ಜೋಕು: ಟಿವಿ ರಿಮೋಟ್‌ ಅಂದರೆ ಗಂಡಸರಿಗೆ ಯಾಕೆ ಇಷ್ಟ?

👉ತಾಜ್ ಮಹಲ್ ಎಲ್ಲಿದೆ?

ಉತ್ತರ: ಕಟ್ಟಿದ ಜಾಗದಲ್ಲೇ

👉ಚಳಿಗಾಲದಲ್ಲಿ ಐಸ್ ಕ್ರೀಂ ತಿಂದರೆ ಏನಾಗುತ್ತದೆ?

ಉತ್ತರ: ಕಪ್ ಖಾಲಿ ಆಗುತ್ತದೆ

👉ಎರಡು ಮಾವಿನ ಹಣ್ಣುಗಳನ್ನು ಮೂರು ಜನರಿಗೆ ಹೇಗೆ ಹಂಚುವುದು?

ಉತ್ತರ: ಜ್ಯೂಸ್ ಮಾಡಿ

👉ಬಸ್ಸಿನಲ್ಲಿ ಎಷ್ಟು ಜನ ಕುಳಿತು ಕೊಳ್ಳಬಹುದು?

ಉತ್ತರ: ಹಿಡಿಸುವಷ್ಟು ಜನ

👉ಆಫ್ರಿಕಾ ಗಿರಿಜನರು ಬಾಳೆಹಣ್ಣನ್ನು ಹೇಗೆ ತಿನ್ನುತ್ತಾರೆ?

ಉತ್ತರ: ಸುಲಿದುಕೊಂಡು

👉ನಿದ್ರೆಯಲ್ಲಿ ಮಂಚದಿಂದ ಕೆಳಗೆ ಬಿದ್ದರೆ ಏನಾಗುತ್ತದೆ?

ಉತ್ತರ: ಎಚ್ಚರ ಆಗುತ್ತದೆ

👉ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಯಾಕೆ ಹಾಕಿರುತ್ತಾರೆ?

ಉ: ಡ್ರೈವರ್ ನ ನಿದ್ರೆಯಿಂದ ಎಚ್ಚರಿಸಲು

👉ಮೊಬೈಲ್ ಫೋನ್ ಕಳೆದುಹೋದರೆ ಏನಾಗುತ್ತದೆ?

ಉ: ಮನಃಶಾಂತಿ ಫ್ರೀ ಯಾಗಿ ಬರುತ್ತದೆ

👉ನಿಂಬೆಹಣ್ಣನ್ನು ಅರ್ಧ ಕ್ಕೆ ಕತ್ತರಿಸಿ ರಸ ತೆಗೆಯುತ್ತಾರೆ ಯಾಕೆ?

ಉತ್ತರ: ಸಿಪ್ಪೆ ಸುಲಿದರೆ ಟೈಮ್ ವೇಸ್ಟ್ ಅದಕ್ಕೆ

👉ಟಿವಿ ರಿಮೋಟ್‌ ಅಂದರೆ ಗಂಡಸರಿಗೆ ಯಾಕೆ ಇಷ್ಟ?

ಉತ್ತರ: ಮನೆಯಲ್ಲಿ ಅದೊಂದೇ ಮಾತು ಕೇಳುವುದು ಅದಕ್ಕೆ

👉ಹೆಂಡತಿಯನ್ನು ಸಿನೆಮಾ ಗೆ ಯಾಕೆ ಕರೆದುಕೊಂಡು ಹೋಗುತ್ತಾರೆ?

ಉತ್ತರ: ಕನಿಷ್ಟ ಮೂರು ಘಂಟೆ ಮಾತಾಡದೆ ಇರುತ್ತಾರೆಂದು

👉ಸ್ವಿಚ್ ಹಾಕಿದ ಕೂಡಲೆ ಫ್ಯಾನ್ ಯಾಕೆ ತಿರುಗುತ್ತದೆ?

ಉತ್ತರ: ತಿರುಗದಿದ್ದಲ್ಲಿ ಕೋಲಿನಿಂದ ಹೊಡೆಯುತ್ತಾರೆ ಅದಕ್ಕೆ

👉ಕನ್ಯೆ ನೋಡಲು ಗಂಡು ಯಾಕೆ ಹೋಗುತ್ತಾನೆ?
ಗಂಡನ್ನು ನೋಡಲು ಹೆಣ್ಣು ಹೋಗಬಹುದಲ್ವಾ?

ಉತ್ತರ: ಬಲಿ ಕೊಡಲು ಕುರಿಯನ್ನು ದೇವಾಲಯದ ಬಳಿ ತರುತ್ತಾರೆ ಹೊರತು ದೇವಾಲಯ ವನ್ನು ಕುರಿಯ ಬಳಿ ತರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+