Get Updates
Get notified of breaking news, exclusive insights, and must-see stories!

ರಾಜ್‌ ಬಿಡು-ಗ-ಡೆ- : ರಂಗ ಪ್ರವೇ-ಶಿ-ಸ-ಲು ನಾಯ್ಡು ಗೆ ಆಂಧ್ರ ಕಾಂಗ್ರೆ-ಸ್‌ ಒತ್ತ-ಡ

ಹೈದ-ರಾ-ಬಾ-ದ್‌ : ರಾಜ್‌ ಬಿಡು-ಗ-ಡೆ-ಯ ವಿಷಯದ-ಲ್ಲಿ ಮಧ್ಯ ಪ್ರವೇ-ಶಿ-ಸು-ವಂ-ತೆ ಆಂಧ್ರ-ಪ್ರ-ದೇ-ಶ-ದ ಮುಖ್ಯ-ಮಂ-ತ್ರಿ ಎನ್‌. ಚಂದ್ರ-ಬಾ-ಬು ನಾಯ್ಡು ಅವ-ರ-ನ್ನು ರಾಜ್ಯ-ದ ಹಿರಿ-ಯ ಕಾಂಗ್ರೆ-ಸ್‌ ನಾಯ-ಕ-ರು ಒತ್ತಾ-ಯಿ-ಸಿ-ದ್ದಾ-ರೆ.

ರಾಜ್‌ ಸೇರಿ-ದಂ-ತೆ ನಾಲ್ವ-ರು ಒತ್ತೆ-ಯಾ-ಳು-ಗ-ಳ ಬಿಡು-ಗ-ಡೆ ವಿಷ-ಯ-ವಾ-ಗಿ ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಎಂ. ಕರು-ಣಾ-ನಿ-ಧಿ ಅವ-ರೊಂ-ದಿಗೆ- ಚ-ರ್ಚಿಸಿ ಪರಿ-ಹಾ-ರೋ-ಪಾ-ಯ ಕಂಡು ಹಿಡಿ-ಯು-ವಂ-ತೆ ಚಂದ್ರ-ಬಾ-ಬು ನಾ-ಯ್ಡು ಅವರ-ನ್ನು ಮಾಜಿ ಮಂತ್ರಿ ಜಿ. ಮುದ್ದು-ಕೃ-ಷ್ಣ ಮ ನಾಯ್ಡು ಮತ್ತು ಶಾಸ-ಕ-ರಾ-ದ ಎನ್‌. ರಘು-ವೀ-ರ ರೆಡ್ಡಿ ಹಾಗೂ ವೈ. ಶಿವ-ರಾ-ಮ-ರೆ-ಡ್ಡಿ ಶನಿ-ವಾ-ರ ಒತ್ತಾ-ಯಿ-ಸಿ-ದ-ರು.

ರಾ-ಜ್‌ ಅವ-ರ ಅ-ಭಿ-ಮಾ-ನಿ-ಗ-ಳು ಕರ್ನಾ-ಟ-ಕ ಮಾತ್ರ-ವ-ಲ್ಲ-ದೆ ಆಂಧ್ರ ಹಾಗೂ ತಮಿ-ಳು-ನಾ-ಡು-ಗ-ಳ-ಲ್ಲಿ-ಯೂ ಇದ್ದಾ-ರೆ. ಜನ-ಪ್ರಿ-ಯ ನಾಯ-ಕ-ನ -ಸು-ರ-ಕ್ಷಿ-ತ ಬಿಡು-ಗ-ಡೆ-ಗೆ ಕರ್ನಾ-ಟ-ಕ-ದ ಮುಖ್ಯ-ಮಂ-ತ್ರಿ ಕೈಗೊಂ-ಡಿ-ರು-ವ ಕ್ರಮ-ಗ-ಳು ಉತ್ತ-ಮ-ವಾ-ಗಿ-ವೆ ಎಂದು ಕಾಂಗ್ರೆ-ಸ್‌ ನಾಯ-ಕ-ರು ಎಸ್‌.ಎಂ. ಕೃಷ್ಣ ಅವ-ರ-ನ್ನು ಶ್ಲಾಘಿ-ಸಿ-ದ-ರು.

(ಯುಎನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+