ರಾಜ್‌ ಬಿಡುಗಡೆಗೆ ಆಗ್ರಹಿಸಿ ಮೈಸೂರಲ್ಲಿ 150 ಬಸ್ಸುಗಳ ಮೆರವಣಿಗೆ

ಮೈಸೂರು : ವರನಟ ಸೇರಿದಂತೆ ನಾಲ್ವರು ವೀರಪ್ಪನ್‌ ಒತ್ತೆಯಾಳುಗಳು ಬೇಗ ಬಿಡುಗಡೆಯಾಗಿ ಬರಲಿ ಎಂದು ಆಗ್ರಹಿಸಿ ಈವತ್ತು (ಮಂಗಳವಾರ) 150ಕ್ಕೂ ಹೆಚ್ಚು ಖಾಸಗೀ ಬಸ್ಸುಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಾಲಾಗಿ ಮೆರವಣಿಗೆ ನಡೆಸಿದವು. ಈ ಬಸ್ಸುಗಳನ್ನೇ ನೆಚ್ಚಿಕೊಂಡಿದ್ದ ಜನರಿಗೆ ಸುಮಾರು 2 ತಾಸು ತೊಂದರೆಯಾಯಿತು. ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು ಸಾರ್ವಜನಿಕರಿಗೆ ತುಂಬ ಅನಾನುಕೂಲವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+