ಕೃ-ಷ್ಣ - ಕರು-ಣಾ-ನಿ-ಧಿ ಮಹ-ತ್ವ-ದ ಚರ್ಚೆ ಆರಂ-ಭ
ಇನ್ಫೋ ವಾರ್ತೆ
ಚೆನ್ನೈ : ವೀರ-ಪ್ಪ-ನ್ ಕಳು-ಹಿ-ಸಿ-ರು-ವ ವಿಡಿ-ಯೋ ಟೇಪು-ಗ-ಳಲ್ಲಿನ ವಿಷ-ಯದ ಕುರಿ-ತು -ಉ-ಭ-ಯ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳಾ-ದ- ಕರು-ಣಾ-ನಿ-ಧಿ ಮತ್ತು ಎಸ್. ಎಂ. ಕೃಷ್ಣ ಪ್ರ-ಸ್ತು-ತ ಸಮಾ-ಲೋ-ಚ-ನೆ ನಡೆ-ಸು-ತ್ತಿ-ದ್ದು, ಮಧ್ಯಾ-ಹ್ನ-ದ ವೇಳೆ-ಗೆ ಚ-ರ್ಚೆ-ಯ ಫಲ-ಶ್ರು-ತಿ ಹೊರ-ಬೀ-ಳು-ವ ನಿರೀ-ಕ್ಷೆ-ಯಿ-ದೆ.
ಸಭೆ-ಯ-ಲ್ಲಿ ಕರ್ನಾ-ಟ-ಕ-ದ ಗೃಹ-ಸ-ಚಿ-ವ ಮಲ್ಲಿ-ಕಾ-ರ್ಜು-ನ ಖರ್ಗೆ ಭಾಗ-ವ-ಹಿ-ಸಿ-ದ್ದಾ-ರೆ. ವೀರ-ಪ್ಪ-ನ್ ಜೊತೆ ಸಂಧಾ-ನ ಮಾತು-ಕ-ತೆ-ಗೆ ಎರ-ಡ-ನೇ ಬಾರಿ-ಗೆ ಕಾಡಿ-ಗೆ ತೆರ-ಳಿ-ದ್ದ ಗೋಪಾ-ಲ್, ವೀರ-ಪ್ಪ-ನ್ ಸಂದೇ-ಶ-ದ ಹೊಸ ಕ್ಯಾಸೆ-ಟ್-ಗ-ಳೊಂ-ದಿ-ಗೆ ಮರ-ಳಿ ಬಂದಿ-ರು-ವು-ದ-ರಿಂ-ದ ಮಹ-ತ್ವ-ದ ಈ ಸಮಾ-ಲೋ-ಚ-ನಾ ಸಭೆ ನಡೆ-ಯುತ್ತಿ-ದೆ. -ಪ್ರ-ಕ-ರ-ಣ ಸಂಬಂ-ಧಿ-ತ ಮಾತು-ಕ-ತೆ-ಗಾ-ಗಿ ಕರ್ನಾ-ಟ-ಕ-ದ ಮುಖ್ಯ-ಮಂ-ತ್ರಿ ಕೃಷ್ಣ ಚೆನ್ನೈ-ಗೆ ಆಗ-ಮಿ-ಸು-ತ್ತಿ-ರು-ವು-ದು ಇದು ನಾಲ್ಕನೇ -ಸ-ಲ-ವಾ-ಗಿ-ದೆ.
ಸಮಾ-ಲೋ-ಚ-ನಾ ಸಭೆ-ಯ ನಂ-ತ-ರ-, ಎರ-ಡೂ -ರಾ-ಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳು ಹಾಗೂ ಸಂಧಾ-ನ-ಕಾ-ರ ನಕ್ಕೀ-ರ-ನ್ ಜಂಟಿ ಸುದ್ದಿ-ಗೋ-ಷ್ಠಿ ನಡೆ-ಸಿ, ವೀರ-ಪ್ಪ-ನ್ ಕೇಳಿ-ರು-ವ ಸ್ಪಷ್ಟೀ-ಕ-ರ-ಣ-ಗ-ಳ ಬಗೆಗೆ ಹಾಗೂ ಸರ್ಕಾ-ರ-ದ ಮುಂದಿ-ನ ಕಾರ್ಯ-ತಂ-ತ್ರ-ದ ಬಗೆ-ಗೆ ವಿವ-ರಿ-ಸು-ವ-ರು ಎಂದು ಉನ್ನ-ತ ಮೂಲ-ಗ-ಳ-ನ್ನು-ಲ್ಲೇ-ಖಿ-ಸಿ ಚೆನ್ನೈ-ನ ನಮ್ಮ ಬಾತ್ಮೀ-ದಾ-ರ-ರು ವರ-ದಿ ಮಾಡಿ-ದ್ದಾ-ರೆ. ರಾಜ್ ಬಿಡು-ಗ-ಡೆ-ಗಾ-ಗಿ ಗೋ-ಪಾ-ಲ್ ಮೂ-ರ-ನೇ ಸಲ ಅರ-ಣ್ಯ ಯಾತ್ರೆ ಕೈಗೊ-ಳ್ಳು-ವ ಸಾಧ್ಯ-ತೆ- ಇದೆ-ಯೆಂ-ದು ಮೂಲ-ಗ-ಳು ತಿಳಿ-ಸಿ-ವೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications