Get Updates
Get notified of breaking news, exclusive insights, and must-see stories!

ಅಜಂ-ತಾ-ದ ವರ್ಣ-ಚಿ-ತ್ರ-ಗ-ಳು ಹಾಳಾ-ಗು-ತ್ತಿ-ವೆ, ರಕ್ಷಿ-ಸಿ- ಮಾರ್‌

ಬೆಂಗ-ಳೂ-ರು : ಅಸಂ-ಖ್ಯಾ-ತ ಪ್ರವಾ-ಸಿ-ಗ-ರ ಭೇಟಿ ಮತ್ತು ಹವೆಯಲ್ಲಿ-ನ ಆರ್ದ್ರ-ತೆ-ಯಿಂ-ದ ಅಜಂ-ತಾ ಗು-ಹೆಯ-ಲ್ಲಿನ ವರ್ಣ-ಚಿ-ತ್ರ-ಗ-ಳು ಹಾಳಾ--ಗು-ತ್ತಿ-ವೆ. ಅವುಗಳು ಸಂಪೂ-ರ್ಣ ನಾಶ-ವಾ-ಗ-ದಂ-ತೆ ಇನ್ನು ಮುಂದಾ-ದ-ರೂ ಸೂಕ್ತ ಕ್ರಮ ಕೈಗೊ-ಳ್ಳಬೇಕು ಎಂದು -ಬ್ರಿ-ಟಿ-ಷ್‌ ಪುರಾ-ತ-ನ- ವ-ಸ್ತು ಶಾಸ್ತ್ರ-ಜ್ಞ ಜಾ-ನ್‌ ಆರ್‌. ಮಾರ್‌ ತಿಳಿ-ಸಿ-ದ್ದಾ-ರೆ.

ಭಾರ-ತಾ-ದ್ಯಂ-ತ ಉಪ-ನ್ಯಾ-ಸ -ಪ್ರ-ವಾ-ಸ ಹಮ್ಮಿ-ಕೊಂ-ಡಿ-ರು-ವ ಮಾರ್‌, ಭಾನು-ವಾ-ರ ನ-ಗ-ರ--ದ-ಲ್ಲಿ ಸುದ್ದಿ-ಗಾ-ರ-ರೊಡ-ನೆ ಮಾತ-ನಾ-ಡು-ತ್ತಿ-ದ್ದ-ರು. -ಫ್ರಾ-ನ್ಸ್‌-ನ ಪುರಾ-ತ-ನ ವಸ್ತು ಸಂಗ್ರ-ಹಾ-ಲ-ಯ-ದ-ಲ್ಲಿನ ರೀತಿ-ಯ-ಲ್ಲಿ ಅಜಂ-ತಾ-ದ-ಲ್ಲಿ-ನ ವರ್ಣ-ಚಿ-ತ್ರ-ಗ--ಳಿಗೂ ಫೈಬ-ರ್‌ ಗಾಜಿ-ನ ಹೊದಿ-ಕೆ ಹೊದಿ-ಸ-ಬೇ-ಕು ಎಂದು ಸಲ-ಹೆ ಕೊಟ್ಟಿ-ದ್ದಾ-ರೆ. ಎಲ್ಲೋ-ರಾ-ದ-ಲ್ಲಿ-ನ ಪ್ರಾಚ್ಯವಸ್ತು ಸಂಪ-ತ್ತಿ-ನ ನಿರ್ವ-ಹ-ಣೆ-ಗೆ ಮೆಚ್ಚಿ-ಗೆ ಸೂಚಿ-ಸಿ-ರು-ವ ಮಾರ್‌, ಅಜಂ-ತಾ-ವ-ನ್ನು ರಕ್ಷಿ-ಸ-ಬೇ-ಕಾ-ದ್ದು ಅತ್ಯವ-ಶ್ಯ-ಕ ಎಂದಿ-ದ್ದಾ-ರೆ.

-ಸಂ-ಪತ್ತಿನ ಕಳ-ವು ತಪ್ಪಿ-ಸಿ : ಕಲೆ ಮತ್ತು - ಪ್ರಾ-ಚ್ಯ ವಸ್ತು-ಗ-ಳಿ-ಗೆ ಅಂತ-ರ-ರಾ-ಷ್ಟ್ರೀ-ಯ ಮಾರು-ಕಟ್ಟೆಯ-ಲ್ಲಿ ಬೇಡಿ-ಕೆ-ಯಿ-ದೆ. ಈ ಕಾರ-ಣ-ಕ್ಕಾ-ಗೇ ಅವು-ಗ-ಳ-ನ್ನು ಕ--ದಿ-ಯು-ವ ಹೀನಾ-ಯ ಕೆಲ-ಸಕ್ಕೆ ಕೆಲ-ವು ಹೀನ ವ್ಯಕ್ತಿ-ಗ-ಳು ಕೈಹಾ-ಕಿ-ದ್ದಾ-ರೆ. ಅಫ್ಘಾ-ನಿ-ಸ್ಥಾ-ನ-ದ ತಾಲಿ-ಬಾ-ನ್‌-ನ--ಲ್ಲಿ ಉಗ್ರ-ಗಾ-ಮಿ ಚಟು--ವ-ಟಿ-ಕೆ-ಗ-ಳಿ-ಗೆ ಬೇಕಾ-ದ ಹಣ ಸಂಪಾ-ದಿ-ಸ-ಲು ಕಲೆ ಮತ್ತು ಸಂಸ್ಕೃ-ತಿ-ಯ ಅಮೂ-ಲ್ಯ ಆಸ್ತಿ-ಗ-ಳ-ನ್ನೇ ಮಾರು-ತ್ತಿ-ದ್ದಾ-ರೆ. -ತ-ಮಿ--ಳು-ನಾ-ಡಿ-ನ ಕುಂಬ-ಕೋ-ಣಂ ಜಿಲ್ಲೆ-ಯ ಶಿವ-ಪು-ರಂ ದೇವಾ-ಲ-ಯ-ದ ನಟ-ರಾ-ಜ-ನ ಮೂ-ರ್ತಿ- ಕಳ-ವಾ-ಗಿ-ದೆ. ಇವೆಲ್ಲಾ ದೊಡ್ಡ ದುರಂ-ತ-ಗ-ಳು. ಈ ರೀತಿ ಕಲೆ, ಸಂಸ್ಕೃ-ತಿ-ಯ-ನ್ನು ಕೊಳ್ಳೆ ಹೊಡೆ-ಯು-ವು-ದ-ನ್ನು ತಪ್ಪಿ-ಸಲು ಸರ್ಕಾ-ರಗಳು ಕ್ರಮ ಕೈಗೊ-ಳ್ಳಬೇ-ಕು ಎಂದು ಮಾರ್‌ ಆಗ್ರ-ಹಿ-ಸಿ-ದ್ದಾ-ರೆ.

-ವೈ-ಜ್ಞಾ-ನಿ-ಕ ವಿಧಾ-ನ-ಗ-ಳಿಂ-ದ ರಕ್ಷಿ-ಸಿ : ಪ್ರಶ್ನೆ-ಯಾಂ-ದ-ಕ್ಕೆ ಉತ್ತ-ರಿ--ಸು-ತ್ತಾ, ಭಾರ-ತ ಹುದುಗಿ-ಹೋ-ಗಿ-ರು-ವ ಪುರಾ-ತ-ನ ವಸ್ತು-ಗ-ಳ-ನ್ನು -ಹು-ಡು-ಕು-ವ ಬದ-ಲು ಈಗ ಸಿಕ್ಕಿ-ರುವ ಪ್ರಾಚ್ಯ ವ-ಸ್ತು-ಗ-ಳ-ನ್ನು ರಕ್ಷಿ-ಸು-ವತ್ತ ಗಮ-ನ-ಹ-ರಿ-ಸ-ಬೇ-ಕು. -ಶಾ-ಲಾ ಮಕ್ಕ-ಳು ಹಳೆ-ಯ ವಸ್ತು-ಗ-ಳ- ಬಗ್ಗೆ ತಿಳಿ-ಯು-ವ ಕುತೂ-ಹ-ಲ-ದಿಂ-ದ ಪ್ರವಾ-ಸ ಕೈಗೊ-ಳ್ಳುತ್ತಾ-ರೆ. ಪು-ರಾ-ತ-ನ ವಸ್ತು-ಗ-ಳ-ನ್ನು ಸಂರ-ಕ್ಷಿ-ಸ-ದೇ ಹೋದ-ಲ್ಲಿ, ಪಾಚಿ ಕಟ್ಟಿ-ದ ಕಲ್ಲು-ಗ-ಳ ಮೇಲಿ-ನ ಕಲೆ ಏನೆಂ-ಬು-ದೇ ಕಾಣ-ದೆ ನಿರಾ-ಸೆ-ಯಿಂ-ದ ಮಕ್ಕ-ಳು ವಾಪ-ಸ್ಸಾ-ಗ-ಬೇ-ಕಾ-ದೀ-ತು. ವಿ-ದೇ-ಶೀ ಪ್ರವಾ-ಸಿ-ಗ-ರ-ನ್ನು ಆಕ-ರ್ಷಿ-ಸು-ವು-ದ-ರ-ಲ್ಲೂ ಸರ್ಕಾ-ರ ವಿಫ-ಲ-ವಾ-ದೀ-ತು. ಪ್ರಾ-ಚ್ಯ ವಸ್ತು-ಗ-ಳ-ನ್ನು ವೈಜ್ಞಾ-ನಿ-ಕ ವಿ-ಧಾನ-ಗ-ಳಿಂ-ದ ರಕ್ಷಿ-ಸಿ, ನಮ್ಮ -ಸಾಂ-ಸ್ಕೃ-ತಿ-ಕ -ಸಂ-ಪ-ತ್ತ-ನ್ನು ಉ-ಳಿ-ಸಿ-ಕೊಂ-ಡು ಬರ-ಬೇ-ಕು ಎಂದಿ--ದ್ದಾರೆ.

ಇನ್ನೆ-ರ-ಡು ಸಂಸ್ಕೃ-ತಿ ಕೇಂದ್ರ-ಗ-ಳು : ಭಾರ-ತೀ-ಯ ವಿದ್ಯಾ- ಭ-ವ-ನ- (-ಗ-ಡಿ-ಗ-ಳಾ-ಚಿ-ನ ಭಾರ-ತ-ದ ಬೃಹ-ತ್‌ ಸಾಂಸ್ಕೃ-ತಿ-ಕ ಕೇಂದ್ರ) ದ ಲಂಡ---ನ್‌ ಶಾಖೆ-ಯ ಕಾರ್ಯ-ದ-ರ್ಶಿ-ಯೂ ಆಗಿ-ರು-ವ ಮಾರ್‌, ಇಂಗ್ಲೆಂಡ್‌-ನ-ಲ್ಲಿ ಹಾಗೂ ಯೂರೋ-ಪಿ-ನ-ಲ್ಲಿ ಒಂದೊಂ-ದು ಕೇಂದ್ರ-ಗ-ಳ-ನ್ನು ತೆ-ರೆ-ಯ-ಲು ಉದ್ದೇ-ಶಿ-ಸಿ-ದೆ. ಸಂಸ್ಥೆ ಭಾರ-ತ-ದ ಕಲೆ, ನೃತ್ಯ ಹಾಗೂ ಸಂಸ್ಕೃ-ತಿ-ಗೆ ಸಂಬಂ-ಧಿ-ಸಿ-ದ 23 ವಿವಿ-ಧ ವಿಷ-ಯ-ಗ-ಳನ್ನು ಬೋಧಿ-ಸು-ತ್ತಿ-ದೆ.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+