ಎಸ್ ಬಿಐನಲ್ಲಿ ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 22: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸುಮಾರು 152 ಸ್ಥಾನಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಮಾರ್ಚ್ 31, 2016 ಕೊನೆ ದಿನಾಂಕ.

ಲಭ್ಯವಿರುವ ಹುದ್ದೆಗಳು: ಅಕ್ವಷಿಸನ್ ರಿಲೇಷನ್ಶಿಪ್ ಮ್ಯಾನೇಜರ್, ರಿಲೇಷನ್ಶಿಪ್ ಮ್ಯಾನೇಜರ್, ವಲಯವಾರು ಮುಖ್ಯಸ್ಥ, ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ, ರಿಸ್ಕ್ ಆಫೀಸರ್, ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹುದ್ದೆ ಆಹ್ವಾನಿಸಲಾಗಿದೆ. [ಹೆಚ್ಚಿನ ಮಾಹಿತಿಯನ್ನು ಇಂಗ್ಲೀಷಿನಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ]

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಆನ್ ಲೈನ್ ಮೂಲಕ 16-03-2016 ರಿಂದ 31-03-2016 ರೊಳಗೆ, ಖುದ್ದು ಕಚೇರಿಗೆ ತಲುಪಿಸಲು 07-04-2016.

ಯಾವ ಯಾವ ಸ್ಥಾನಕ್ಕೆ ಅರ್ಜಿ ಆಹ್ವಾನ

ಯಾವ ಯಾವ ಸ್ಥಾನಕ್ಕೆ ಅರ್ಜಿ ಆಹ್ವಾನ

1. Acquisition Relationship Manager: 39 Posts
2. Relationship Manager: 71 Posts
3. Relationship Manager (Team Lead): 03 Posts
4. Zonal Head/ Senior RM-Sales (Corporate & SMEs): 01 Post
5. Zonal Head/ Senior RM-Sales (Retail HNI): 02 Posts
6. Risk Officer (Mid-Office): 01 Post
7. Compliance Officer: 01 Post
8. Investment Counsellor: 17 Posts
9. Project Development Manager - Business: 01 Post
10. Project Development Manager - Technology: 01 Post
11. Customer Relationship Executive: 15 Posts

ಯಾವ ಯಾವ ಸ್ಥಳಗಳಲ್ಲಿ ಎಷ್ಟು ಹುದ್ದೆಗಳಿವೆ

ಯಾವ ಯಾವ ಸ್ಥಳಗಳಲ್ಲಿ ಎಷ್ಟು ಹುದ್ದೆಗಳಿವೆ

1. Bangalore: 25 Posts
2. Hyderabad: 15 Posts
3. Pune: 16 Posts
4. Chennai: 11 Posts
5. Ahmedabad: 09 Posts
6. NCR: 29 Posts
7. Mumbai: 28 Posts
8. Kochi: 06 Posts
9. Thiruvananthapuram: 04 Posts
10. Bhopal: 04 Posts
11. Delhi: 01 Post
12. Corporate Centre, Mumbai: 04 Posts

ಅಭ್ಯರ್ಥಿಗಳಿಗೆ ವಯೋಮಿತಿ

ಅಭ್ಯರ್ಥಿಗಳಿಗೆ ವಯೋಮಿತಿ

ವಯೋಮಿತಿ: 1 ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು 22 ವರ್ಷರಿಂದ 35ವರ್ಷದೊಳಗಿರಬೇಕು.
23-35 years for post 2, 8,
25-40 years for post 3, 6, 7, 9, 10,
30-50 years for post 4, 5,
20-35 years as on 01-03-2016.

Age relaxation is applicable 5 years for SC/ ST, 3 years for OBC, 10 years for PwD (Gen), 15 years for PwD (SC/ ST), 13 years for PwD (OBC) candidates & for others as per rules.

ವಿದ್ಯಾರ್ಹತೆ

ವಿದ್ಯಾರ್ಹತೆ

ಹುದ್ದೆ 1 ರಿಂದ 8ಕ್ಕೆ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ಪಡೆದಿರಬೇಕು,
* ಹುದ್ದೆ 9 ಹಾಗೂ 10ಕ್ಕೆ ಎಂಬಿಎ/ಎಂಎಂಎಸ್/ ಪಿಜಿ ಡಿಎಂ ಜೊತೆಗೆ ತಕ್ಕ ಅನುಭವ ಇರಬೇಕು.
* ಅರ್ಹತೆ, ಅನುಭವ ಆಧಾರ ಮೇಲೆ ಸಂದರ್ಶನ ಮಾಡಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ ವಿವರ

ಅರ್ಜಿ ಶುಲ್ಕ ವಿವರ

Candidates have to pay Rs. 600/- (Rs. 100/- for SC/ ST/ PwD candidates) through online payment gateway by using debit card/ credit card/ internet banking etc.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ಆನ್ ಲೈನ್ ನಲ್ಲಿ www.statebankofindia.com or www.sbi.co.in ಗೆ ಲಾಗ್ ಇನ್ ಆಗಿ

16-03-2016 to 31-03-2016 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಖುದ್ದು ಅಥವಾ ಅಂಚೆ ಮೂಲಕ ಕಳಿಸುವವರು
State Bank of India, Central Recruitment & Promotion Department, Corporate Centre, 3rd Floor, Atlanta Building, Nariman Point, Mumbai-400021 o
ವಿಳಾಸಕ್ಕೆ 07-04-2016 ರೊಳಗೆ ಕಳಿಸಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State Bank of India (SBI) has released notification for the recruitment of 152 posts. Eligible candidates may apply online from 16-03-2016 to 31-03-2016 & send hard copy of application on or before 07-04-2016.
Please Wait while comments are loading...