ಓ ಮೈ ಗಾಡ್, ನಿಮಗೆ ಹೇಗೆ ಗೊತ್ತಾಯಿತು?

ಆತನನ್ನು ಉದ್ದೇಶಿಸಿ, "ಒಂದು ಗಂಟೆಯ ಹಿಂದೆ ನನ್ನ ಸ್ನೇಹಿತನನ್ನು ಸಂಧಿಸುತ್ತೇನೆಂದು ಭಾಷೆಯಿತ್ತಿದ್ದೆ. ಆದರೆ ಎಲ್ಲಿದ್ದೀನಂತ ತಿಳಿಯುತ್ತಿಲ್ಲ. ದಯವಿಟ್ಟು ಸಹಾಯ ಮಾಡ್ತೀರಾ?" ಅಂತ ಕೇಳ್ತಾಳೆ.
ಉತ್ತರವಾಗಿ ಆತ, "ನೀವೀಗ ಬಿಸಿಗಾಳಿ ಬಲೂನಿನಲ್ಲಿ ಭೂಮಿಯಿಂದ ಅಂದಾಜು 30 ಅಡಿ ಎತ್ತರದಲ್ಲಿದ್ದೀರಾ. 40ರಿಂದ 41 ಡಿಗ್ರಿ ಅಕ್ಷಾಂಶದಲ್ಲಿ ಮತ್ತು 59ರಿಂದ 60 ಡಿಗ್ರಿ ರೇಖಾಂಶದಲ್ಲಿರುವಿರಿ."
ಮಾರುತ್ತರವಾಗಿ ಆಕೆ, "ನೀವು ಇಂಜಿನಿಯರಾ?"
ಆಶ್ಚರ್ಯಚಕಿತವಾದ ಅವನು, "ಹೌದು, ನಿಮಗೆ ಹೇಗೆ ಗೊತ್ತಾಯಿತು?"
"ಹಾಂ, ತಾಂತ್ರಿಕವಾಗಿ ನೀವು ಹೇಳಿದ್ದೆಲ್ಲ ಸರಿ. ಆದರೆ, ಈ ಮಾಹಿತಿ ತೆಗೆದುಕೊಂಡು ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ವಿಷಯವೇನೆಂದರೆ, ನಾನೀಗ ದಿಕ್ಕು ತಪ್ಪಿದ್ದೇನೆ. ನಿಮ್ಮಿಂದ ಯಾವ ಪ್ರಯೋಜನವೂ ಇಲ್ಲ. ನನ್ನ ಪ್ರಯಾಣ ಇನ್ನಷ್ಟು ತಡವಾಯಿತು" ಎಂದು ಮಹಿಳೆ ಪೇಚಾಡಿಕೊಂಡಳು.
"ನಿಮ್ಮನ್ನು ನೋಡಿದರೆ, ನೀವು ಉನ್ನತ ಮ್ಯಾನೇಜ್ ಮೆಂಟ್ ಹುದ್ದೆಯಲ್ಲಿದ್ದೀರಿ ಅಂತ ಕಾಣಿಸುತ್ತದೆ, ಹೌದಾ?" ಸೇರಿಗೆ ಸವ್ವಾಸೇರೆಂಬಂತೆ ಆತ ಪ್ರಶ್ನಿಸಿದ.
ಈ ಬಾರಿ ಆಶ್ಚರ್ಯವಾಗುವ ಸರದಿ ಆಕೆಯದು, "ಓ ಮೈ ಗಾಡ್, ನಿಮಗೆ ಹೇಗೆ ತಿಳಿಯಿತು?"
ಕೊಂಚವೂ ವಿಚಲಿತನಾಗದ ಅವನು, "ನೀವೆಲ್ಲಿದ್ದೀರಿ, ಎಲ್ಲಿಗೆ ಹೋಗುತ್ತಿದ್ದೀರಿ ಎಂಬುದೇ ನಿಮಗೇ ಗೊತ್ತಿಲ್ಲ. ಯಾವನೋ ಒಬ್ಬನಿಗೆ ಭಾಷೆಯಿತ್ತಿದ್ದೀರಾ ಅದನ್ನು ಹೇಗೆ ನಿಭಾಯಿಸಬೇಕೆಂದು ತಿಳಿದಿಲ್ಲ ಮತ್ತು ಕೆಳಗಿದ್ದವರು ನಿಮ್ಮ ಸಮಸ್ಯೆಯನ್ನು ಬಗೆಹರಿಸಬೇಕೆಂದು ಇಚ್ಛಿಸುತ್ತೀರಿ. ಆಮ್ ಐ ರೈಟ್?!"
ಜೋಕ್ ಕಳಿಸಿದವರು : ಮಂಜುನಾಥ್ ಅಜ್ಜಂಪುರ
ಓದುಗರಲ್ಲಿ ವಿನಂತಿ : ಓದುತ್ತಿದ್ದಂತೆ ಕಚಗುಳಿ ಇಡುವ, ನಗುವವರಿದ್ದರೆ ಗಹಗಹಿಸಿ ನಗಿಸುವ, ನಗಲೇಬಾರದೆನ್ನುವವರೂ ಮುಗುಳ್ನಗುವ ಜೋಕುಗಳ ಸರಮಾಲೆ ಇದ್ದರೆ ನಮಗೆ ಕಳಿಸಿ. ನಾವೂ ನಗೋಣ, ಓದುಗರನ್ನೂ ನಗಿಸೋಣ. ನಮ್ಮ ವಿಳಾಸ : [email protected]
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications