• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

IRCTC ನೇಮಕಾತಿ, 85 ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ

|

ನವದೆಹಲಿ, ಆಗಸ್ಟ್ 02: ಭಾರತೀಯ ರೈಲ್ವೆಯ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (IRCTC) ತನ್ನ ಅಧಿಕೃತ ವೆಬ್ತಾಣದಲ್ಲಿ 2019ನೇ ಸಾಲಿನ ನೇಮಕಾತಿ ಕುರಿತಂತೆ ಪ್ರಕಟಣೆ ಹೊರಡಿಸಿದೆ. 85 ಸೂಪರ್ ವೈಸರ್ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ ನಡೆಸಲಾಗುತ್ತಿದೆ.

ಸಂಸ್ಥೆ ಹೆಸರು: ಭಾರತೀಯ ರೈಲ್ವೆಯ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (IRCTC)
ಹುದ್ದೆ ಹೆಸರು: ಸೂಪರ್ ವೈಸರ್
ಒಟ್ಟು ಹುದ್ದೆ: 85
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ವಾಕ್ ಇನ್ ಸಂದರ್ಶನ ದಿನಾಂಕಳ್ 24.08.2019.

ವಿದ್ಯಾರ್ಹತೆ: ಸರ್ಕಾರ, ಎಐಸಿಟಿಇ, ಯುಜಿಸಿ ಹಾಗೂ ಎನ್ ಸಿಎಚ್ ಎಂಸಿಟಿ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಹೋಟೆಲ್, ಹಾಸ್ಪಿಟಾಲಿಟಿ ಬಿಎಸ್ ಇ ಪೂರ್ಣಾವಧಿ.

ವಯೋಮಿತಿ:
ಸಾಮಾನ್ಯ/ಮೀಸಲಾತಿ ರಹಿತ ಅಭ್ಯರ್ಥಿ: 30 ವರ್ಷ(ಜುಲೈ01,2019ರಂತೆ)
ವಿನಾಯಿತಿ(ಗರಿಷ್ಠ ವಯೋಮಿತಿಯಲ್ಲಿ): ಎಸ್ ಸಿ/ ಎಸ್ಟಿ ಅಭ್ಯರ್ಥಿಗೆ 05 ವರ್ಷ, ಒಬಿಸಿ ಅಭ್ಯರ್ಥಿಗೆ 03 ವರ್ಷ.

ನೇಮಕಾತಿ ಪ್ರಕ್ರಿಯೆ: ವಾಕ್ ಇನ್ ಸಂದರ್ಶನ.
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.

ಪ್ರಮುಖ ದಿನಾಂಕ:
ಪ್ರಕಟಣೆ ದಿನಾಂಕ:30.07.2019.
ವಾಕ್ ಇನ್ ದಿನಾಂಕ: 14 ರಿಂದ 24 ಆಗಸ್ಟ್ 2019

ವಾಕ್ ಇನ್ ಸಂದರ್ಶನ ವಿಳಾಸ:
ಆಗಸ್ಟ್14: ರಾಯ್ ಪುರ್ ಆರ್ ಐಟಿಇಇ ಕಾಲೇಜು.
ಆಗಸ್ಟ್ 16: ಐಎಚ್ ಎಂ, ಭುವನೇಶ್ವರ್.
ಆಗಸ್ಟ್ 19: ಸನ್ ವಿದ್ಯಾಸಂಸ್ಥೆ, ವಿಶಾಖಪಟ್ಟಣಂ.
ಆಗಸ್ಟ್ 21:ಐಆರ್ ಸಿಟಿಸಿ ಕಚೇರಿ, ವಿಜಯವಾಡ.
ಆಗಸ್ಟ್ 24: ಐಎಚ್ಎಂ, ವಿದ್ಯಾನಗರ, ಹೈದರಾಬಾದ್.

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
Indian Railway Catering and Tourism Corporation (IRCTC) recruitment 2019 notification for the recruitment of 85 vacancies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X