ಎರ-ಡ-ನೆ-ಯ ಭಾ-ಷೆ-ಯಾ-ಗಿ ತಮಿ-ಳು:ಕೃಷ್ಣ ನಿಲು-ವಿ-ಗೆ ಕರು-ಣಾ-ನಿ-ಧಿ ಒತ್ತಾ-ಸೆ
ಚೆನ್ನೈ : ಕರ್ನಾ-ಟ-ಕ-ದ-ಲ್ಲಿ ತಮಿ-ಳ-ನ್ನು ಎರ-ಡ-ನೆ-ಯ ಆಡ-ಳಿ-ತ ಭಾಷೆ-ಯಾ-ಗಿ ಮಾ-ನ್ಯ ಮಾ-ಡು-ವ ವೀರ್ಪ-ಪ-ನ್ ಬೇಡಿ-ಕೆಯ-ನ್ನು ಒಪ್ಪ-ಲು ಅಸಾ-ಧ್ಯ ಎಂದಿ-ರು-ವ ಕರ್ನಾಟ-ಕ ಮುಖ್ಯ-ಮಂ-ತ್ರಿ ಎ-ಸ್.ಎಂ. ಕೃಷ್ಣ ಅವ-ರ ನಿಲುವನ್ನು ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಕರು-ಣಾ-ನಿ-ಧಿ -ಸ-ಮ-ರ್ಥಿ-ಸಿ-ದ್ದಾ-ರೆ.
ಭಾನು-ವಾ-ರ ಚೆನ್ನೈ-ನ-ಲ್ಲಿ ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಕರು-ಣಾ--ನಿ-ಧಿ ಇಂಥಾ ಬೇಡಿ-ಕೆ-ಯ-ನ್ನು ಯಾವ ರಾಜ್ಯ-ವೂ ಒಪ್ಪ-ಲು ಸಾಧ್ಯವಿ-ಲ್ಲ ಎಂದ-ರು. ಎ-ಲ್ಲಾ ಅಲ್ಪ-ಸಂ-ಖ್ಯಾ-ತ ಭಾಷೆ-ಗ-ಳಿ-ಗೂ ಸಂವಿ-ಧಾ-ನದತ್ತ-ವಾ-ದ ರಕ್ಷ-ಣೆ ಇದೆ. ಇ-ದು ಕರ್ನಾ-ಟ-ಕ-ಕ್ಕೂ ಅನ್ವ-ಯ-ವಾ-ಗು-ತ್ತ-ದೆ ಎಂದು -ಅ-ವ-ರು ಹೇಳಿ-ದ-ರು.
ತಮಿ-ಳ-ನ್ನು ಎರ-ಡ-ನೆ-ಯ ಅ-ಧಿ-ಕೃ-ತ ಭಾಷೆ-ಯಾ-ಗಿ ಅಂಗೀ-ಕ-ರಿ-ಸ-ಲು ಅಸಾ-ಧ್ಯ ಎಂದು ಹೇ-ಳಿ-ರು-ವ ಮು-ಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ -ಅ-ವ-ರ ಸ-ಮ-ಜಾ-ಯಿ-ಷಿ ವೀರ-ಪ್ಪ-ನ್ ಬೇಡಿ-ಕೆ-ಯ-ನ್ನು ತಿರ-ಸ್ಕ-ರಿ-ಸಿ-ದಂ-ತೆ ಅಲ್ಲ . ಬ-ದ-ಲಾ-ಗಿ ಪರಿ-ಸ್ಥಿ-ತಿ-ಯ ವಿವ-ರ-ಣೆ ಅಷ್ಟೇ, ಎಂದು ಕೃ-ಷ್ಣ ಅವ-ರ ನಿಲು-ವ-ನ್ನು ಕರು-ಣಾ--ನಿ-ಧಿ ಸಮ-ರ್ಥಿ-ಸಿ-ಕೊಂ-ಡ-ರು.
ಕಾರ್ಯಾ-ಚ-ರ-ಣೆಗೆ ಈಗ ಸಲ್ಲ-ದು : ಪ್ರಸ್ತು-ತ ಸಂದ-ರ್ಭ-ದ-ಲ್ಲಿ ವೀರ-ಪ್ಪ-ನ್ ವಿರು-ದ್ಧ ಕಾರ್ಯಾ-ಚ-ರ-ಣೆ ಸಾಧ್ಯ-ವಿ-ಲ್ಲ ಎಂ-ದು ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಹೇಳಿ-ದ್ದಾ-ರೆ. ಖಾಸ-ಗಿ ಸುದ್ದಿ ವಾಹಿ-ನಿ-ಯಾಂ-ದಿ-ಗೆ ಭಾನು-ವಾ-ರ ಮಾತ-ನಾ-ಡು-ತ್ತಿ-ದ್ದ ಅವ-ರು, ವೀರ-ಪ್ಪ-ನ್ ನಮ್ಮ ಜನ-ಪ್ರಿ-ಯ ನಟ-ನ-ನ್ನು ಅಪ-ಹ-ರಿ-ಸಿ-ರು-ವು-ದ-ರಿಂ-ದ ನಾವು ಅತ್ಯ-ಂತ ಸೂಕ್ಷ್ಮ ಸನ್ನಿ-ವೇ-ಶ-ವ-ನ್ನು ಎದು-ರಿ-ಸು-ತ್ತಿ-ದ್ದೇವೆ ಎಂದು ಅಭಿ-ಪ್ರಾ-ಯ-ಪ-ಟ್ಟಿ-ದ್ದಾ-ರೆ.