ಒಳ್ಳೆ ಕೆಲಸ ಮಾಡಿದ್ರೂ ಪಾಪ ಗುಂಡ ಜೈಲಿಗೆ ಹೋದ!

ಆರು

ತಿಂಗಳು
ಜೈಲಿನಲ್ಲಿ
ರಾಗಿಬೀಸಿ,
ಮುದ್ದೆ
ತಿಂದು
ಗುಂಡ
ಜೈಲಿಂದ
ಬಿಡುಗಡೆಯಾಗಿ
ಬಂದಾಗ
ತಿಮ್ಮ
ಎದುರುಗೊಳ್ಳಲು
ಬಂದಿದ್ದ.
ತಿಮ್ಮ
:
ಗುಂಡಾ,
ಏನೋ
ನಿನ್
ಕಥೆ.
ಯಾಕೆ
ನಿನ್ನನ್ನು
ಪೊಲೀಸರು
ಅರೆಸ್ಟ್
ಮಾಡಿದ್ರು?
ಗುಂಡ
:
ಏನ್
ಹೇಳ್ಲಿ
ತಿಮ್ಮ,
ಬಿಲ್ಡಿಂಗ್
ಗೆ
ಬೆಂಕಿ
ತಗುಲಿತ್ತು.
ನಾನು
ಬಿಲ್ಡಿಂಗ್
ಒಳಗೆ
ಹೋಗಿ
ನಾಲ್ಕು
ಜನರನ್ನು
ಹೊರಗೆ
ಎಳೆದು
ತಂದಿದ್ದೆ.
ತಿಮ್ಮ
:
ನೀನು
ಇಷ್ಟು
ಒಳ್ಳೆ
ಕೆಲಸಾನೇ
ಮಾಡಿದ್ದಿಯಾ,
ಆದ್ರೆ
ಪೊಲೀಸರು
ನಿನ್ನನ್ನು
ಯಾಕೆ
ಬಂಧಿಸಿದರು?
ಗುಂಡ
:
ನಾಕು
ಜನರು
ಅಗ್ನಿಶಾಮಕ
ದಳದವರಾಗಿದ್ದರು!

id="toptextpromo">

***
ಗುಂಡ

:
ಡಾಕ್ಟರ್..
ಈಗ
ನನ್ನ
ಮಗನ
ಕಂಡೀಶನ್
ಹೇಗಿದೆ?
ಡಾಕ್ಟರ್
:
ಹೆದರಿಕೊಳ್ಳುವಂಥದ್ದು
ಏನೂ
ಇಲ್ಲ.
ನರ್ಸ್
ಬಂದಾಗ
ಆಗಾಗ
ಕಣ್
ಬಿಡ್ತಾ
ಇರ್ತಾನೆ.

id='are-slot-1'
class='oiad
oi-axt
oiadv'>
id='top-searched-articles'>

***
ಜಡ್ಜ್

:
ನಿನ್ನನು
ಯಾಕೆ
ಬಂಧಿಸಿದ್ದಾರೆ?
ಕೈದಿ
:
ಬಹಳ
ಬೇಗ
ಶಾಪಿಂಗ್
ಮಾಡಿದ್ದೆ
ಡಾಕ್ಟರ್..
ಜಡ್ಜ್
:
ಬೇಗ
ಶಾಪಿಂಗ್
ಮಾಡಿದ್ದು
ತಪ್ಪಿಲ್ಲ.
ಆದರೆ
ಎಷ್ಟು
ಬೇಗ
ಶಾಪಿಂಗ್
ಮಾಡಿದ್ದೀಯಾ?
ಕೈದಿ
:
ಅಂಗಡಿ
ತೆರೆಯುವ
ಮೊದಲು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+