ನಾಕ್ಔಟ್ ಹಂತಕ್ಕೆ ಅದ್ವಾನಿ, ಮಾನನ್ ನಾಟ್ಔಟ್
ಬೆಂಗಳೂರು : ಭಾರತದ ಪಂಕಜ್ ಅದ್ವಾನಿ 21 ವರ್ಷದೊಳಗಿನವರ 12ನೇ ಖಿಲಾಡಿ ಡಾಟ್ ಕಾಂ ವಿಶ್ವ ಸ್ನೂಕರ್ ಟೂರ್ನಿಯ ಭಾನುವಾರದ ಲೀಗ್ ಪಂದ್ಯದಲ್ಲಿ ಸೋತರೂ ಒಟ್ಟಾರೆ ಗಳಿಸಿರುವ 10 ಪಾಯಿಂಟ್ಗಳಿಂದ ನಾಕ್ಔಟ್ ತಲುಪಿದ್ದಾರೆ.
ನ್ಯೂಜಿಲೆಂಡ್ನ ಸ್ಕಾಟ್ ಫರ್ಮ್ವರ್ತ್ 4- 2 ಫ್ರೇಂಗಳಿಂದ ಪಂಕಜ್ ವಿರುದ್ಧ ಜಯ ಸಾಧಿಸಿದರು. ಈಗಾಗಲೇ ನಾಕ್ಔಟ್ ತಲುಪಿರುವ ಭಾರತದ ಮಾನನ್ ಚಂದ್ರ ಅವರ ವಿಜಯೋತ್ಸವ ಮುಂದುವರೆದಿದೆ. ಅವರು ಫಿನ್ಲೆಂಡ್ನ ಪಾಸಿ ಜಾಂಟಿ ಅವರನ್ನು 4- 0 ಫ್ರೇಂಗಳಲ್ಲಿ ಸುಲಭವಾಗಿ ಸೋಲಿಸಿದರು.
ಐರ್ಲೆಂಡ್ನ ಅಲಿಸ್ಟರ್ ವಿಲ್ಸನ್ ವಿರುದ್ಧ ಪಾಕಿಸ್ತಾನದ ಅತೀಖ್ 4- 3 ಫ್ರೇಂಗಳಿಂದ ಜಯಗಳಿಸಿದರು. ವೇಲ್ಸ್ನ ಸ್ಕಾಟ್ ನಿಕೊಲ್ಸನ್ 4- 1 ಫ್ರೇಂಗಳಿಂದ ಮಲೇಷಿಯಾದ ಮಿನ್ ಟೂನ್ ಅವರನ್ನು ಸೋಲಿಸಿದರು. ಹಾಲೆಂಡ್ನ ರಾಯ್ ಸ್ಟೇಲ್ಕ್ 4- 1ರಿಂದ ಸಿಂಗಪುರದ ಟ್ಯಾಂಗ್ ವಿರುದ್ಧ ಗೆದ್ದರು.
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications