ಐಬಿಬಿಪಿಯಲ್ಲಿ ಹೆಡ್ ಕಾನ್ಸ್ ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು, ನವೆಂಬರ್ 16: ಇಂಡೋ ಟಿಬೇಟನ್ ಬಾರ್ಡರ್ ಪೊಲೀಸ್ ಫೋರ್ಸ್(ಐಟಿಬಿಪಿ) ನ ಅಧಿಕೃತ ವೆಬ್ ತಾಣದಲ್ಲಿ 20 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಡ್ ಕಾನ್ಸ್ ಟೇಬಲ್ (Dresser Veternity) ಹುದ್ದೆಗಳಿಗೆ ಆರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 04, 2018ರೊಳಗೆ ಅರ್ಜಿ ಸಲ್ಲಿಸಬಹುದು

ಸಂಸ್ಥೆ : ಇಂಡೋ ಟಿಬೇಟನ್ ಬಾರ್ಡರ್ ಪೊಲೀಸ್ ಫೋರ್ಸ್(ITBP)
ಹುದ್ದೆ ಹೆಸರು : Head Constable (Dresser Veterinary)
ಒಟ್ಟು ಹುದ್ದೆ: 20
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ವಾಕ್ ಇನ್ ಸಂದರ್ಶನ ದಿನಾಂಕ : ಡಿಸೆಂಬರ್ 04, 2018

ITBP recruitment 2018 apply for 20 Head Constable Posts

ವಿದ್ಯಾರ್ಹತೆ : ಸರ್ಕಾರಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ. ಪ್ಯಾರಾ ವೆಟರಿನರಿ ಕೋರ್ಸ್, ಡಿಪ್ಲೋಮಾ ಅಥವಾ ತತ್ಸಮಾನ ಪ್ರಮಾಣಪತ್ರಹೊಂದಿರುವ ಅರ್ಹತೆ/ ವೆಟರಿನರಿ ಥೆರಪೆಟಿಕ್/ಲಿವ್ ಸ್ಟಾಕ್ ಮ್ಯಾನೇಜ್ಮೆಂಟ್ ಕೋರ್ಸ್.

ವಯೋಮಿತಿ: 18 ರಿಂದ 25 ವರ್ಷ (4 ಡಿಸೆಂಬರ್ 2018ರಂತೆ)
ಸಂಬಳ ನಿರೀಕ್ಷೆ: 25,500 ರಿಂದ 81,100 ರು ಪ್ರತಿ ತಿಂಗಳು
ನೇಮಕಾತಿ ಪ್ರಕ್ರಿಯೆ : ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ
ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ: 100 ರು
ಎಸ್ ಸಿ/ ಎಸ್ಟಿ : ಯಾವುದೇ ಶುಲ್ಕವಿಲ್ಲ

ಅರ್ಜಿ ಸಲ್ಲಿಸುವ ವಿಧಾನ, ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+