ಎಸ್ ಬಿಐನಲ್ಲಿ 412 ಹುದ್ದೆಗಳಿವೆ ಕೂಡಲೇ ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 04: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ನಲ್ಲಿ ವಿಶೇಷ ಅಧಿಕಾರಿ ಹುದ್ದೆಗಳಿಗಾಗಿ 412ಕ್ಕೂ ಅಧಿಕ ನೇಮಕಾತಿ ನಡೆಸಲು ಪ್ರಕಟಣೆ ಹೊರಡಿಸಲಾಗಿದೆ. ಮ್ಯಾನೇಜರ್ ಸ್ತರದ ಈ ಹುದ್ದೆಗಳು ಗುತ್ತಿಗೆ ಹಾಗೂ ಪೂರ್ಣಾವಧಿ ಉದ್ಯೋಗಗಳಾಗಿವೆ. ಆಸಕ್ತರು ಅಕ್ಟೋಬರ್ 22ರೊಳಗೆ ಅರ್ಜಿ ಸಲ್ಲಿಸಬಹುದು.

ಒಟ್ಟಾರೆ, 34ಕ್ಕೂ ಅಧಿಕ ವಿಭಾಗಗಳಲ್ಲಿ 412ಕ್ಕೂ ಅಧಿಕ ಹುದ್ದೆಗಳನ್ನು ತುಂಬಲಾಗುತ್ತದೆ. ವಿದ್ಯಾರ್ಹತೆ, ವಯೋಮಿತಿ, ಸಂದರ್ಶನ ಪ್ರಕ್ರಿಯೆ ಬಗ್ಗೆ ಇನ್ನಷ್ಟು ವಿವರ ಮುಂದಿದೆ.

1. Assistant Manager (System): 180 Posts
2. Developer: 50 Posts
3. Test lead: 02 Posts
4. Tester: 12 Posts
5. Manager (Statistician): 07 Posts
6. Asst. Manager (Statistician): 20 Posts
7. Technology Relationship Manager (Tech.RMs): 04 Posts
8. Admin Support Officer: 01 Post
9. Application Architect: 02 Posts
10. Business Architect: 01 Post
11. Datawarehouse Architect: 01 Post
12. Enterprise Architect: 02 Posts
13. Infrastructure Architect: 06 Posts
14. Portal Architect: 01 Post
15. Technology Architect: 05 Posts
16. Infrastructure Engineer: 09 Posts
17. Civil Engineer: 01 Post
18. Electrical Engineer: 01 Post
19. Technical Engineer: 01 Post
20. Network Engineer: 02 Posts

ಹೆಚ್ಚಿನ ವಿವರಗಳಿಗೆ ಪೂರ್ಣ ಪ್ರಮಾಣದ ಜಾಹೀರಾತು ಪ್ರಕಟಣೆ ಇಲ್ಲಿದೆ ಡೌನ್ ಲೋಡ್ ಮಾಡಿಕೊಳ್ಳಿ

ಅರ್ಜಿ ವಿವರಗಳನ್ನು ಇಂಗ್ಲೀಷಿನಲ್ಲಿ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ

(ಒನ್ಇಂಡಿಯಾ ಸುದ್ದಿ)

ಯಾವ ಯಾವ ಹುದ್ದೆಗಳಿವೆ ಎಷ್ಟು ನೇಮಕ

ಯಾವ ಯಾವ ಹುದ್ದೆಗಳಿವೆ ಎಷ್ಟು ನೇಮಕ

21. Complaint/ Dispute Resolution officer: 02 Posts
22. IT Risk Manager: 02
23. IT Security Expert: 02
24. Project Manager: 29
25. Business Analyst: 18
26. Developer: 22
27. Tester: 05
28. Test Lead: 01
29.Technical Lead: 12
30. Innovation Specialist: 05
31. Data Scientist: 03
32. Sourcing Analyst: 01
33. UX Designer: 01
34. WAS Administrator: 01

ವಿವಿಧ ಹುದ್ದೆಗಳಿಗೆ ವಯೋಮಿತಿ

ವಿವಿಧ ಹುದ್ದೆಗಳಿಗೆ ವಯೋಮಿತಿ

ವಯೋಮಿತಿ : ಕ್ರಮ ಸಂಖ್ಯೆ 1 ರಿಂದ 6 ರ ತನಕ ಅಭ್ಯರ್ಥಿಗಳು 21 ರಿಂದ 30 ವರ್ಷ
* ಕ್ರಮ ಸಂಖ್ಯೆ 2 : 25 ರಿಂದ 35 ವರ್ಷ.
* ಕ್ರಮ ಸಂಖ್ಯೆ 3 : 26 ರಿಂದ 35 ವರ್ಷ.
* ಕ್ರಮ ಸಂಖ್ಯೆ 4 ಹಾಗೂ 5 : 24 ರಿಂದ 35 ವರ್ಷ (01/09/2016 ರಂತೆ)
* ಎಸ್ ಸಿ./ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿಗಳಿಗೆ 3 ವರ್ಷ ವಿನಾಯಿತಿ

ವಿದ್ಯಾರ್ಹತೆ/ ಅರ್ಜಿ ಶುಲ್ಕ/ ಸಂದರ್ಶನ ಪ್ರಕ್ರಿಯೆ

ವಿದ್ಯಾರ್ಹತೆ/ ಅರ್ಜಿ ಶುಲ್ಕ/ ಸಂದರ್ಶನ ಪ್ರಕ್ರಿಯೆ

* ಕ್ರಮ ಸಂಖ್ಯೆ 1: ಬಿಇ /ಬಿಟೆಕ್ (ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮೇಷನ್ ಟೆಕ್ನಾಲಜಿ/ಎಲೆಕ್ಟ್ರಾನಿಕ್ಸ್/ ಇ ಅಂಡ್ ಸಿ)
* ಕ್ರಮ ಸಂಖ್ಯೆ 2, 3 ಹಾಗೂ 4: ಸರ್ಕಾರಿ ಮಾನ್ಯತೆ ಪಡೆದ ವಿವಿಯಿಂದ ಸ್ನಾತಕೋತ್ತರ ಪದವಿ.
* ಕ್ರಮ ಸಂಖ್ಯೆ 5: ಸ್ನಾತಕೋತ್ತರ ಪದವಿ ಸ್ಟಾಕ್ಟಿಸ್ಟಿಕ್ಸ್/ ಎಕಾನೋಮೆಟ್ರಿಕ್ಸ್.
ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗೆ 600 ರು ಹಾಗೂ ಎಸ್ ಸಿ/ಎಸ್ ಟಿ/ ಒಬಿಸಿ ಅಭ್ಯರ್ಥಿಗಳಿಗೆ 100ರು.
ಸಂದರ್ಶನ ಪ್ರಕ್ರಿಯೆ: ಆನ್ ಲೈನ್ ಟೆಸ್ಟ್ ಹಾಗೂ ವೈಯಕ್ತಿಕ ಸಂದರ್ಶನ.

ಅಂಚೆ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?:

ಅಂಚೆ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?:

ಅಂಚೆ ಮೂಲಕ
"Application for the post of __(Sr No__)" ಎಂದು ತುಂಬಿದ ಅರ್ಜಿಯುಳ್ಳ ಲಕೋಟೆ ಮೇಲೆ ಬರೆದು
The General Manager,
State Bank of India,
Corporate Centre,
Central Recruitment & Promotion Department,
Atlanta Building,
3rd floor, Plot No. 209, VBR,
Block No.III, Nariman Point, Mumbai - 400 021
ಮೇಲ್ಕಂಡ ವಿಳಾಸಕ್ಕೆ 26-10-2016 ರಂದು ಅಥವಾ ಆ ದಿನಾಂಕದೊಳಗೆ ಕಳಿಸತಕ್ಕದ್ದು.

ಪ್ರಮುಖ ದಿನಾಂಕಗಳು

ಪ್ರಮುಖ ದಿನಾಂಕಗಳು

* ಆನ್ ಲೈನ್ ಅರ್ಜಿ ಹಾಗೂ ಶುಲ್ಕ ಪಾವತಿ ಆರಂಭ: 04/10/2016
* ಆನ್ ಲೈನ್ ಅರ್ಜಿ ಹಾಗೂ ಶುಲ್ಕ ಪಾವತಿ ಕೊನೆ ದಿನ: 22/10/2016
* ಅರ್ಜಿ ನೇರವಾಗಿ ಕಳಿಸಲು ಕೊನೆ ದಿನ: 22/10/2016
* ಆನ್ ಲೈನ್ ಪರೀಕ್ಷೆ(ಅಂದಾಜು) : 25/11/2016
* ಆನ್ ಲೈನ್ ಪರೀಕ್ಷೆ ಕಾಲ್ ಲೆಟರ್ ಡೌನ್ ಲೋಡ್ : 15/11/2016 ರಿಂದ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Apply Online for 412 Specialist Officer Posts: State Bank of India (SBI) has issued a notification for the recruitment of Specialist Cadre Officer vacancies on regular & contract basis. Eligible candidates can apply online from 04-10-2016 to 22-10-2016.
Please Wait while comments are loading...