ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂ-ಗ-ನ-ಮ-ಕ್ಕಿ-ಗೆ ಎರ-ಡು ಅಡಿ ನೀರು

By Staff
|
Google Oneindia Kannada News

ಬೆಂಗ-ಳೂ-ರು : ರಾಜ್ಯದ ಅನೇಕ ಕಡೆಗಳಲ್ಲಿ ಮಳೆ ಆಗಿದೆ. ಜಲಾಶಯಗಳ ಒಳಹರಿವು ಹೆಚ್ಚಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಎರಡು ಅಡಿ ನೀರು ಹರಿದು ಬಂದಿದೆ. ಆಗಸ್ಟ್‌ 13ರ ಭಾನುವಾ-ರ ಜಲಾಶಯಗಳಲ್ಲಿ ನೀರಿನ ಮಟ್ಟ ಇಂತಿತ್ತು:

ಜಲಾಶಯ ಗ-ರಿ-ಷ್ಠ ಮಟ್ಟ ಇಂದಿ-ನ-ಮ-ಟ್ಟ
ಲಿಂಗ-ನ-ಮ--ಕ್ಕಿ 1819.00 ಅಡಿಗಳು 1799.45ಅಡಿಗಳು
ಸೂಪಾ 1859.39 ಅಡಿಗಳು 1776.90ಅಡಿಗಳು
ವಾರಾಹಿ 1950.00 ಅಡಿಗಳು 1921.19ಅಡಿಗಳು
ತುಂಗಭದ್ರಾ 1633.00 ಅಡಿಗಳು 1633.01ಅಡಿಗಳು
ಕೆಆರ್‌ಎಸ್‌ 124.80 ಅಡಿಗಳು 111.97ಅಡಿಗಳು
ಹಾರಂಗಿ 2859.00 ಅಡಿಗಳು 2855.61ಅಡಿಗಳು
ಕಬಿನಿ 2284.00 ಅಡಿಗಳು 2274.89ಅಡಿಗಳು
ಹೇಮಾವತಿ 2922.00 ಅಡಿಗಳು 2913.41ಅಡಿಗಳು
ಘಟಪ್ರಭ 2175.00 ಅಡಿಗಳು 2142. 85 ಅಡಿಗಳು
ಮಲಪ್ರಭ 2079.50 ಅಡಿಗಳು 2057.75ಅಡಿಗಳು
ತಿಪ್ಪಗೊಂಡನ ಹಳ್ಳಿ 74.00ಅಡಿಗಳು 34.60ಅಡಿಗಳು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X