ಪ್ರಪ್ರ-ಥ-ಮ ರಿಟೈ-ಲ್ ಪೋಸ್ಟ್ ಪದ್ಧ-ತಿ ಮಂಗ-ಳೂ-ರಿ-ನ-ಲ್ಲಿ ಉದ್ಘಾ-ಟ-ನೆ
ಮಂ-ಗ-ಳೂ-ರು : ರಾಜ್ಯ-ದ ಮೊದ-ಲ ರಿಟೈ-ಲ್ ಪೋಸ್ಟ್ ಪದ್ಧ-ತಿ-ಯ-ನ್ನು ಒಡಿ-ಯೂ-ರು ಕ್ಷೇತ್ರ-ದ ಶ್ರೀ ಗುರು ದೇವಾ-ನಂ-ದ ಸ್ವಾಮೀ-ಜಿ ಶು-ಕ್ರ-ವಾ-ರ ಇ-ಲ್ಲಿ ಉದ್ಘಾ-ಟಿ-ಸಿ-ದ-ರು.
ಉತ್ತ-ಮ ಸೇ-ವೆ-ಗೆ ಹೆಸ-ರಾ-ಗಿ-ರು-ವ ಅಂಚೆ ಇಲಾ-ಖೆ ಮುಂದೂ ಹೆಚ್ಚು ಹೆಚ್ಚು ಸೌಲ-ಭ್ಯ-ಗ-ಳ-ನ್ನು ಸಾ-ರ್ವ-ಜ-ನಿ-ಕ-ರಿ-ಗೆ ಒದ-ಗಿ-ಸ-ಲಿ ಎಂದು ಸ್ವಾಮೀ-ಜಿ ಹಾರೈ-ಸಿ-ದ-ರು. ಸಮಾ-ರಂ-ಭ-ದ ಅಧ್ಯ-ಕ್ಷ-ತೆ ವಹಿ-ಸಿ-ದ್ದ ದಕ್ಷಿ-ಣ ಕರ್ನಾ-ಟ-ಕ ಪ್ರಾಂತ್ಯ-ದ ಪೋಸ್ಟ್ ಮಾಸ್ಟ-ರ್ ಜನ-ರ-ಲ್ ಕೆ.ಎನ್.ಕೆ . ಕಾ-ತ್ಯಾ-ಯಿ-ನಿ, ಆರ್ಥಿ-ಕ-ವಾ-ಗಿ ನಷ್ಟ-ದ-ಲ್ಲಿ-ರು-ವ ಅಂಚೆ ಇಲಾ-ಖೆ-ಗೆ ಪುನ-ಶ್ಚೇ-ತ-ನ ನೀಡು-ವ ಯೋಜ-ನೆ-ಗ-ಳ-ಲ್ಲಿ ರಿಟೈ-ಲ್ ಯೋಜ-ನೆ-ಯೂ ಒಂದಾ-ಗಿ-ದೆ ಎಂದ-ರು.
ಅಂಚೆ ಇಲಾ-ಖೆ-ಯಿಂ-ದ ವಾರ್ಷಿ-ಕ 1650 ಕೋಟಿ ರುಪಾ-ಯಿ ಆದಾ-ಯ-ವಿ-ದೆ. ಇದ-ರ-ಲ್ಲಿ ದಕ್ಷಿಣ ಕರ್ನಾ-ಟ-ಕ ಪ್ರಾಂತ್ಯ-ದ ಪಾಲು 45 ಕೋಟಿ ರುಪಾ-ಯಿ. ಪ್ರಸ್ತುತ ದೇಶ-ದ-ಲ್ಲಿ 1200 ಅಂಚೆ ಕಚೇ-ರಿ-ಗ-ಳು ಕಂಪ್ಯೂ-ಟ-ರೀ-ಕ-ರ-ಣ-ಗೊಂ-ಡಿ-ವೆ ಎಂದು ಕಾತ್ಯಾ-ಯಿ-ನಿ ಹೇಳಿ-ದ-ರು. ಉ-ತ್ತ-ಮ ಸೇವೆ-ಗೆ ಅಂಚೆ ಇಲಾ-ಖೆ ದೇಶ-ದ-ಲ್ಲೇ ಹೆಸ-ರಾ-ಗಿ-ದ್ದ-ರೂ, ಇಲಾ-ಖೆ-ಯ ಅಗ-ತ್ಯ-ಗ-ಳ ಪೂರೈ-ಕೆ-ಗೆ ಹಣ-ಕಾ-ಸು ಕೊರತೆ ಇದೆ ಎಂದ-ರು. ಸಮಾ-ರಂ-ಭ-ದ-ಲ್ಲಿ ಕೆನ-ರಾ ವಾಣಿ-ಜ್ಯೋ-ದ್ಯ-ಮ ಮಂಡ-ಳಿ ಅಧ್ಯ-ಕ್ಷ ಮುರ-ಳೀ-ಧ-ರ ರಮ-ಣಿ, ಮಂಗ-ಳೂ-ರು ವಲ-ಯ ಹಿರಿ-ಯ ಅಂಚೆ ಅಧೀ-ಕ್ಷ-ಕ ಪ್ರಕಾ-ಶ್ ಉಪ-ಸ್ಥಿ-ತ-ರಿ-ದ್ದ-ರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications