ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಕುಂ-ಡಿ ಆಸೆ ಕಂಗ-ಳು ಮುಂಬ-ಯಿ-ಯ-ತ್ತ

By Staff
|
Google Oneindia Kannada News

* ವಿಶ್ವ-ಪ್ರಿ-ಯ

ಹುಬ್ಬ-ಳ್ಳಿ : ದೇ-ಶ-ದ-ಲ್ಲೇ ಅತಿ ಹೆಚ್ಚು ಪ್ರದೇ-ಶ-ದ-ಲ್ಲಿ ಪುಷ್ಪ- ಕೃ-ಷಿ ಮಾಡು-ವ ರಾಜ್ಯ ಕರ್ನಾ-ಟ-ಕ. ದೇಶ-ದ ಒಟ್ಟು ಪುಷ್ಪ ಕೃಷಿ ಪ್ರದೇ-ಶ 73 ಸಾವಿ-ರ ಹೆಕ್ಟೇ-ರ್‌. ಇದ-ರ-ಲ್ಲಿ ಕರ್ನಾ-ಟ-ಕ-ದ ಪಾಲು 21 ಸಾವಿ-ರ ಹೆಕ್ಟೇ-ರ್‌. ದೇಶ-ದ 3.5 ಲಕ್ಷ ಟನ್‌ ಹೂ-ಗ-ಳ ಪೈಕಿ ರಾಜ್ಯ-ದ ಕೊಡು-ಗೆ 1.3 ಲಕ್ಷ ಟನ್‌. ರಾಜ್ಯ-ದ ಬೆಳೆ-ಗಾ-ರ ದೇಶ-ದ ಪುಷ್ಪ ಕೃಷಿ-ಯ-ಲ್ಲಿ ಸಿಂ-ಹ ಪಾಲು ಸಲ್ಲಿ-ಸು-ತ್ತಿ-ದ್ದ-ರೂ, ಸಮ-ಸ್ಯೆ-ಗ-ಳಿಂ-ದ ಆತ ಹೊರ-ತಾ-ಗಿ-ಲ್ಲ .

ಲಕ್ಕುಂ-ಡಿ ಹೂವು ಬೆಳೆ-ಗೆ ರಾಜ್ಯ-ದ-ಲ್ಲೇ ಹೆಸ-ರು-ವಾ-ಸಿ-. ಇಲ್ಲಿ-ನ ಹೂವು ಬೆಳೆ-ಗಾ-ರ-ರಿ-ಗೆ ಹೂವು ಬೆಳೆ-ಯು-ವು-ದ-ಕ್ಕೆ ಹಣ-ಕಾ-ಸಿ-ನ ಕೊರ-ತೆ. ಹೂವು ಬೆಳೆ-ದ ನಂತ-ರ ಮಾರು-ಕ-ಟ್ಟೆ ಸಮಸ್ಯೆ. ಒಟ್ಟಿ-ನ-ಲ್ಲಿ ಕರ್ನಾ-ಟ-ಕ-ದ-ಲ್ಲೇ ಹೆಸ-ರಾ-ದ ಲಕ್ಕುಂ-ಡಿ ಹೂ ಬೆಳೆ-ಗಾ-ರ-ರ-ದ್ದು ಸಮ-ಸ್ಯೆಗ-ಳ ಹುತ್ತ.

ಜಿಲ್ಲಾ ಕೇಂದ್ರ ಗದ-ಗಿ-ನಿಂ-ದ 11 ಕಿಮೀ ದೂರ-ವಿ-ರು-ವ ಲಕ್ಕುಂ-ಡಿ ಇತಿ-ಹಾ-ಸ ಪ್ರಸಿ-ದ್ಧ ಸ್ಥಳ. ಇಲ್ಲಿ-ನ ಪುಷ್ಪ-ಕೃ-ಷಿ-ಗೆ 40 ವರ್ಷ-ಗ-ಳ ಇತಿ-ಹಾ-ಸ. ಲಕ್ಕುಂ-ಡಿ ಕೃಷಿ-ಕ-ರು ಮೊದ-ಲು -ಬೆ-ಳೆ-ದ-ದ್ದು ಸೇವಂ-ತಿ-ಗೆ. ಇಂದು ಸೂಜಿ ಮಲ್ಲಿ-ಗೆ, ಕನ-ಕಾಂ-ಬ-ರಕ್ಕೆ ಲಕ್ಕುಂ-ಡಿ ಪ್ರಸಿ-ದ್ಧ . ಲಕ್ಕುಂ-ಡಿ ಹಾಗೂ ಸುತ್ತ-ಮು-ತ್ತ-ಲ ಸಂಭಾ-ಪು-ರ, ಕಣ-ವಿ, ಹೊ-ಸೂ-ರು, ಪಾಪ-ನಾ-ಶಿ, ಕದಂ-ಪು-ರ, ನಾಗಾ-ವಿ, ಹ-ರ್ತಿ -ಜಿ-ಲ್ಲೆ-ಯ ಹೂವು ಬೆಳೆ-ಯು-ವ ಮುಖ್ಯ ಪ್ರದೇ-ಶ-ಗಳು.

ಲಕ್ಕುಂ-ಡಿ ಹೂವು ಬೆಳೆ-ಗಾ-ರ-ರ ಸಮ-ಸ್ಯೆ-ಗ-ಳ ಪಟ್ಟಿ ದೊಡ್ಡ-ದು. ನೀರು, ವಿದ್ಯು-ತ್‌, ಹಣ-ಕಾ-ಸಿ-ನ -ಕೊ-ರ-ತೆ, ಮಾರು-ಕ-ಟ್ಟೆ-ಯ ಸಮ-ಸ್ಯೆ ಹೀಗೆ ಸಮ-ಸ್ಯೆ-ಗ-ಳ ಪಟ್ಟಿ ಬೆ-ಳೆ-ಯು-ತ್ತಾ ಹೋಗು-ತ್ತ-ದೆ. ಜೊತೆ-ಗೆ ಲಕ್ಕುಂ-ಡಿ ಸುತ್ತ-ಮು-ತ್ತ ಅಂತ-ರ್ಜ-ಲ ಕಡಿ-ಮೆ-ಯಾ-ಗು-ತ್ತಿ-ರು-ವು-ದು ಚಿಂತೆ-ಗೀ-ಡು ಮಾಡಿ-ದೆ. ಇವೆ-ಲ್ಲ-ದ-ರ ಪರಿ-ಣಾ-ಮ- ಲಕ್ಕುಂ-ಡಿ-ಯ-ಲ್ಲಿ ವರ್ಷ-ದಿಂ-ದ ವರ್ಷಕ್ಕೆ ಹೂವು ಬೆಳೆಯು-ವ -ಕ್ಷೇ-ತ್ರ ಕುಗ್ಗು-ತ್ತಿ-ದೆ. ಇಳು-ವ-ರಿ ಕಡಿ-ಮೆ-ಯಾ-ಗು-ತ್ತಿ-ದೆ.

ಹುಬ್ಬ-ಳ್ಳಿ ವಿಮಾ-ನ ನಿಲ್ದಾ-ಣ-ದಿಂ-ದ ಮುಂಬೈ-ಗೆ ಪ್ರತಿ-ದಿ-ನ ವಿಮಾ-ನ ಸಂಚಾ-ರ ಆರಂ-ಭ-ವಾ-ಗ-ಬೇ-ಕೆ-ನ್ನು-ವ ಚಿಂತ-ನೆ ಕಾರ್ಯ-ರೂ-ಪ-ಕ್ಕೆ ಬಂದ-ರೆ, ಹೂ ದರ ಏರ-ಬ-ಹು-ದು, ಮುಂಬ-ಯಿ ಮಾರು-ಕ-ಟ್ಟೆಯಿಂ-ದಾ-ಗಿ ಬೆಳೆ-ಗಾ-ರ-ರ ಅದೃ-ಷ್ಟ ಖುಲಾ-ಯಿ-ಸ-ಬ-ಹು-ದು. ಪ್ರ-ಸ್ತು-ತ ಲಕ್ಕುಂ-ಡಿ-ಯ ಆಸೆ ಕಂಗ-ಳ ದೃಷ್ಟಿ ಮುಂಬ-ಯಿ-ಯ-ತ್ತ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X