ರಚಿತಾಗೆ ಪೊಲೀಸಪ್ಪ ಐದು ಸಾವಿರ ನೀಡಿದ್ದು ಯಾಕೆ?
ಒಂದು ರಾತ್ರಿ ಕಾರಿನಲ್ಲಿ ರಚಿತಾ ಮತ್ತು ಅವಳ ಫ್ಯಾಮಿಲಿ ಹೋಗ್ತಾ ಇದ್ರು....ಟ್ರಾಫಿಕ್ ಪೊಲೀಸ್ ಕಾರ್ ಅನ್ನು ಸ್ಟಾಪ್ ಮಾಡಿ.. (ಹುಡುಗಿಯಿಂದ ಹೊಡೆಸಿಕೊಳ್ಳುವಂತ ತಪ್ಪುಮಾತು)
ಪೊಲೀಸ್ : ಈ ವಾರವನ್ನು ಸುರಕ್ಷತಾ ಸಪ್ತಾಹ ಅಂತ ಆಚರಿಸುತ್ತಿದ್ದೇವೆ.. ನೀವು ಸೀಟ್ ಬೆಲ್ಟ್ ಹಾಕಿಕೊಂಡು ಹೋಗ್ತಾ ಇದ್ದೀರಾ. ಅದಕ್ಕೋಸ್ಕರ ನಿಮಗೆ ಐದು ಸಾವಿರ ರೂಪಾಯಿಗಳ ಬಹುಮಾನ ಕೊಡುತ್ತೇವೆ
ರಚಿತಾ: ತುಂಬಾ ಥ್ಯಾಂಕ್ಸ್ ಸರ್..
ಪೋಲೀಸ್ : ನೀವು ಆ ಹಣವನ್ನ ಏನು ಮಾಡುತ್ತೀರಿ?
ರಚಿತಾ : ನಾನು ಈ ಹಣದಿಂದ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ತೀನಿ
ಪೊಲೀಸ್ : ಏನು? ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ವಾ?
ಆಗ ಗಾಬರಿಗೊಂಡ ರಚಿತಾಳ ಅಮ್ಮ "ಇವಳ ಮಾತಿಗೆ ಅಷ್ಟೊಂದು ಬೆಲೆ ಕೊಡಬೇಡಿ ಸರ್. ಕುಡಿದು ಏನೋ ಮಾತಾಡ್ತಾಳೆ.."
ಪೊಲೀಸ್ : ಏನು? ಇವಳು ಕುಡಿದು ಡ್ರೈವಿಂಗ್ ಮಾಡ್ತಿದ್ಲಾ?
ಅಷ್ಟೊತ್ತಿಗೆ ಹಿಂದಿನ ಸೀಟಿನಲ್ಲಿ ಮಲಗಿದ್ದ ರಚಿತಾ ಅಪ್ಪ.. ಕಣ್ಣುಜ್ಜಿಕೊಳ್ಳುತ್ತಾ ಎದ್ದು ಪೊಲೀಸ್ ಎದುರಿಗೆ ಇದ್ದಿದ್ದು ನೋಡಿ : "ನಂಗೆ ಮೊದಲೇ ಗೊತ್ತಿತ್ತು ಈ ಕದ್ದ ಕಾರಿನಲ್ಲಿ ಜಾಸ್ತಿ
ದೂರ ಹೋಗೋಕೆ ಆಗಲ್ಲಾ ಅಂತ. ನನ್ ಮಾತು ಕೇಳಿದ್ರಾ ನೀವು" ಅಂದಾಗ ಪೊಲೀಸಪ್ಪ ಸುಸ್ತೋ.. ಸುಸ್ತು. (ವಾಟ್ಸಾಪ್ ಜೋಕ್ಸ್)
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications