ಮಳೆ, ತಲೆಯಲ್ಲಿನ ಮಣ್ಣು ಮತ್ತು ಪರಿಸರ ಕಾಳಜಿ
ಒಂದು ಎಸ್ಎಂಎಸ್ ಹೀಗಿತ್ತು :
ದಯವಿಟ್ಟು ನೀವು ಮಳೆಯಲ್ಲಿ ನೆನೆಯಬೇಡಿ..
ಒಂದು ವೇಳೆ ಹೊರಗಡೆ ಹೋಗುವ ಪರಿಸ್ಥಿತಿ ಬಂದರೆ..
ಛತ್ರಿ ಅಥವಾ ಟೋಪಿ ತಲೆ ಮೇಲಿರಲಿ..
ಮಳೆಯಿಂದ ನಿಮ್ಮ ತಲೆಯಲ್ಲಿರೋ ಮಣ್ಣು
ಕರಗಿ ಹೋಗುವ ಸಾಧ್ಯತೆ ಇದೆ!
ಮಣ್ಣು ಸವಕಳಿ ತಪ್ಪಿಸಿ, ಪರಿಸರ ಉಳಿಸಿ..
***
ಇನ್ನೊಂದು ಎಸ್ಎಂಎಸ್ ಹೀಗಿತ್ತು :
ಆತ್ಮಹತ್ಯೆ ಮಾಡಿಕೊಳ್ಳುವುದು
ಮಹಾಪಾಪವೆಂದು,
ನಾನು ಮದುವೆ ಮಾಡಿಕೊಂಡೆ!
ಕೊಲೆ ಮಾಡುವುದು ಮಹಾಪಾಪವೆಂದು
ಯಾರಿಗೋ ಸುಪಾರಿ ಕೊಟ್ಟೆ!












Click it and Unblock the Notifications