Get Updates
Get notified of breaking news, exclusive insights, and must-see stories!

ಉಡು-ಪಿ-ಯ-ಲ್ಲಿ ಸಿಟಿ ಬಸ್‌-ಗ-ಳ ಮಿಂಚಿ-ನ ಮುಷ್ಕ-ರ

ನಮ್ಮ ಪ್ರತಿ-ನಿ-ಧಿ-ಯಿಂ-ದ

ಉಡು-ಪಿ : ರಸ್ತೆ ದುರ-ಸ್ತಿ-ಗೆ ಆಗ್ರ-ಹಿ-ಸಿ ಉಡು-ಪಿ ಸಿಟಿ ಬಸ್‌-ಗ-ಳ ಮಿಂಚಿ-ನ ಮುಷ್ಕ-ರ, ಜಿ-ಲ್ಲಾ-ಧಿ-ಕಾ-ರಿ-ಗ-ಳ ಭರ-ವ-ಸೆ ಮೇರೆ-ಗೆ ಮುಷ್ಕ-ರ ವಾಪ-ಸ್ಸು - ಇದು ಶನಿ-ವಾ-ರ ಉಡು-ಪಿ-ಯ-ಲ್ಲಿ ಕಂಡು-ಬಂ-ದ ವಿಶೇ-ಷ.

ಜಿಲ್ಲೆ-ಯ-ಲ್ಲಿ ನ -ರ-ಸ್ತೆ-ಗ-ಳು ಸಂಪೂ-ರ್ಣ-ವಾ-ಗಿ ಹಾಳಾ-ಗಿ-ವೆ ಎಂದು ಸಿಟಿ ಬಸ್‌-ಗ-ಳು ಮುಷ್ಕ-ರ ನಡೆ-ಸಿ-ದ-ವು. ಜಿಲ್ಲಾಧಿಕಾ-ರಿ ಗೌರ-ವ್‌ ಗುಪ್ತಾ ಅವ-ರು, ಬಸ್‌ ಮಾಲಿ-ಕ-ರೊಂ-ದಿ-ಗೆ ನಡೆ-ಸಿ-ದ ಸಮಾ-ಲೋ-ಚ-ನಾ ಸಭೆ-ಯ ನಂತ-ರ ಬಸ್‌-ಗ-ಳು ಯಥಾ ಪ್ರಕಾ-ರ ಸಂಚಾ-ರ-ಕ್ಕಿ-ಳಿ-ದ-ವು.

ಸಭೆ-ಯ-ಲ್ಲಿ ಬಸ್‌ ಮಾಲಿ-ಕ-ರ ಕೆಲ-ವು ಬೇಡಿ-ಕೆ-ಗ-ಳ-ನ್ನು ಈಡೇ-ರಿ-ಸ-ಲು ಜಿಲ್ಲಾ-ಡ-ಳಿ-ತ ಒಪ್ಪಿ-ಕೊಂ-ಡಿ-ದೆ. ಶಾರ-ದಾ ಕಲ್ಯಾ-ಣ ಮಂಟ-ಪ- ಬಾಡಿ-ನ ಗುಡ್ಡೆ ಮಾರ್ಗ-ವ-ನ್ನು ಮೂರು ದಿನ-ಗ-ಳ-ಲ್ಲಿ ದುರ-ಸ್ತಿ ಮಾಡಿ-ಸು-ವು-ದಾ-ಗಿ ಜಿಲ್ಲಾ-ಧಿ-ಕಾ-ರಿ ಭರ-ವ-ಸೆ ನೀಡಿ-ದ್ದಾ-ರೆ. ಆದ-ರೆ, ಉಡು-ಪಿ- ಕಲ್ಸಂ-ಕ ಮಾರ್ಗ-ದ-ಲ್ಲಿ ದ್ವಿಮು-ಖ ವಾಹ-ನ ಸಂಚಾ-ರ-ಕ್ಕೆ ಅವ-ಕಾ-ಶ ಕೊಡ--ಬೇ-ಕು ಎನ್ನು-ವ ಬಸ್‌ ಮಾಲಿ-ಕ-ರ -ಬೇ-ಡಿ-ಕೆ-ಯ-ನ್ನು ತಿರ-ಸ್ಕ-ರಿಸಲಾ-ಗಿ-ದೆ. ಸಮಾ-ಲೋ-ಚ-ನಾ ಸಭೆ-ಯ-ಲ್ಲಿ ಉಡು-ಪಿ ನಗ-ರ-ಸ-ಭಾ ಉಪಾ-ಧ್ಯಕ್ಷ ರೊನಾ-ಲ್ಡ್‌ ಪ್ರವೀ-ಣ್‌ ಕುಮಾ-ರ್‌, ಜಿಲ್ಲಾ ಪೊಲೀ-ಸ್‌ ವರಿ-ಷ್ಠ ಅಮೃ-ತ್‌ ಪಾಲ್‌ ಹಾಗೂ ಪ್ರಾದೇ-ಶಿ-ಕ ಸಾರಿ-ಗೆ ಅಧಿ-ಕಾರಿ-ಗ-ಳು ಭಾಗ-ವ-ಹಿ-ಸಿ-ದ್ದ-ರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+