ನನ್ನ ಗರ್ಲ್ ಫ್ರೆಂಡ್ ಲವ್ ಲೆಟರ್ ಇದು

ತಿಮ್ಮ: ನನ್ನ ಗರ್ಲ್ ಫ್ರೆಂಡ್ ಲವ್ ಲೆಟರ್ ಇದು.
ಗುಂಡ: ಆದ್ರೆ, ಇದು ಖಾಲಿ ಇದೆಯಲ್ಲೂ..
ತಿಮ್ಮ: ಇತ್ತೀಚಿಗೆ ನಮ್ಮ ನಡುವೆ ಮಾತುಕತೆ ನಿಂತು ಹೋಗಿದೆ. ಅದಕ್ಕೆ..
***
ಕೆಲಸದಾಕೆ: ಅಮ್ಮಾವ್ರೇ..ಅಕ್ಕಪಕ್ಕದ ಮೂರು ಹೆಂಗಸರು ನಿಮ್ಮ ಸೊಸೆಯನ್ನು ಹೊಡೆಯುತ್ತಿದ್ದಾರೆ..
ಅತ್ತೆ: ಹೌದಾ.
ಕೆಲಸದಾಕೆ: ಸುಮ್ನೆ ನೋಡ್ಕೊಂಡು ನಿಂತ್ತಿದ್ದೀರಲ್ಲಾ. ಸಹಾಯ ಮಾಡಬಾರದಾ?
ಅತ್ತೆ: ಅವಳಿಗೆ ಮೂರು ಜನ ಸಾಕು, ನಾನೇನು ಅವರಿಗೆ ಸಹಾಯ ಮಾಡೋದು..
***
ಗುಂಡಿ: ನಿನ್ನ ಮನೆಯವರಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸವಿದೆಯಂತೆ..
ತಿಮ್ಮಿ: ಹೌದು, ಆದರೆ ಭಯ ಪಡೋ ಬೇಕಾಗಿಲ್ಲಾ.
ಗುಂಡಿ: ಅದು ಹೇಗೆ?
ತಿಮ್ಮಿ: ನಿದ್ದೆಯಲ್ಲೂ ಎಷ್ಟು ಸೋಮಾರಿ ಎಂದರೆ, ನಾಲ್ಕು ಹೆಜ್ಜೆ ಹಾಕಿ ಮತ್ತೆ ಮಂದು ಮಲ್ಕೊತಾರೆ..












Click it and Unblock the Notifications