ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಸೆ-ಪ್ಟಂ-ಬ-ರ್‌ 15 ರಂದು ಆಹಾ-ರ ಸಂ-ಸ್ಕ-ರ-ಣಾ -ನೀ-ತಿ ಕುರಿ-ತ ಸಂಕಿ-ರ-ಣ

By Staff
|
Google Oneindia Kannada News

ಬೆಂಗ-ಳೂ-ರು :ಕೇಂದ್ರ ಆಹಾ-ರ ಸಂಸ್ಕ-ರ-ಣಾ ಸ-ಚಿ-ವಾ-ಲ-ಯ ಮತ್ತು ಗ್ರೇಟ-ರ್‌ ಮೈಸೂ-ರು ಚೇಂ-ಬ-ರ್‌ ಆಫ್‌ ಇಂಡ-ಸ್ಟ್ರಿ ಸ್‌ (-ಜಿ-ಎಂ-ಐ-ಸಿ) ಜಂಟಿ ಸಹ-ಯೋ-ಗ-ದ-ಲ್ಲಿ ಸೆಪ್ಟಂಬ-ರ್‌ 25 ರಂದು ಆಹಾ-ರ ಸಂಸ್ಕ-ರ-ಣಾ ಕೈ-ಗಾ-ರಿ-ಕೆ-ಗಳಿ-ಗೆ ರಾಷ್ಟ್ರೀ-ಯ ನೀತಿ ವಿಷ-ಯ-ದ ಕುರಿ-ತ ಒಂದು ದಿನ--ದ ರಾಷ್ಟ್ರೀಯ ವಿಚಾ-ರ ಸಂಕಿ-ರ-ಣ -ಬೆಂ-ಗ-ಳೂ-ರಿ-ನ-ಲ್ಲಿ ನಡೆ-ಯ-ಲಿ-ದೆ.

ಕೇಂದ್ರ ಆಹಾ-ರ ಸಂ-ಸ್ಕ-ರ-ಣೆ ಕೈಗಾ-ರಿ-ಕೆ- ಖಾತೆ ಸಚಿ-ವ ಚೋಬಾ ಸಿಂಗ್‌ ಮತ್ತು ಇಲಾ-ಖೆ-ಯ ಕಾರ್ಯ-ದ-ರ್ಶಿ ಓಮೇ-ಶ್‌ ಸೈಗಲ್‌ ಹಾಗೂ ಮಾ-ಜಿ ಕಾರ್ಯ-ದ-ರ್ಶಿ ಪಿ. ಮುರ-ಳಿ ಸಂಕಿ-ರ-ಣ-ದ-ಲ್ಲಿ ಭಾಗ-ವ-ಹಿ-ಸು-ವ-ರು.

ಆಹಾ-ರ ಸಂಸ್ಕ-ರ-ಣೆ ಕೈಗಾ-ರಿ-ಕೆಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ರಾಷ್ಟ್ರೀ-ಯ ನೀ-ತಿ-ಯ-ನ್ನು ರೂಪಿ-ಸು-ವ ಕುರಿ-ತು ಸಂಕಿ-ರ-ಣ ಚರ್ಚಿ-ಸು-ವು-ದು ಎಂದು ಜಿಎಂ-ಐ-ಸಿ ಬಿಡು-ಗ-ಡೆ ಮಾಡಿ-ರು-ವ ಪ್ರಕ-ಟ-ಣೆ-ಯ-ಲ್ಲಿ ತಿ-ಳಿಸ-ಲಾ-ಗಿ-ದೆ. ವಿಶ್ವ ವಾಣಿ-ಜ್ಯ ಸಂಸ್ಥೆ- ಹಾಗೂ ಉದಾ-ರೀ-ಕ-ರ-ಣ ಹಿನ್ನೆ-ಲೆ-ಯ-ಲ್ಲಿ ಚ-ರ್ಚೆ ನಡೆ-ಯು-ವು-ದು ಎಂದು ಪ್ರಕ-ಟ-ಣೆ ತಿಳಿ-ಸಿ-ದೆ.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X