ಕಾಲ್ ಸೆಂಟರಿನಲ್ಲಿ ಉದ್ಯೋಗ : ವಾಕ್ ಇನ್ ಸಂದರ್ಶನ

Posted By:
Subscribe to Oneindia Kannada

ಬೆಂಗಳೂರು, ಜುಲೈ 14: ಅಂತಾರಾಷ್ಟ್ರೀಯ ಕಾಲ್ ಸೆಂಟರ್ ನಲ್ಲಿ ಪದವೀಧರರಿಗೆ ಉದ್ಯೋಗಾವಕಾಶ ಲಭ್ಯವಿದೆ. ಜುಲೈ 14ರಿಂದ ವಾಕ್ ಇನ್ ಸಂದರ್ಶನ ಆರಂಭಗೊಂಡಿದ್ದು, ಆಗಸ್ಟ್ 2ರ ತನಕ ನಡೆಯಲಿದೆ.

ಇದು ವಾಯ್ಸ್ ಆಧಾರಿತ ಕಾಲ್ ಸೆಂಟರ್ ಉದ್ಯೋಗವಾಗಿದ್ದು, ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ ಆಗಲು ಬಯಸುವವರು ಸಂದರ್ಶನಕ್ಕೆ ತೆರಳಬಹುದು.

ಹುದ್ದೆ: ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್
ಅನುಭವ : 0-1 ವರ್ಷ
ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ/ಬಿ.ಕಾಮ್/ಡಿಪ್ಲೋಮಾ
* ಬೆಂಗಳೂರಿನಲ್ಲಿ ಕೆಲಸ
* ಅಂತಾರಾಷ್ಟ್ರೀಯ ಸಂವಹನ ತರಬೇತಿ ಹೊಂದಿದವರಿಗೆ ಆದ್ಯತೆ (ಯುಕೆ ಶಿಫ್ಟ್ )

ವಾಕ್ ಇನ್ : 14 ಜುಲೈ 2016 ರಿಂದ ಆಗಸ್ಟ್ 02, 2016. [ಐಟಿ ಇಂಜಿನಿಯರ್ ಫ್ರೆಶರ್ಸ್ ಗಳಿಗೆ ವಾಕ್ ಇನ್ ಸಂದರ್ಶನ]

Jobs for fresher Graduates in International Call Center


ನಾನ್ ವಾಯ್ಸ್ ಆಧಾರಿತ ಉದ್ಯೋಗ:

* ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಬಲ್ಲವರಾಗಿರಬೇಕು
* ಪದವಿ ಪೂರ್ವರಾಗಿದ್ದು, ಕಾಲ್ ಸೆಂಟರ್ ನಲ್ಲಿ 6 ತಿಂಗಳು ಅನುಭವಿದ್ದವರು ಕೂಡಾ ಸಂದರ್ಶನಕ್ಕೆ ಹಾಜರಾಗಬಹುದು.
* 35wpm ಶೇ 90 ರಷ್ಟು ನಿಖರತೆ ಇರಬೇಕು.
* ಚಾಟಿಂಗ್ (Firstsource Sky Chat, 24/7 chat etc) ಪರಿಣಿತಿ ಇದ್ದರೆ ಆದ್ಯತೆ.
* ಸಂಬಳ 1.9 ಲಕ್ಷ ರು ನಿಂದ 2.2 ಲಕ್ಷ ರು
ನೈಟ್ ಶಿಫ್ಟ್ ಕೆಲಸ, ಕ್ಯಾಬ್ ನೀಡಲಾಗುತ್ತದೆ.

ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Job opening available in International Call Center for fresher Graduates with 0-1 experience or undergraduates with 6 months experience with call center can apply.Walkin Interview from 14 Jul, 2016 to Tue 02 Aug, 2016
Please Wait while comments are loading...