ಸರ್ದಾರ್ಜಿ ಹುಟ್ಟಿದ್ದು ಯಾವಾಗ ಮತ್ತು ಯಾವ ವರ್ಷ?
ಸಂದರ್ಶಕ : ನೀವು ಹುಟ್ಟಿದ್ದು ಯಾವಾಗ?
ಸರ್ದಾರ್ಜಿ : ಅಕ್ಟೋಬರ್ 18
ಸಂದರ್ಶಕ : ವರ್ಷ?
ಸರ್ದಾರ್ಜಿ : ಪ್ರತಿವರ್ಷವೂ ಆಕ್ಟೋಬರ್ ಹದಿನೆಂಟೇ ನನ್ನ ಹುಟ್ಟಿದ ದಿನ.
***
ಗುಂಡ ಚಿಕನ್ ಕಬಾಬ್ ವ್ಯಾಪಾರ ಶುರು ಮಾಡಿದ. ಅವನು ಒಂದು ದಿನ ಬೆರಕೆಯ ಮಾಂಸ ಆರೋಪದ ಮೇಲೆ ಬಂಧಿಸಲ್ಪಟ್ಟ. ತಾನು ಕೋಳಿ ಮಾಂಸದ ಜೊತೆ ಬೇರೆ ಮಾಂಸವನ್ನು ಬೆರೆಸುತ್ತಿದ್ದೇನೆಂದು ಕೋರ್ಟಿನಲ್ಲಿ ಒಪ್ಪಿಕೊಂಡ. ಆಗ :
ನ್ಯಾಯಾಧೀಶ : ಚಿಕನ್ ಗೆ ಬೇರೆ ಯಾವ ಮಾಂಸ ಬೆರೆಸುತ್ತಿದ್ದೆ?
ಸರ್ದಾರ್ಜಿ : ಕುದುರೆ ಮಾಂಸ ಮಹಾಸ್ವಾಮಿ
ನ್ಯಾಯಾಧೀಶ : ಎಷ್ಟು ಬೆರಕೆ ಮಾಡ್ತಿದ್ದೆ?
ಸರ್ದಾರ್ಜಿ : ಸಮವಾಗಿ ಬೆರಕೆ ಮಾಡ್ತಾಯಿದ್ದೆ ಮಹಾಸ್ವಾಮಿ.
ನ್ಯಾಯಾಧೀಶ : ಸಮ ಅಂದ್ರೆ ಏನರ್ಥ?
ಸರ್ದಾರ್ಜಿ : ಒಂದು ಕೋಳಿಗೆ ಒಂದು ಕುದುರೆ ಬೆರೆಸುತ್ತಿದ್ದೆ ಮಹಾಸ್ವಾಮಿ.
***
ಸರ್ದಾರ್ಜಿ : ನನ್ನ ಜೊತೆ ಡ್ಯಾನ್ಸ್ ಮಾಡೋಕೆ ನಿನಗೆ ಇಷ್ಟ ಇಲ್ವಾ?
ಸರ್ದಾರ್ಜಿ : ಮಗು ಜೊತೆಗೆ ಡ್ಯಾನ್ಸ್ ಮಾಡೋಕೆ ನನಗಿಷ್ಟ ಇಲ್ಲ.
ಸರ್ದಾರ್ಜಿ : ಸಾರಿ, ನೀನು ಗರ್ಭಿಣಿ ಅಂತ ನನಗೆ ಗೊತ್ತೇ ಇರ್ಲಿಲ್ಲ.












Click it and Unblock the Notifications