ಯುಪಿಎಸ್ ಸಿ ನೇಮಕಾತಿ 2019 986 ಐಎಎಸ್ ಐಎಫ್ ಸಿ ಹುದ್ದೆ
ಬೆಂಗಳೂರು, ಫೆಬ್ರವರಿ 20: ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್ ಸಿ) ವು ತನ್ನ ಅಧಿಕೃತ ವೆಬ್ ತಾಣದಲ್ಲಿ ಸುಮಾರು 986 ಐಎಎಸ್ ಹಾಗೂ ಐಎಫ್ ಎಸ್ ಹುದ್ದೆಗಳಿಗೆ ನೇಮಕಾತಿ ನಡೆಸಲು ಅಧಿಸೂಚನೆ ಹೊರಡಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 19 ರಿಂದ ಮಾರ್ಚ್ 18ರೊಳಗೆ ಅರ್ಜಿಗಳನ್ನು ಹಾಕಬಹುದಾಗಿದೆ.
ದೇಶದ ಪ್ರತಿಷ್ಠಿತ ನಾಗರಿಕ ಸೇವೆಗಳಾದ ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್)ಗಳಿಗೆ ನೇಮಕಾತಿ ನಡೆಸಲು ಪರೀಕ್ಷೆಗಳು ನಡೆಯಲಿವೆ.
ಸಂಸ್ಥೆ ಹೆಸರು : Union Public Service Commission (UPSC)
ಒಟ್ಟು ಹುದ್ದೆಗಳ ಸಂಖ್ಯೆ : 986
ಹುದ್ದೆ ಹೆಸರು: Indian Administrative Service(ಐಎಎಸ್), Indian Forest Services(ಐಪಿಎಸ್)
ಉದ್ಯೋಗ ಸ್ಥಳ :ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಮಾರ್ಚ್ 18, 2019.

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.
ವಯೋಮಿತಿ :
ಕನಿಷ್ಟ ವಯಸ್ಸು : 21 ವರ್ಷ
ಗರಿಷ್ಠ ವಯಸ್ಸು: 32 ವರ್ಷ
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ
ಅರ್ಜಿಶುಲ್ಕ
ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿ : 100 ರು
ಎಸ್ ಸಿ/ಎಸ್ಟಿ/ಮಾಜಿ ಯೋಧ ಇನ್ನಿತರ ಅಭ್ಯರ್ಥಿ : ಯಾವುದೇ ಶುಲ್ಕವಿಲ್ಲ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಮಾರ್ಚ್ 18, 2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ











Click it and Unblock the Notifications