ಬೆಂಗಳೂರಲ್ಲಿ ಪಾಪ್ ಗಾಯಕಿ ಉಷಾ ಉತುಪ್ ಸಂಗೀತ
ಬೆಂಗಳೂರು : ಭಾರತದ ಹೆಸರಾಂತ ಪಾಪ್ ಗಾಯಕಿ ಉಷಾ ಉತುಪ್ ನಗರಕ್ಕೆ ಹಾಡಲು ಬರುತ್ತಿದ್ದಾರೆ. ಸೆಲ್‌ಫೋನ್ ಸೇವಾ ಕಂಪನಿ ಸ್ಪೈಸ್ ಟೆಲಿಕಾಂ ವೈಟ್‌ಫೀಲ್ಡ್‌ನ ಅಂತರರಾಷ್ಟ್ರೀಯ ಟೆಕ್ ಪಾರ್ಕಿನಲ್ಲಿ ಸೆಪ್ಟೆಂಬರ್ 14ರಂದು ಈಕೆಯ ಸಂಗೀತ ಕಾರ್ಯಕ್ರಮ ಆಯೋಜಿಸಿದೆ.
ಟಿಕೆಟ್‌ಗಳು ಎಲ್ಲಾ ಸ್ಪೈಸ್ ಟೆಲಿಕಾಂ ಔಟ್‌ಲೆಟ್‌ಗಳು, ಕಾಸಾ ಪಿಕೋಲಾ ರೆಸ್ಟೊರಾಂಟ್‌ಗಳು, ರಿದಮ್ಸ್, ಸೇಂಟ್ ಮಾರ್ಕ್ಸ್ ರಸ್ತೆಯ ಐಸ್ ಅಂಡ್ ಸ್ಪೈಸ್, ಮ್ಯೂಸಿಕ್ ವರ್ಲ್ಡ್ ಮತ್ತಿತರ ಕಡೆ ಲಭ್ಯ. ದರ ಕೇವಲ 99 ರುಪಾಯಿ. ಹೆಚ್ಚಿನ ವಿವರಗಳಿಗೆ (080) 5216656 ನಂಬರಿಗೆ ಫೋನಾಯಿಸಿ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications