ಇಸ್ರೋದಲ್ಲಿ ಇಂಜಿನಿಯರ್, ವಿಜ್ಞಾನಿಗಳಿಗೆ ಉದ್ಯೋಗಾವಕಾಶ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 15: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ದಲ್ಲಿ ಇಂಜಿನಿಯರ್ ಹಾಗೂ ವಿಜ್ಞಾನಿ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತರು ಮಾರ್ಚ್ 7, 2017ರೊಳಗೆ ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು : 87
ಹುದ್ದೆ: ಇಂಜಿಯರ್/ ವಿಜ್ಞಾನಿ ಲೆವೆಲ್ 10 ಪೇ ಮ್ಯಾಟ್ರಿಕ್
ಎಲೆಕ್ಟ್ರಾನಿಕ್ಸ್ : 42
ಮೆಕ್ಯಾನಿಕಲ್ : 36
ಕಂಪ್ಯೂಟರ್ ಸೈನ್ಸ್ : 9

ISRO Invites Applications for Scientist/Engineer: Apply Now!

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಬಿಇ/ಬಿ.ಟೆಕ್[ಇಸ್ರೋ ಅಧ್ಯಕ್ಷ ಕನ್ನಡಿಗ ಕಿರಣ್ ಕುಮಾರ್ ವ್ಯಕ್ತಿಚಿತ್ರ]
ವಯೋಮಿತಿ: ಮಾರ್ಚ್ 7ಕ್ಕೆ ಅನ್ವಯವಾಗುವಂತೆ ಗರಿಷ್ಠ 35 ವರ್ಷ. ಎಸ್ ಸಿ /ಎಸ್ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ವಿನಾಯತಿ ಇರುತ್ತದೆ.
ಸಂಬಳ ನಿರೀಕ್ಷೆ : 56,1000 ಪ್ರತಿ ತಿಂಗಳಿಗೆ
ಅರ್ಜಿ ಶುಲ್ಕ : 100 ರು, ಆನ್ ಲೈನ್ ನಲ್ಲಿ ಪಾವತಿಸಬಹುದು.
ಪರೀಕ್ಷಾದಿನಾಂಕ: ಮೇ 5
ನೇಮಕಾತಿ ಪ್ರಕ್ರಿಯೆ: ಮೇ 7ರಂದು ನಡೆಯಲಿರುವ ಲಿಖಿತ ಪರೀಕ್ಷೆ ಎದುರಿಸಬೇಕು ನಂತರ ವೈಯಕ್ತಿಕ ಸಂದರ್ಶನವಿರುತ್ತದೆ. ಪರೀಕ್ಷೆ 12 ಕೇಂದ್ರಗಳಲ್ಲಿ ನಡೆಯಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಇಸ್ರೋ ಅಧಿಕೃತ ವೆಬ್ ಸೈಟ್ ಇಲ್ಲಿ ಕ್ಲಿಕ್ಕಿಸಿ


Jobs ವಿಭಾಗದಲ್ಲಿ Scientist/Engineer ಕ್ಲಿಕ್ ಮಾಡಿ '
ಅರ್ಜಿ ಸಲ್ಲಿಸಬಹುದು.
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Application for eligible candidates to apply for the posts of Scientist/Engineer SC has been invited by the Indian Space Research Organisation (ISRO).
Please Wait while comments are loading...