ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎ-ಸ್‌-ನ ಕವಿ-ತೆ-ಯೆಂ-ದ-ರೆ ಹದಿ-ನಾ-ರ-ರ ಹುಡು-ಗಿ ಇದ್ದಂ-ತೆ

By Staff
|
Google Oneindia Kannada News

ಬೆಂಗ-ಳೂ-ರು : ಅವ-ರ ಕವಿ-ತೆ-ಗ-ಳೆಂ-ದ-ರೆ ಹದಿ-ನಾ-ರು ವರ್ಷ-ದ ಷೋ-ಡ-ಶಿ ಇದ್ದ-ಂ-ತೆ- -ಮ-ಲ್ಲಿ-ಗೆ-ಯ ಕವಿ ಕೆ.ಎ-ಸ್‌.ನರ-ಸಿಂ-ಹ ಸ್ವಾಮಿ-ಯ-ವ-ರ ಕವಿ-ತೆ-ಗ-ಳ-ನ್ನು ಮತ್ತೊ-ಬ್ಬ ಕವಿ ಎಚ್‌.ಎಸ್‌. ವೆಂಕ-ಟೇ-ಶ್‌ ಮೂರ್ತಿ ಬಣ್ಣಿಸಿ-ದ್ದು ಹೀ-ಗೆ. ಭಾನು-ವಾ-ರ ಜರು-ಗಿ-ದ --ಕೆ-ಎ-ಸ್‌-ನ ಅವ-ರಿ-ಗೆ ಗೊರೂ-ರು ಪ್ರಶ-ಸ್ತಿ ಪ್ರದಾ-ನ ಸಮಾ-ರಂ-ಭ-ದ-ಲ್ಲಿ ಅವ-ರು ಕವಿ-ಯ- ಕವಿ-ತೆ-ಯ ಬಗ್ಗೆ ಮಾತ-ನಾ-ಡು-ತ್ತಿ-ದ್ದ-ರು.

ನರ-ಸಿಂ-ಹ ಸ್ವಾಮಿ ಸಂಸ್ಕೃ-ತಿ-ಯ ಅವಿ-ಭಾ-ಜ್ಯ ಅಂಗ. ಮೈಸೂ-ರು ಮಲ್ಲಿ-ಗೆ ಸಂಕ-ಲ-ನ- ಪ್ರಕ-ಟ-ವಾ-ದ 58 ವರ್ಷ-ಗ-ಳ ನಂತ-ರ-ವೂ ಉತ್ತ-ಮ ಕವಿ-ತೆ-ಗ-ಳ-ನ್ನು ಬರೆ--ಯು-ತ್ತಿ-ದ್ದಾ-ರೆ. ಅವ-ರ-ದು ಸಹ-ಜ ಕಾವ್ಯ. ಮುಕ್ತ ಮನ-ಸ್ಸಿ-ನಿಂ-ದ ಬದು-ಕ-ನ್ನು ಆಸ್ವಾ-ದಿ-ಸಿ-ದ ಕವಿ-ಗೆ ವಯ-ಸ್ಸಾ-ಗಿ-ದೆ-ಯೇ ಹೊರ-ತು, ಅವ-ರ ಕವಿ-ತೆ-ಗ-ಳಿ-ಗ-ಲ್ಲ ಎಂದು ವೆಂಕ-ಟೇ-ಶ್‌ ಮೂರ್ತಿ ಹೇಳಿ-ದ-ರು. ಕೆಎ-ಸ್‌--ನ ಎಂದ-ರೆ ಪ್ರೇಮ -ಕಾ-ವ್ಯ-ಗ-ಳು ಮಾತ್ರ-ವ-ಲ್ಲ , ಅವ-ರ ತೆರೆ-ದ ಬಾಗಿ-ಲು ಸಂಕ-ಲ-ನ-ದ ಕ-ವಿ-ತೆ-ಗ-ಳ ಬಗ್ಗೆ-ಯೂ ಗಮ-ನ ಹರಿ-ಸ-ಬೇ-ಕು ಎಂದ-ರು.

ಕಾರ್ಯ-ಕ್ರ-ಮ ಉದ್ಘಾ-ಟಿ-ಸಿ, ಕೆ-ಎ-ಸ್‌-ನ ಅವ-ರಿ-ಗೆ ಪ್ರಶ-ಸ್ತಿ ಪ್ರದಾ-ನ ಮಾಡಿ-ದ ಸಮ-ನ್ವ-ಯ ಕವಿ ಜಿ.ಎಸ್‌. ಶಿವ-ರುದ್ರಪ್ಪ , ಮೈಸೂ-ರು ಮಲ್ಲಿ-ಗೆ ಕವಿ-ತೆ-ಗ-ಳು ಕೊಡು-ವ ಖುಷಿ-ಯ-ನ್ನು ಮತ್ತ್ಯಾ-ವ ಕವಿ-ತೆ-ಗ-ಳೂ ನೀಡ-ವು ಎಂದ-ರು. ನ-ಮ್ಮ ನಡು-ವೆ-ಯೇ ಇದ್ದು ನಮ್ಮ ಅರಿ-ವಿ-ಗೆ ಬಾರ-ದ ವಸ್ತು-ಗ-ಳ-ನ್ನು ಕವಿ ಪರಿ-ಣಾ-ಮ-ಕಾ-ರಿ-ಯಾ-ಗಿ ಚಿತ್ರಿ-ಸಿ-ದ್ದಾ-ರೆ. ದೀಪ- ಬೆ-ಳ-ಕು- ಚೆಲು-ವು- ಹೂವು- ಮನೆ ಮುಂತಾ-ದ-ವು-ಗ-ಳು ಪ್ರತಿ-ಮೆ-ಗ-ಳಾ-ಗಿ ಕೆಎ-ಸ್‌-ನ ಅವ-ರ ಕವಿ-ತೆ-ಗ-ಳ-ಲ್ಲಿ -ಹೊ-ಸ ಹು-ಟ್ಟು ಪಡೆ-ದಿ-ವೆ. ಬದು-ಕಿ-ಗೆ ಹತ್ತಿ-ರ-ವಾ-ದ ಕವಿ-ತೆ ಬರೆ-ದ ಮಲ್ಲಿ-ಗೆ-ಯ ಕವಿ ಅಭಿ-ನಂ-ದ-ನೆ-ಗೆ ಅರ್ಹ-ರು ಎಂದು ಜಿಎ-ಸ್‌-ಎ-ಸ್‌ ಹೇಳಿ-ದ-ರು.

ಪಟ್ಟ-ಣ-ದ-ವ-ರಿ-ಗೆ ಹಳ್ಳಿ-ಗ-ರ ಮುಗ್ಧತೆ ಅರ್ಥ-ವಾ-ಗು-ವು-ದಿ-ಲ್ಲ : ಕವಿ-ತೆ-ಗ-ಳ ಮೂಲ-ಕ ಎಲ್ಲ-ರ ಬಾಳು ಹಸ-ನಾ-ಗ-ಲಿ ಎಂದು ಪ್ರಶ-ಸ್ತಿ ಸ್ವೀಕ-ರಿ-ಸಿ-ದ ನರ-ಸಿಂ-ಹ ಸ್ವಾ-ಮಿ ಹಾರೈ-ಸಿ-ದ-ರು. ಒಳ್ಳೆ-ಯ-ವ-ರು ಹಾಗೂ ಒಳ್ಳೆಯ ಮಾತು-ಗ-ಳು ಈ-ಚಿ-ನ ದಿನ-ಗ-ಳ-ಲ್ಲಿ ಅಪ-ರೂ-ಪ- ಎಂದು ವಿಷಾ-ದಿಸಿ-ದ ಕವಿ, ಇತ-ರ-ರಿ-ಗೆ ತೊಂದ-ರೆ-ಯಾ-ಗ-ದಂ-ತೆ ಬಾಳು-ವು-ದ-ನ್ನು ಕಲಿ-ಯ-ಬೇ-ಕು ಎಂದ-ರು.

ಗೊರೂ-ರು ರಾಮ-ಸ್ವಾಮಿ ಅಯ್ಯಂ-ಗಾ-ರ್‌ ಅವ-ರೊಂ-ದಿ--ಗಿ-ನ ತಮ್ಮ ಸಂಬಂ-ಧ-ವ-ನ್ನು ಮೆಲು-ಕು ಹಾಕಿ-ದ ಕೆಎ-ಸ್‌-ನ, ಪಟ್ಟ-ಣ-ದ ಜನ-ತೆ-ಗೆ ಹಳ್ಳಿ-ಗ-ರ ಮುಗ್ಧ-ತೆ ಅರ್ಥ-ವಾ-ಗು-ವು-ದಿ-ಲ್ಲ . ಈ ಮುಗ್ಧ-ತೆ-ಯ-ನ್ನು -ತ-ಮ್ಮ ಪ್ರಬಂ-ಧ-ಗ-ಳ-ಲ್ಲಿ ಗೊರೂ-ರು ಚಿತ್ರಿ-ಸಿ-ದ್ದಾ-ರೆ ಎಂದ-ರು.

ಇದೇ ಸಂದ-ರ್ಭ-ದ-ಲ್ಲಿ ಗೊರೂ-ರ-ರ ಪುತ್ರಿ ವಾಸಂ-ತಿ ಮೂರ್ತಿ ಸ್ಮರ-ಣ ಸಂಚಿ-ಕೆ ಬಿಡು-ಗ-ಡೆ ಮಾಡಿ-ದ-ರು. ಗಾಯ-ಕಿ ಮಾಲ-ತಿ ಶರ್ಮ-ರಿಂ-ದ ಗೀತ ನಮ-ನ-ವೂ ಜರು-ಗಿ-ತು. ನ್ಯಾಯ-ಮೂ-ರ್ತಿ ನಿಟ್ಟೂ-ರು ಶ್ರೀನಿ-ವಾ-ಸ-ರಾ-ವ್‌ ಸಮಾ-ರಂ-ಭ-ದ ಅಧ್ಯ-ಕ್ಷ-ತೆ ವಹಿ-ಸಿ-ದ್ದ-ರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X