ನಡೆ-ಯ-ಲಿ-ರು-ವ 3ನೇ ವಿಶ್ವ ಜೂನಿ-ಯ-ರ್ ಟೆಕ್ವಾಂ-ಡೋ ಚಾಂಪಿ-ಯ-ನ್-ಷಿ-ಪ್-ನ- 10 ವಾರ-ಗ-ಳ ಪೂರ್ವ- ಸಿದ್ಧ-ತಾ ಶಿಬಿ-ರ-ಕ್ಕೆ 30 ಕ್ರೀಡಾ-ಪ-ಟು-ಗ-ಳ-ನ್ನು ಆಯ್ಕೆ ಮಾಡ-ಲಾ-ಗಿ-ದೆ.
ಭಾರ-ತೀ-ಯ ಟೆಕ್ವಾಂ-ಡೋ ಫೆಡ-ರೇ-ಷ-ನ್ ಶನಿ-ವಾ-ರ ಆಯ್ಕೆ ಪಟ್ಟಿ-ಯ-ನ್ನು ಬಿಡು-ಗ-ಡೆ ಮಾಡಿ-ದ್ದು, 18 ಪುರು-ಷ-ರು ಹಾಗೂ 12 ಮಹಿ-ಳೆ-ಯ-ರು ತಂಡ--ದ-ಲ್ಲಿ-ದ್ದಾ-ರೆ. -ಶಿ-ಬಿ-ರ ಸೋಮ-ವಾ-ರ-ದಿಂ-ದ ಭಾರ-ತ ಕ್ರೀಡಾ ಪ್ರಾಧಿ-ಕಾ-ರ-ದ ದ-ಕ್ಷಿ-ಣ ಕೇಂದ್ರ-ದ-ಲ್ಲಿ ಪ್ರಾರಂ-ಭ-ವಾ-ಗ-ಲಿ-ದೆ. ಕಿಮ್ ಹಾಂಗ್ ಹೋ ಮತ್ತು ಲೀ ಜೆ ಕು ಎಂಬ ಕೊ-ರಿ-ಯಾ-ದ ಇಬ್ಬ-ರು ತರ-ಬೇ-ತಿ ನೀಡ-ಲಿ-ದ್ದಾ-ರೆ ಎಂದು ಫೆಡ-ರೇ-ಷ-ನ್, ಪತ್ರಿ-ಕಾ ಪ್ರಕ-ಟ-ಣೆ-ಯ-ಲ್ಲಿ ತಿಳಿ-ಸಿ-ದೆ.
(ಯುಎ-ನ್-ಐ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications