ಭಾರ-ತ-ದೊಂ-ದಿ-ಗೆ ನಿರಂ-ತ-ರ- ಸೌಹಾ-ರ್ದ-ಯು-ತ ಐಟಿ ಸಂಬಂ-ಧ - ಯಾಶಿ-ರೊ
ಬೆಂಗ-ಳೂ-ರು : ಮಾಹಿ-ತಿ ತಂತ್ರ-ಜ್ಞಾ-ನ-ದ-ಲ್ಲಿ ಭಾರ-ತ-ದೊಂ-ದಿ-ಗೆ ನಿರಂ-ತ-ರ-ವಾ-ದ ಹಾಗೂ ಸಹ-ಕಾ-ರ-ಯು-ತ-ವಾ-ದ -ಕೊ-ಡು-ಕೊ-ಳ್ಳುವ ಸಂಬಂ-ಧ-ವ-ನ್ನು ಜಪಾ-ನ್ ಹೊಂದು-ವು-ದೆಂ-ದು ಜಪಾ-ನ್ ಪ್ರಧಾ-ನಿ ಯಾಶಿ-ರೊ ಮೋರಿ ಹೇಳಿ-ದ್ದಾರೆ.
-ಪ್ರತಿ-ಷ್ಠಿ-ತ ಇನ್-ಫೋ-ಸಿ-ಸ್ ಸಾಫ್ಟ್-ವೇ-ರ್ ಸಂಸ್ಥೆ-ಗೆ ಮಂಗ-ಳ-ವಾ-ರ ಭೇಟಿ ನೀಡಿ-ದ ನಂತ-ರ ಅವ-ರು ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ-ರು. ಇನ್-ಫೋ-ಸಿಸ್ -ದೂ-ರ-ದೃ-ಷ್ಟಿ-ಯು-ಳ್ಳ ಉ-ತ್ತ-ಮ ಸಂಸ್ಥೆ. ಭವಿ-ಷ್ಯ-ತ್ತಿ-ನ ಲೆಕ್ಕಾ-ಚಾ-ರ-ದ-ಲ್ಲಿ -ಸಾ-ಧ-ನೆ-ಗೈ-ಯು-ತ್ತಿರುವ ಒಂದು ಮಾದ-ರಿ ಸಂಸ್ಥೆ ಎಂದು ಯಾಶಿ-ರೊ ಹೊಗ-ಳಿ-ದ-ರು.
ಇನ್-ಫೋ-ಸಿ-ಸ್ ಮುಖ್ಯ ಕಚೇ-ರಿ-ಯ-ಲ್ಲಿ-ರು-ವ ವಿಡಿ-ಯೋ ಸಂ-ಭಾ-ಷ-ಣೆ ಸೌಲ-ಭ್ಯ-ವ-ನ್ನು ಬಳ-ಸಿ-ದ ಅವ-ರು, ಟೋಕಿ-ಯೋ-ದೊಂ-ದಿ-ಗೆ ಸಂಪ-ರ್ಕ ಬೆಳೆ-ಸಿ-ದ-ರು. ಇನ್-ಫೋ-ಸಿ-ಸ್ ಆವ-ರ-ಣ-ದ-ಲ್ಲಿ-ರು-ವ ಗಾಲ್ಫ್ ಆವ-ರ-ಣ-ದ-ಲ್ಲಿ ಕೆಲ ನಿಮಿ-ಷ-ಗ-ಳ-ನ್ನು -ಜ-ಪಾ-ನ್ ಪ್ರಧಾ-ನಿ ಕಳೆ-ದ-ರು. ಇನ್-ಫೋ-ಸಿ-ಸ್-ನ ಆತಿ-ಥ್ಯ- ನನ್ನ ಮನ ಮುಟ್ಟಿ-ದೆ ಎಂದು ಜಪಾ-ನ್ ಪ್ರಧಾ-ನಿ ಹೇಳಿ-ದ-ರು. ಇನ್-ಫೋ-ಸಿ-ಸ್ ಅಧ್ಯ-ಕ್ಷ ಎನ್. ಆರ್. ನಾರಾ-ಯ-ಣ ಮೂರ್ತಿ ಹಾಗೂ ಮುಖ್ಯ ನಿರ್ವ-ಹ-ಣಾ ಅಧಿ-ಕಾ-ರಿ ನಂದ-ನ್ ನಿಲೇ-ಕ-ಣಿ ಜ-ಪಾ-ನ್ ಪ್ರಧಾ-ನಿ-ಗೆ ಸ್ವಾಗ-ತ ಕೋರಿ-ದ-ರು.
ವಿಪ್ರೋದಲ್ಲಿ 20 ನಿಮಿಷ : ನಂತರ ವಿಪ್ರೋ ಸಂಸ್ಥೆಗೆ ಭೇಟಿ ನೀಡಿದ ಮೋರಿ, 20 ನಿಮಿಷಗಳ ಕಾಲ ಕಳೆದರು. ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಸ್ವಾಗತ ಕೋರಿದರು. ಕಂಪನಿಯ ಕೆಲವು ಪ್ರಮುಖ ಘಟಕಗಳನ್ನು ಮೋರಿ ವೀಕ್ಷಿಸಿದರು. ಜಪಾನಿ ಗ್ರಾಹಕ ಕಂಪನಿಗಳಾದ ಎನ್‌ಇಸಿ ಕಾರ್ಪೊರೇಷನ್ ಮತ್ತು ದೈವ ಸಂಶೋಧನಾ ಸಂಸ್ಥೆಗಳ ಬೇಡಿಕೆ ಪೂರೈಸಲು ರಚಿಸಿರುವ ವಿಶೇಷ ಘಟಕಗಳನ್ನೂ ನೋಡಿದರು. ಎನ್‌ಇಸಿ ಸೆಂಟರ್‌ನಲ್ಲಿ ದೀಪ ಹೊತ್ತಿಸಿದ ಮೋರಿ, ಅಜೀಂ ಜತೆ ಫೋಟೋಗೆ ಪೋಸ್ ಕೊಟ್ಟರು. ಕಂಪನಿಯಿಂದ ಹೊರ ಹೋಗುವ ಮುನ್ನ ಭೇಟಿ ನೀಡುವವರ ಅನಿಸಿಕೆ ಬರೆಯಲು ಇಟ್ಟಿರುವ ಪುಸ್ತಕದಲ್ಲಿ ‘ಯಾಶಿರೊ ಮೋರಿ, ಪ್ರಧಾನ ಮಂತ್ರಿ’ ಎಂದು ಜಪಾನಿನಲ್ಲಿ ಬರೆದರು.
ಸಂಸ್ಥೆಯ ಕಾರ್ಯ ನಿರ್ವಾಹಕ ಅಧಿಕಾರಿ ಸೌಮಿತ್ರ ಘೋಷ್, ಕಂಪನಿಯ ಕಾರ್ಯವೈಖರಿಯನ್ನು ವಿವರಿಸಿದರು. ಕಂಪನಿ ಜಪಾನಿನೊಂದಿಗೆ 5 ವರ್ಷಗಳಿಂದ ಸಂಪರ್ಕ ಹೊಂದಿದ್ದು, ಸುಮಾರು 700 ವೃತ್ತಿಪರರು ಜಪಾನಿನ 22 ಯೋಜನೆಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಕಂಪನಿಯ ಸುಮಾರು ಶೇ. 10ರಷ್ಟು ಸಾಫ್ಟ್‌ವೇರ್ ಉತ್ಪಾದನೆಯನ್ನು ಜಪಾನಿಗೆ ರಫ್ತು ಮಾಡುತ್ತಿದ್ದೇವೆ ಎಂದು ಘೋಷ್ ವಿವರಿಸಿದರು.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications