ಹಾಸ್ಯ: ಗುಂಡ, ಗಂಡ, ಡಾಕ್ಟ್ರು ವಾಟ್ಸಾಪ್ ಜೋಕು
ಎಲ್ಲಾ ಅಂಗಾಂಗಗಳನ್ನು ಪರೀಕ್ಷಿಸಿ ನಿನಗೆ ಇವತ್ತೇ ಕೊನೆ ರಾತ್ರಿ ಅಂತ ಡಾಕ್ಟರ್ ಸುಬ್ಬಾರಾವ್‌ಗೆ ಹೇಳಿದರು.
ತಾನಗಾದ ನೋವನ್ನು ನುಂಗಿಕೊಂಡು ಹೆಂಡತಿ ಹತ್ತಿರ ಅರ್ಧರಾತ್ರಿ ವರೆಗೂ ಮಾತಾಡ್ತಿದ್ದ ಪಾಪ ಸುಬ್ಬಾರಾವ್.
ತೂಕಡಿಸುತ್ತಿದ್ದ ಹೆಂಡತೀನ ಲೇ ನಿದ್ರೆ ಮಾಡ್ತಿದ್ದೀಯಾ? ಅಂತ ಕೇಳ್ದಾ.
ಹೌದು...ರೀ.. ನೀವಾದ್ರೆ ಬೆಳಿಗ್ಗೆ ಏಳೋಹಾಗಿಲ್ಲ ನಾನು ಎದ್ದೇಳ ಬೇಕು, ತುಂಬಾ ಕೆಲ್ಸಾ ಇದೆ ಅಂದ್ಲು ಹೆಂಡತಿ.!!
🤭🤭🤭🤭🤭🤭🤭
****

ಮ್ಯಾನೇಜರ್:
ಹಸುವಿನ ಮೇಲೆ ಲೋನ್ ತಗೊಂಡಿದೀರಲ್ಲ ಹ್ಯಾಗೆ ಕಟ್ಟತೀರಾ ?
ಗುಂಡ : ಹಗ್ಗದಿಂದ
😝😝
***
ಗಂಡ : ಡಾಕ್ಟ್ರೇ ಅರ್ಜೆಂಟ್. ನನ್ನ ಹೆಂಡ್ತೀಗೆ ಅಪೆಂಡಿಸೈಟಿಸ್ ಆಗಿರ್ಬೇಕು...ಹೊಟ್ಟೇನೋವು ಅಂತಿದಾಳೆ...ಕೂಡಲೇ ಬನ್ನಿ!
ಡಾಕ್ಟರ್ : Impossible...ಕಳೆದ ವರ್ಷವಿನ್ನೂ ನಿಮ್ಮ ಹೆಂಡತಿಗೆ ಅಪೆಂಡಿಸೈಟಿಸ್ ಆಪರೇಷನ್ ಮಾಡಿದೇನೆ. ಎರಡೆರಡು ಅಪೆಂಡಿಕ್ಸ್ ಇರೋಲ್ಲ.
ಗಂಡ : ಎರಡೆರಡು ಅಪೆಂಡಿಕ್ಸ್ ಇರೋಲ್ಲ ಸರಿ ಡಾಕ್ಟ್ರೇ..ಎರಡೆರಡು ಹೆಂಡತಿ ಇರಬಾರದಾ?! 😜😜












Click it and Unblock the Notifications