ವೀರಪ್ಪನ್ ಭಂಟರೊಂದಿಗೆ ನಕ್ಕೀರನ್ ಗೋಪಾಲ್ ಸಂಪರ್ಕ
ಚೆನ್ನೈ : ಮೂರ-ನೇ ಬಾರಿ-ಗೆ ಅರ---ಣ್ಯ ಪ್ರಯಾ-ಣ ಕೈಗೊಂ-ಡಿ-ರು-ವ ಸಂಧಾ-ನ-ಕಾ-ರ ಗೋಪಾ-ಲ್, ವೀರ-ಪ್ಪ-ನ್ ಸಹ-ಚ-ರ-ರೊಂ-ದಿ-ಗೆ ಬುಧ-ವಾ-ರ ಇಳಿ-ಸಂ-ಜೆ ಸಂಪ-ಕ-ರ್ ಸಾಧಿ-ಸಿ-ದ್ದಾ-ರೆಂದು ನಕ್ಕೀ-ರ-ನ್ ಪತ್ರಿ-ಕೆ-ಯ ಸಹಾ-ಯ-ಕ ಸಂಪಾ-ದ-ಕ ಕಾಮ-ರಾ-ಜ್ ತಿಳಿ-ಸಿ-ದ್ದಾ-ರೆ.
-ವೀ-ರ-ಪ್ಪ-ನ್ ಸಹ-ಚ-ರ-ರ-ನ್ನು ಜಾಮೀ-ನಿ-ನ ಮೇಲೆ ಬಿಡು-ಗ-ಡೆ ಮಾಡು-ವ-ಲ್ಲಿ ಎದು-ರಾ-ಗಿ-ರು-ವ ಕಾನೂ-ನು ತೊಡ-ಕು-ಗ-ಳ ಬಗೆ-ಗೆ -ಗೋ-ಪಾ-ಲ್-ಗೆ ಅರಿ-ವಿ-ದೆ. ತ-ಮಿ-ಳು-ನಾ-ಡು ಜೈಲಿ-ನ-ಲ್ಲಿ-ರು-ವ ತಮಿ-ಳು ಉಗ್ರ- ಮಣಿ-ಕಂಠ-ನ್ ವಿಷ-ಯ-ದ-ಲ್ಲಿ ಮದ್ರಾ-ಸ್ ಹೈಕೋ-ರ್ಟ್ ನೀಡಿ-ರು-ವ ಆದೇ-ಶ-ದ ಬಗೆ-ಗೂ ಅವ-ರಿ-ಗೆ ಗೊತ್ತಿ-ದೆ, ಬುಧ-ವಾರ ಈ ಬಗ್ಗೆ ಗೋಪಾ-ಲ್ ಮಾಹಿ-ತಿ ಕಳು-ಹಿ-ಸಿ-ದ್ದಾ-ರೆಂ-ದು ಕಾಮ-ರಾ-ಜ್ ಹೇಳಿ-ದ್ದಾ-ರೆ.
-ಬಂ-ದಿ-ಗ-ಳ ಬಿಡು-ಗ-ಡೆ ವಿಷ-ಯ-ದ-ಲ್ಲಿ-ನ ಹೊಸ ಬೆಳ-ವ-ಣಿ-ಗೆ-ಗ-ಳು ರಾಜ್ ಬಿಡು-ಗ-ಡೆ-ಗೆ ಅಡ್ಡಿ-ಯಾ-ಗು-ವು-ದಿ-ಲ್ಲ ಎಂದು ಗೋಪಾ-ಲ್ ಅಭಿ-ಪ್ರಾ-ಯ-ಪ-ಟ್ಟಿ-ದ್ದಾ-ರೆ. ಈ ಬಗ್ಗೆ ವೀರ-ಪ್ಪ-ನ್‌ನೊಂದಿ-ಗೆ ಚರ್ಚಿ-ಸಿ, ರಾಜ್ ಬಿಡು-ಗ-ಡೆ-ಗೆ -ಒ-ಪ್ಪಿ-ಸು-ವ ಆಶಾ ಭಾವ-ನೆ-ಯ-ನ್ನೂ ಅವರು ವ್ಯಕ್ತ-ಪಡಿ-ಸಿ-ದ್ದಾ-ರೆ ಎಂದು ಕಾಮ-ರಾ-ಜ್ ತಿಳಿ-ಸಿ-ದ್ದಾ-ರೆ.(ಇನ್ಫೋ ವಾ-ರ್ತೆ)












Click it and Unblock the Notifications