ವೀ-ರ-ಪ್ಪ-ನ್ ಬಗ್ಗು-ಬ-ಡಿ-ಯ-ಲು ಸೇನೆ-ಯಿಂ-ದ ಮಾತ್ರ ಸಾಧ್ಯ - ಜಯ-ಲ-ಲಿ-ತಾ
ಚೆ-ನ್ನೈ : ರಾಜ್ ಅಪ-ಹ-ರ--ಣ-ದ ಬಗೆ-ಗೆ ಮೊದ-ಲ ಬಾರಿ-ಗೆ -ಸಾ-ರ್ವ-ಜ-ನಿ-ಕ ಪ್ರತಿ-ಕ್ರಿ-ಯೆ ವ್ಯಕ್ತ-ಪ-ಡಿ-ಸಿ-ರು-ವ ಎ-ಐ-ಎ-ಡಿ-ಎಂ-ಕೆ ನಾಯ-ಕಿ ಜಯ-ಲ-ಲಿ-ತಾ, ವೀರ-ಪ್ಪ-ನ್ ಸೆರೆ-ಯಿಂ-ದ ರಾಜ್-ರ-ನ್ನು ರಕ್ಷಿ-ಸ-ಲು ಸೇನೆ-ಯ ನೆರವು ಪಡೆ-ಯು-ವಂ-ತೆ ಒತ್ತಾ-ಯಿ-ಸಿ-ದ್ದಾ-ರೆ.
ರಾಜ್ ಅಪ-ಹ-ರ-ಣ ಪ್ರಕ-ರ-ಣ-ವ-ನ್ನು ನಿರ್ವ-ಹಿ-ಸು-ವ-ಲ್ಲಿ ವಿಫ-ಲ-ರಾ-ಗಿ-ರು-ವ ತಮಿ-ಳು-ನಾ-ಡು ಮತ್ತು ಕರ್ನಾ-ಟ-ಕ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳು ರಾಜೀ-ನಾ-ಮೆ ನೀಡು-ವಂ-ತೆ ಜಯ-ಲ-ಲಿ-ತಾ ಆಗ್ರ-ಹಿ-ಸಿ-ದ್ದಾ-ರೆ. ಕಾಡಿ-ನ-ಲ್ಲಿ ಅಡ-ಗಿ-ರು-ವ ವೀರ-ಪ್ಪ--ನ್-ನ-ನ್ನು ಪತ್ತೆ ಮಾಡ-ಲು ಸೇನೆ-ಯ-ನ್ನು ನುಗ್ಗಿ-ಸ-ಬೇ-ಕು ಹಾಗೂ ವೀರ-ಪ್ಪ-ನ್-ಗೆ ಕಂಡ-ಲ್ಲಿ ಗುಂಡಿ-ಡ-ಬೇ-ಕು ಎಂದು -ಸೋ-ಮ-ವಾ-ರ ಚೆನ್ನೈ-ನ-ಲ್ಲಿ ಬಿಡು-ಗ-ಡೆ ಮಾಡಿ-ರು-ವ ಪ್ರಕ-ಟ-ಣೆ-ಯ-ಲ್ಲಿ ಜಯ-ಲ-ಲಿ-ತಾ ಹೇಳಿ-ದ್ದಾ-ರೆ. ಸೇನೆ-ಯ ನೆರ-ವ-ನ್ನು ಪಡೆ-ಯು-ವು-ದು ವೀರ-ಪ್ಪ-ನ್-ನ-ನ್ನು ನಿಗ್ರ-ಹಿ-ಸ-ಲು -ಉ-ಳಿ-ದಿ-ರು-ವ ಒಂದೇ ಒಂದು ಮಾರ್ಗ ಎಂದ-ವ-ರು ಅಭಿ-ಪ್ರಾ-ಯ ಪಟ್ಟಿ-ದ್ದಾ-ರೆ.
ರಾಜ್ ಬಿಡು-ಗ-ಡೆ-ಯ ಪ್ರಯ-ತ್ನ-ಗ-ಳಿ-ಗೆ ಅಡ್ಡಿ-ಯಾ-ಗ-ಬಾ-ರ-ದೆಂ-ದು ನಾನು ಈವ-ರೆ-ಗೆ ಮೌನ-ವಾ-ಗಿ-ದ್ದೆ . ಆದ-ರೆ, ವೀರ-ಪ್ಪ-ನ್ ಬೇಡಿ-ಕೆ-ಗ-ಳಿ-ಗೆ ಉ-ಭ-ಯ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳು ಶರ-ಣಾ-ಗಿ-ದ್ದಾ-ರೆ. ಇ-ದ-ರಿಂ-ದಾ-ಗಿ ಪೊಲೀ-ಸ-ರು ಮತ್ತು ವಿಶೇ-ಷ ಕಾರ್ಯಾ-ಚ-ರ-ಣೆ ಪಡೆ ಕೂಡ ನಿಷ್ಕಿೃ-ಯ-ವಾ-ಗಿ-ದೆ ಎಂದು ಜಯ-ಲ-ಲಿ-ತಾ ಹೇಳಿ-ದ್ದಾ-ರೆ. -ಪ್ರ-ಕ-ರ-ಣ-ವ-ನ್ನು ನಿಭಾ-ಯಿ-ಸ-ಲು ಕರು-ಣಾ-ನಿ-ಧಿ ಮತ್ತು ಕೃಷ್ಣ ವಿಫ-ಲ-ರಾ-ಗಿ-ರು-ವು-ದ-ರಿಂ-ದ, ಎರ-ಡೂ ರಾಜ್ಯ ಸರ್ಕಾ-ರ-ಗ-ಳ-ನ್ನೂ ವಜಾ ಮಾಡಿ ರಾಷ್ಟ್ರಪ-ತಿ ಆಡ-ಳಿ-ತ ಹೇರ-ಬೇ-ಕೆಂ-ದು ಅವ-ರು ಒತ್ತಾ-ಯಿ-ಸಿ-ದ್ದಾ-ರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications