ನಿನ್ನೆ ಗುರುವಾರ ಅನ್ನೋದು ನಿಮಗೆ ನೆನಪಿಲ್ವಾ?


ಜೋಯಿಸರು : ಗುಂಡಾ, ಎಲ್ಲಿಗೆ ಹೊರಟಿದ್ದೀಯೊ?

ಗುಂಡ : ಪಕ್ಕದ ಕ್ಯಾಂಟೀನಿಗೆ ಊಟಕ್ಕೆ ಹೊರಟಿದ್ದೀನಿ.

ಜೋಯಿಸಲು : ಇವತ್ತು ಶುಕ್ರವಾರ. ಊಟ ಮಾಡಬಾರದಪ್ಪಾ.

ಗುಂಡ : ಇವತ್ತು ಶುಕ್ರವಾರ ಅಂತ ಯಾರು ಹೇಳಿದ್ದು? ;?

***

ಅಜ್ಜ : ಹೋದಸರ್ತಿ ಈ ಮನೆ ಹುಡುಕುವಾಗಲೂ ಇಷ್ಟೇ ಕಷ್ಟವಾಗಿತ್ತು. ಈಗಲೂ ಅದೇ ರೀತಿ ಪರದಾಡುತ್ತಿದ್ದೀವಲ್ಲ ಮಗಾ?

ಮೊಮ್ಮಗ : ಹೌದಜ್ಜ, ನನಗೂ ಅಡ್ರೆಸ್ ತಿಳಿತಾನೇ ಇಲ್ಲ.

ಅಜ್ಜ :ಮನೆ ಗುರುತಿಗೆ ಏನಾದರೂ ನೆನಪಿಟ್ಟು ಕೋ ಅಂತ ಹೇಳಿದ್ದೆ. ನೀನು ಅದನ್ನೂ ಮಾಡಲಿಲ್ಲ.

ಮೊಮ್ಮಗ : ಅದನ್ನೇ ಹುಡುಕ್ತಾ ಇದೀನಿ ಅಜ್ಜ.ಹೋದಸಾರಿ ಬಂದಾಗ ಮನೆ ಮುಂದೆ ಎರಡು ಹಸು ಮೇಯ್ತಾ ಇದ್ದವು. ಆದರೆ ಈಗ ಅವು ಕಾಣ್ತಾನೇ ಇಲ್ಲ.

***

ರಾಮ : ಒಂದು ನಿಮಿಷ ಇಲ್ಲಿಗೆ ಬಂದು ಹೋಗು.

ಭೀಮ : ಹೂಂ ಬಂದಿದ್ದೀನಿ.. ಯಾಕೆ ಕರೆದಿದ್ದು?

ರಾಮ : ಬಂದಾಯಿತಲ್ಲ, ಇನ್ನೇನು ಹೋಗು ಮತ್ತೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+