ಪಶ್ಚಿಮ ರೈಲ್ವೆಯಲ್ಲಿ ಜ್ಯೂನಿಯರ್ ಇಂಜಿನಿಯರ್ ಇನ್ನಿತರ ಹುದ್ದೆಗಳಿವೆ
ನವದೆಹಲಿ, ಸೆ.22: ಭಾರತೀಯ ರೈಲ್ವೆ ಇಲಾಖೆಯ ಪಶ್ಚಿಮ ರೈಲ್ವೆ ವಿಭಾಗವು 2019-20ನೇ ಸಾಲಿನ ನೇಮಕಾತಿ ಮುಂದುವರೆಸಿದ್ದು, ಅಧಿಕೃತ ವೆಬ್ ಸೈಟಿನಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಿಸಿದೆ. ಒಟ್ಟು149 ಹುದ್ದೆಗಳಿದ್ದು, ಜ್ಯೂನಿಯರ್ ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 15, 2019ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಸಂಸ್ಥೆ ಹೆಸರು: Western Railway
ಒಟ್ಟು ಹುದ್ದೆಗಳು: 149
ಹುದ್ದೆ ಹೆಸರು: ಜ್ಯೂನಿಯರ್ ಇಂಜಿನಿಯರ್, ಡಿಪೋ ಮೆಟಿರಿಯಲ್ ಸೂಪರಿಂಟೆಂಡೆಂಟ್
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಒಟ್ಟು ಹುದ್ದೆ: 149
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 15, 2019.

ವಿದ್ಯಾರ್ಹತೆ: ಸರ್ಕಾರರಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಡಿಪ್ಲೋಮಾ.
ವಯೋಮಿತಿ:
ಮೀಸಲಾತಿ ರಹಿತ: 18 ರಿಂದ 42 ವರ್ಷ
ಒಬಿಸಿ: 18 ರಿಂದ 45 ವರ್ಷ
ಎಸ್ ಸಿ/ ಎಸ್ಟಿ: 18 ರಿಂದ 47 ವರ್ಷ (ಅರ್ಜಿ ಸಲ್ಲಿಸುವ ಕೊನೆ ದಿನಾಂಕಕ್ಕೆ ಅನ್ವಯವಾಗುವಂತೆ)
ನೇಮಕಾತಿ ಪ್ರಕ್ರಿಯೆ: ವಿದ್ಯಾರ್ಹತೆ, ಅಂಕಗಳ ಆಧಾರದ ಮೇಲೆ ಹಾಗೂ ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸುವ ಆರಂಭ ದಿನಾಂಕ: 16.09.20149
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15.10.2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications