ಹನಿ ಕವನ : ಕೈ ಜಾರಿದ ಮುತ್ತು
*
href="mailto:[email protected]">ಮೋಹನ್,
ಬೆಂಗಳೂರು
id="toptextpromo">
ಹೇಳಲು
ಆಗದಅನುಭವಿಸಲು ಆಗದ
ಈ ಯಾತನೆ,
ಮನುಜನ ಭಾವನೆಗಳನ್ನು
ಕಣ ಕಣವಾಗಿ ಕಿತ್ತು ತಿನ್ನುವುದು id='are-slot-1' class='oiad oi-axt oiadv'> id='top-searched-articles'>
ಹತ್ತಿರವಾಗಬೇಕೆಂಬ
ನೂರು ಬಯಕೆಗಳಿದ್ದರೂಭಾವನೆಗಳಿಗೆ ಕಡಿವಾಣ ಹಾಕಿ
ಬಯಕೆಗಳಿಗೆ ಬೇಲಿ ಹಾಕಿ
ಮನಸಿನ ಮಾತನ್ನು ನನ್ನೊಳಗೆ ಸಾಯಿಸಿ
ಉಸಿರಿರುವ ಶವದಂತಾಗಿದೆ ನನ್ನೀ ಮನಸ್ಸು
ಮುತ್ತು ಜಾರಿ ಮನಸ್ಸು ಚೂರಾಗಿದೆ












Click it and Unblock the Notifications