ಸ್ನೂಕರ್ : ಇನ್ನು ಸೋತರೆ ಟೂರ್ನಿಯಿಂದ ಹೊರಕ್ಕೆ
ಬೆಂಗಳೂರು : ಭಾರತದ ಪಂಕಜ್ ಅದ್ವಾನಿ, ಮಾನನ್ ಚಂದ್ರ, ರಿಶಬ್ ತುಕ್ರಾಲ್ ಹಾಗೂ ರಿತೇಶ್ ಷಾ ಮಂಗಳವಾರದಿಂದ ಪ್ರಾರಂಭವಾಗುವ ವಿಶ್ವ ಜೂನಿಯರ್ ಸ್ನೂಕರ್ ನಾಕ್ಔಟ್ನಲ್ಲಿ ತಮ್ಮ ಕೈಚಳಕ ತೋರಲಿದ್ದಾರೆ.
ಲೀಗ್ನ ವಿವಿಧ ವಿಭಾಗಗಳಲ್ಲಿ ಮೊದಲ 4 ಸ್ಥಾನಗಳನ್ನು ಪಡೆದಿರುವ ಒಟ್ಟು 32 ಮಂದಿ ನಾಕ್ಔಟ್ನಲ್ಲಿ ಆಡಲಿದ್ದಾರೆ. ನಾಕ್ಔಟ್ನ ಪ್ರತಿ ಆಟ 9 ಫ್ರೇಂಗಳಿಂದ ಕೂಡಿರುತ್ತದೆ. ಸ್ಕಾಟ್ಲೆಂಡಿನ ಸ್ಟೀಫನ್ ಬೆನ್ನಿ, ಇಂಗ್ಲೆಂಡ್ನ ಲ್ಯೂಕ್- ಫಿಷರ್, ನ್ಯೂಜಿಲೆಂಡ್ನ ಬೆನ್ ಫಾರ್ನ್ವರ್ತ್ ಮುಂತಾದ ಆಟಗಾರರು ನಾಕ್ಔಟ್ ಆಡುವ ಪ್ರಮುಖರು.
ನಾಕ್ಔಟ್ನಲ್ಲಿ ಭಾರತದ ಆಟಗಾರರು ಯಾರ್ಯಾರ ವಿರುದ್ಧ ಆಡುತ್ತಾರೆ
- ಮಾನನ್ ಚಂದ್ರ- ಕುಬ್ಕಿಟ್ ಪಾಲಂಜಿನ್(ಥಾಯ್ಲೆಂಡ್)
- ರಿತೇಶ್ ಷಾ - ಬಿಜ್ ಡೆ ಲಿಜೆ (ನೆದರ್ಲ್ಯಾಂಡ್)
- ರಿಶಬ್ ತುಕ್ರಾಲ್ - ಬ್ರೆಂಡನ್ ಒ ಡೊನೊಗುವ್ವೆ (ಐರ್ಲೆಂಡ್)
- ಪಂಕಜ್ ಅದ್ವಾನಿ - ಕೆವಿನ್ ಟ್ಯಾಂಗ್ (ಸಿಂಗಪೂರ್)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications