ನೋಡೇ.. ಅವ್ನು ನಿನ್ನನ್ನು ಸುಂದರಿ ಅನ್ನುತ್ತಿದ್ದಾನೆ

Jokes for the day
ಗುಂಡ ಮತ್ತು ಗುಂಡಿ ತುಳಸಿ ಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಹೋಗುತ್ತಾರೆ.
ಭಿಕ್ಷುಕ: ಏ ಸುಂದರಿ.. ಎರಡು ದಿನದಿಂದ ಊಟ ಮಾಡಿಲ್ಲ. ನನಗೆ ಕಣ್ಣಿಲ್ಲ. ಏನಾದರೂ ಭಿಕ್ಷೆ ಹಾಕು..
ಗುಂಡ: ನೋಡೇ.. ಅವ್ನು ನಿನ್ನನ್ನು ಸುಂದರಿ ಅನ್ನುತ್ತಿದ್ದಾನೆ. ಪಾಪ ನಿಜವಾಗಲೂ ಕುರುಡನಿರಬೇಕು. ತಗೋ ಹತ್ತು ರೂಪಾಯಿ ಅವನ ತಟ್ಟೆಗೆ ಹಾಕು..
***
ಟೀಚರ್: ಪುಟ್ಟನು ಹುಲಿಯ ಕೈಗೆ ಸಿಕ್ಕಿ ಕೊಂಡಿದ್ದಾನೆ. ಹೇಳಿ ಇದು ಯಾವ ಕಾಲ?
ಮರಿಗುಂಡ: ಸಾಯೋ ಕಾಲಾ ಟೀಚರ್..
ಟೀಚರ್: ಹೌದಾ.. ಬೆಂಚ್ ಮೇಲೆ ನಿಂತ್ಕೋ..
***
ಗುಂಡ: ಒಂದು ಟೀ ಕೊಡಪ್ಪ..
ಮಾಣಿ: ಸ್ಪೆಷಲ್ ಟೀ ಕೊಡ್ಲಾ.. ಅಥವಾ ಆರ್ಡಿನರಿ ಟೀ ಕೊಡ್ಲಾ..
ಗುಂಡ: ಎರಡಕ್ಕೂ ಏನು ವ್ಯತ್ಯಾಸ?
ಮಾಣಿ: ಸ್ಪೆಷಲ್ ಟೀ ಅಂದ್ರೆ ಗ್ಲಾಸ್ ತೊಳೆದು ಕೊಡ್ತೀವಿ.. ಹಾಗೆ ಕೊಟ್ರೆ ಆರ್ಡಿನರಿ ಟೀ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+