Lakshmi Puja: ಶುಕ್ರವಾರದಂದು ಈ ಒಂದು ಕೆಲಸ ಮಾಡಿ, ಲಕ್ಷ್ಮಿ ದೇವಿ ನಿಮ್ಮ ಬ್ಯಾಗ್‌ನಲ್ಲಿ ಹಣ ತುಂಬಿಸುವಳು
ಇಂದು ಪುಷ್ಯ ಮಾಸದ ಕೃಷ್ಣ ಪಕ್ಷದ ಒಂಬತ್ತನೇ ತಾರೀಖು. ಜೊತೆಗೆ ಇಂದು ಶುಕ್ರವಾರ. ಹಿಂದೂ ಧರ್ಮದಲ್ಲಿ ಈ ದಿನವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ತಾಯಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ದೇವಿಯು ತನ್ನ ಭಕ್ತರಿಂದ ಪ್ರಸನ್ನಳಾಗಿದ್ದರೆ ಜೀವನದಲ್ಲಿ ಅಂಥವರಿಗೆ ಎಂದಿಗೂ ಹಣ ಮತ್ತು ಧಾನ್ಯಗಳ ಕೊರತೆ ಇರುವುದಿಲ್ಲ ಎಂದು ನಂಬಲಾಗಿದೆ.
ವ್ಯಕ್ತಿಯು ಯಾವುದೇ ರೀತಿಯ ಆರ್ಥಿಕ ತೊಂದರೆಗೆ ಒಳಗಾಗುವುದಿಲ್ಲ. ಹೀಗಾಗಿ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಪ್ರತಿಯೊಬ್ಬರೂ ಪೂಜೆ ಮತ್ತು ಎಲ್ಲಾ ರೀತಿಯ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತಾರೆ. ಆಕೆಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲು ಇದೇ ಕಾರಣ. ನೀವು ಸಹ ದೇವಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ ಶುಕ್ರವಾರದಂದು ಲಕ್ಷ್ಮಿ ಚಾಲೀಸಾವನ್ನು ಓದಿ. ಲಕ್ಷ್ಮಿ ಚಾಲೀಸವನ್ನು ಪಠಿಸುವುದರಿಂದ ಆರ್ಥಿಕ ಸಮೃದ್ಧಿ ಉಂಟಾಗುತ್ತದೆ.

ತನ್ನನ್ನು ಶ್ರದ್ಧೆಯಿಂದ ಪೂಜಿಸುವ ಭಕ್ತರನ್ನು ಲಕ್ಷ್ಮ ದೇವಿ ಕೈಬಿಡದಂತೆ ಕಾಪಾಡುತ್ತಾಳೆ. ಆಕೆಯನ್ನು ಶುದ್ಧ ಮನಸ್ಸಿನಿಂದ ಆರಾಧಿಸಿದರೆ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಜೀವನದಲ್ಲಿ ಸುಖ:, ಶಾಂತಿ ಹಾಗೂ ಸಂಪತ್ತು ನೆಲೆಸುತ್ತದೆ. ಹಾಗಾದರೆ ಶುಕ್ರವಾರ
ದೋಹ:
ಮಾತು ಲಕ್ಷ್ಮಿ ಕರಿ ಕೃಪಾ ಕರೋ ಹೃದಯ ಮೇಂ ವಾಸ |
ಮನೋ ಕಾಮನಾ ಸಿದ್ಧ ಕರ ಪುರವಹು ಮೇರೀ ಆಸ ||
ಯಹಿ ಮೋರ ಅರದಾಸ, ಹಾಥ್ ಜೋಡ್ ವಿನಂತಿ ಕರೂ |
ಸಬ್ ವಿಧಿ ಕರೋ ಸುವಾಸ, ಜಯ ಜನನಿ ಜಗದಂಬಿಕಾ ||
ಶ್ರೀ ಲಕ್ಷ್ಮಿ ಚಾಲೀಸ:
ತುಮ ಸಮಾನ ನಹೀಂ ಕೋಯಿ ಉಪಕಾರಿ | ಸಬ ವಿಧಿ ಪುರಬಹು ಆಸ ಹಮಾರಿ ||
ಜೈ ಜೈ ಜಗತ ಜನನಿ ಜಗದಂಬಾ | ಸಬಕೇ ತುಮಹಿ ಹೋ ಸ್ವಲಂಬಾ ||
ತುಮ ಹೀ ಹೋ ಘಟ ಘಟ ಕೇ ವಾಸೀ | ವಿನತೀ ಯಹೀ ಹಮಾರೀ ಖಾಸೀ ||
ಜಗ ಜನನಿ ಜಯ ಸಿಂಧು ಕುಮಾರಿ | ದೀನನ ಕೀ ತುಮ ಹೋ ಹಿತಕಾರೀ ||

ವಿನವೌಂ ನಿತ್ಯ ತುಮಹಿಂ ಮಹಾರಾಣಿ | ಕೃಪಾ ಕರೌ ಜಗ ಜನನೀ ಭವಾನೀ ||
ಕೇಹಿ ವಿಧಿ ಸ್ತುತಿ ಕರೌಂ ತಿಹಾರೀ | ಸುಧಿ ಲೀಜೈ ಅಪರಾಧ ಬಿಸಾರೀ ||
ಕೃಪಾ ದೃಷ್ಟಿ ಚಿತವೋ ಮಮ ಓರೀ | ಜಗತ ಜನನಿ ವಿನತೀ ಸುನ ಮೋರೀ ||
ಜ್ಞಾನ ಬುದ್ಧಿ ಜಯ ಸುಖ ಕೀ ದಾತಾ | ಸಂಕಟ ಹರೋ ಹಮಾರೀ ಮಾತಾ ||
ಕ್ಷೀರ ಸಿಂಧು ಜಬ ವಿಷ್ಣು ಮಥಾಯೋ | ಚೌದಹ ರತ್ನ ಸಿಂಧು ಮೇಂ ಪಾಯೋ ||
ಚೌದಹ ರತ್ನ ಮೇಂ ತುಮ ಸುಖರಾಸೀ | ಸೇವಾ ಕಿಯೋ ಪ್ರಭುಹಿಂ ಬನಿ ದಾಸೀ ||
ಜಬ ಜಬ ಜನ್ಮ ಜಹಾಂ ಪ್ರಭು ಲೀನ್ಹಾ | ರೂಪ ಬದಲ ತಹಂ ಸೇವಾ ಕೀನ್ಹಾ ||
ಸ್ವಯಂ ವಿಷ್ಣು ಜಬ ನರ ತನು ಧಾರಾ | ಲೀನ್ಹೇವೂ ಅವಧಪುರಿ ಅವತಾರ ||
ತಬ ತುಮ ಪ್ರಕಟ ಜನಕಪುರ ಮಾಹೀಂ | ಸೇವಾ ಕಿಯೋ ಹೃದಯ ಪುಲಕಾಹೀಂ ||
ಅಪನಾಯೋ ತೋಹೀ ಅಂತರ್ಯಾಮೀ | ವಿಶ್ವ ವಿದಿತ ತ್ರಿಭುವನ ಕೀ ಸ್ವಾಮೀ ||
ತುಮ ಸಬ ಪ್ರಬಲ ಶಕ್ತಿ ನಹೀಂ ಆನೀ | ಕಹಂ ತಕ ಮಹಿಮಾ ಕಹೌಂ ಬಖಾನೀ ||
ಮನ ಕ್ರಮ ವಚನ ಕರೈ ಸೇವಕಾಯೀ | ಮನ - ಇಚ್ಛಿತ ವಾಂಛಿತ ಫಲ ಪಾಯೀ ||
ತಜಿ ಛಲ ಕಪಟ ಔರ ಚತುರಾಯೀ | ಪೂಜಹಿಂ ವಿವಿಧ ಭಾಂತಿ ಮನ ಲಾಯೀ ||
ಔರ ಹಾಲ ಮೈಂ ಕಹೌಂ ಬುಝಾಯೀ | ಜೋ ಯಹ ಪಾಠ ಕರೇ ಮನ ಲಾಯೀ ||
ತಾಕೋ ಕೋಯಿ ಕಷ್ಟ ನ ಹೋಯೀ | ಮನ ಇಚ್ಛಿತ ಫಲ ಪಾವೈ ಫಲ ಸೋಯೀ ||
ತ್ರಾಹಿ - ತ್ರಾಹಿ ಜಯ ದುಃಖ ನಿವಾರಿಣೀ | ತ್ರಿವಿಧಿ ತಾಪ ಭವ ಬಂಧನ ಹಾರಿಣಿ ||












Click it and Unblock the Notifications