Get Updates
Get notified of breaking news, exclusive insights, and must-see stories!

ಉಡು-ಪಿ-ದ.ಕ. ಜಿಲ್ಲೆ-ಯ-ಲ್ಲಿ ಮತ್ತೆ ಸುರಿಮಳೆ

ಮಂಗ-ಳೂ-ರು : -ದಕ್ಷಿ-ಣ ಕನ್ನ-ಡ ಮತ್ತು ಉಡು-ಪಿ ಜಿಲ್ಲೆ-ಗ-ಳ-ಲ್ಲಿ ಗುರು-ವಾ-ರ-ದಿಂ-ದ ಭಾರೀ ಮ-ಳೆ ಸುರಿ-ಯು-ತ್ತಿ-ದ್ದು, ಜಿ-ಲ್ಲೆ-ಯ ಎಲ್ಲಾ ನದಿ-ಗ-ಳು ಉಕ್ಕಿ ಹರಿ-ಯು-ತ್ತಿ-ವೆ. ತಗ್ಗು ಪ್ರದೇ-ಶ-ಗ-ಳು ಜಲಾ-ವೃ-ತ-ಗೊಂ-ಡಿವೆ.

ದಕ್ಷಿ--ಣ ಕನ್ನ-ಡ ಜಿಲ್ಲೆ-ಯ ಕುಮಾ-ರ-ಧಾ-ರಾ ನದಿ ಸೇತು-ವೆ-ಯ ಮೇಲೆ 2 ಅಡಿ ನೀರು ಬಂದಿ-ರು-ವು-ದ-ರಿಂ-ದ, ಪ್ರಸಿ-ದ್ಧ -ಯಾ-ತ್ರಾ-ಸ್ಥ-ಳ -ಸು-ಬ್ರ-ಹ್ಮ-ಣ್ಯ-ಕ್ಕೆ ರಸ್ತೆ ಸಂಪ-ರ್ಕ ಕಡಿ-ತ-ಗೊಂ-ಡಿ-ದೆ. ಗುರು-ವಾ-ರ ರಾತ್ರಿ-ಯಿಂ-ದ ಸುಬ್ರ-ಹ್ಮ-ಣ್ಯ ಹೊರ ಜಗ-ತ್ತಿ-ನೊಂ-ದಿ-ಗೆ ವಾಹ-ನ ಸಂಪ-ರ್ಕ ಕಳೆ-ದು-ಕೊಂ-ಡಿ-ದೆ. ಜಿಲ್ಲೆ-ಯ ಮತ್ತೊಂ-ದು ಜೀವ-ನ-ದಿಯಾದ ನೇತ್ರಾ-ವ-ತಿ, ಬಂಟ್ವಾ-ಳ-ದ-ಲ್ಲಿ 1.5 ಮೀಟ-ರ್‌ ಅಂತ-ರ-ದ-ಲ್ಲಿ ಅಪಾಯಕಾ-ರಿ ಮಟ್ಟ-ದ-ಲ್ಲಿ ಹರಿ-ಯು-ತ್ತಿ-ದೆ. ಬಂಟ್ವಾ-ಳ-ದ ಬ್ರಹ್ಮ-ರ-ಕೂ-ಟ್ಲು, ಪಡೀ-ಲ್‌, ವಳ-ಬೈ-ಲ್‌ ಪ್ರದೇ-ಶ-ಗ-ಳಿ-ಗೆ ನೇತ್ರಾ-ವ-ತಿ ನೀ-ರು ನುಗ್ಗಿ-ದೆ. ಪುತ್ತೂ-ರು, ಸುಳ್ಯ-ಗ-ಳ ತಗ್ಗು ಪ್ರದೇ-ಶ-ಗ--ಳು ಜಲಾ-ವೃ-ತ-ವಾ-ಗಿ-ವೆ.

ಮಂಗ-ಳೂ-ರು ನಗ-ರ ಹೊರ-ವ-ಲ-ಯ-ದ ಶಾಲೆ-ಯಾಂ-ದ-ರ ಹಂಚು-ಗ-ಳು ಬಿರು-ಗಾ-ಳಿ ಮಳೆ-ಗೆ ಹಾರಿ-ಹೋ-ಗಿ-ದ್ದು, ಇಬ್ಬ-ರು ಬಾಲ-ಕ-ರು ಗಾಯ-ಗೊಂ-ಡಿ-ದ್ದಾ-ರೆ. ಉಪ್ಪಿ-ನಂ-ಗ-ಡಿ ಸಮೀ-ಪ 24.3( ಅಪಾ-ಯ-ದ ಮಟ್ಟ 26.5 ಮೀಟರ್‌) ಮೀಟ-ರ್‌ ಎತ್ತ-ರ-ಕ್ಕೆ ನೇತ್ರಾ-ವ-ತಿ ನದಿ ಉಕ್ಕಿ ಹರಿಯುತ್ತಿ-ದೆ. ಕಡ-ಬ ಸಮೀ-ಪ-ದ ಹೊಸ-ಮ-ಠ ಸೇತು-ವೆ ಸದ್ಯ-ಕ್ಕೆ ವಾಹ-ನ ಸಂಚಾ-ರ-ಕ್ಕೆ ಯೋಗ್ಯ-ವಿ-ದ್ದ-ರೂ, ಯಾವು-ದೇ ಕ್ಷಣ-ದ-ಲ್ಲಿ ನೀ-ರು -ನು-ಗ್ಗ-ಬ-ಹು-ದು ಎಂದು ಪೊಲೀ-ಸ್‌ ಮೂಲ-ಗ-ಳು ತಿಳಿ-ಸಿ-ವೆ.

ಉಡು-ಪಿ ಜಿಲ್ಲೆ-ಯ ಕುಂದಾ-ಪು-ರ, ಕಾಪು, ಪಡು-ಬಿ-ದ್ರೆ-ಯ ತಗ್ಗು ಪ್ರದೇ-ಶ-ಗ-ಳು ನೀರಿ-ನಿಂ-ದ ಆವೃ-ತ-ವಾ-ಗಿ-ದ್ದು, ಕೆಲ-ವೆ-ಡೆ ಮನೆ-ಗ-ಳಿಂ-ದ ಹೊರ-ಬ-ರ-ಲು ದೋಣಿ-ಯ ಸಹಾ-ಯ ಪಡೆ-ಯ-ಲಾ-ಗು-ತ್ತಿ-ದೆ. ಉಡು-ಪಿ, ದಕ್ಷಿ-ಣ ಕನ್ನ-ಡ ಎರ-ಡೂ ಜಿಲ್ಲೆ-ಗ-ಳ-ಲ್ಲಿ ಅಪಾ-ರ ಬೆಳೆ ಹಾನಿ ಸಂಭ-ವಿ-ಸಿ-ದ್ದು, ನಷ್ಟ-ದ ಪ್ರಮಾ-ಣ-ವ-ನ್ನು ಇನ್ನೂ ಅಂದಾ-ಜು ಮಾಡ-ಲಾ-ಗಿ-ಲ್ಲ ಎಂ-ದು ಕೃಷಿ ಇಲಾ-ಖೆ ಅಧಿ-ಕಾ-ರಿ-ಗ-ಳು ತಿಳಿ-ಸಿ-ದ್ದಾ-ರೆ.

ಮುಖಪುಟ / ಊರು ಕೇರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+