ಹಿಂದೂಸ್ತಾನ್ ಪೆಟ್ರೋಲಿಯಂನಲ್ಲಿ ಪದವೀಧರರಿಗೆ ನೂರಾರು ಉದ್ಯೋಗಾವಕಾಶ
ನವದೆಹಲಿ, ಜೂ. 22: ಸರ್ಕಾರಿ ಸಂಸ್ಥೆ ಹಿಂದೂಸ್ತಾನ್ ಪೆಟ್ರೋಲಿಯಂನಲ್ಲಿ ಪದವೀಧರ ಯುವಕರಿಗೆ ಉದ್ಯೋಗಾವಕಾಶಗಳು ಖಾಲಿ ಇವೆ. ಎಚ್‌ಪಿಸಿಎಲ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಜೂ. 23ರಿಂದ ಅರ್ಜಿಗಳ ಸಲ್ಲಿಕೆಗೆ ಅವಕಾಶ ಇದ್ದು, ಜುಲೈ 23 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
1. ಹುದ್ದೆ: ಮೆಕಾನಿಕಲ್ ಇಂಜಿನಿಯರ್, ಗ್ರೇಡ್ ಇ2 ಒಟ್ಟು ಹುದ್ದೆಗಳು: 103, ವಯೋಮಿತಿ: ಕನಿಷ್ಠ 25 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ,

2. ಹುದ್ದೆ: ಎಲೆಕ್ಟ್ರಿಕಲ್ ಇಂಜಿನಿಯರ್, ಗ್ರೇಡ್ ಇ2 ಒಟ್ಟು ಹುದ್ದೆಗಳು: 42, ವಯೋಮಿತಿ: ಕನಿಷ್ಠ 25 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ,
3. ಹುದ್ದೆ: ಇನ್‌ಸ್ಟ್ರೂಮೇಷನ್ ಇಂಜಿನಿಯರ್, ಗ್ರೇಡ್ ಇ2 ಒಟ್ಟು ಹುದ್ದೆಗಳು: 30, ವಯೋಮಿತಿ: ಕನಿಷ್ಠ 25 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಇನ್‌ಸ್ಟ್ರೂಮೇಷನ್ ಇಂಜಿನಿಯರಿಂಗ್‌ನಲ್ಲಿ ಪದವಿ,
4. ಹುದ್ದೆ: ಸಿವಿಲ್ ಇಂಜಿನಿಯರ್, ಗ್ರೇಡ್ ಇ2 ಒಟ್ಟು ಹುದ್ದೆಗಳು: 25, ವಯೋಮಿತಿ: ಕನಿಷ್ಠ 25 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ,

5. ಹುದ್ದೆ: ಇನ್‌ಫರ್ಮೇಷನ್ ಸಿಸ್ಟಮ್ ಆಫಿಸರ್, ಗ್ರೇಡ್ ಇ2 ಒಟ್ಟು ಹುದ್ದೆಗಳು: 5, ವಯೋಮಿತಿ: ಕನಿಷ್ಠ 25 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಕಂಪ್ಯೂಟರ್ ಸೇನ್ಸ್ ಅಥವಾ ಐಟಿ ಇಂಜಿನಿಯರಿಂಗ್‌ನಲ್ಲಿ ಪದವಿ,
6. ಹುದ್ದೆ: ಕೆಮಿಕಲ್ ಇಂಜಿನಿಯರ್, ಗ್ರೇಡ್ ಇ2 ಒಟ್ಟು ಹುದ್ದೆಗಳು: 7, ವಯೋಮಿತಿ: ಕನಿಷ್ಠ 25 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ,

7. ಹುದ್ದೆ: ಸೇಫ್ಟಿ ಆಫಿಸರ್ (ಉತ್ತರಪ್ರದೇಶ), ಗ್ರೇಡ್ ಇ2 ಒಟ್ಟು ಹುದ್ದೆಗಳು: 6, ವಯೋಮಿತಿ: ಕನಿಷ್ಠ 27 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಇಂಜಿನಿಯರಿಂಗ್‌ನಲ್ಲಿ ಪದವಿ, ಅಥವಾ ಕೈಗಾರಿಕಾ ಭದ್ರತೆ ವಿಷಯದಲ್ಲಿ ಡಿಪ್ಲೋಮೊ, ಕಡ್ಡಾಯವಾಗಿ ಹಿಂದಿ ಗೊತ್ತಿರಬೇಕು.
8.ಹುದ್ದೆ: ಸೇಫ್ಟಿ ಆಫಿಸರ್ (ತಮಿಳುನಾಡು) ಗ್ರೇಡ್: ಇ2, ಹುದ್ದೆಗಳು: 1 ವಯೋಮಿತಿ: 27 ವರ್ಷಗಳು, ಶೈಕ್ಷಣಿಕ ಅರ್ಹತೆ: ನಾಲ್ಕು ವರ್ಷಗಳ ಇಂಜಿನಿಯರಿಂಗ್‌ನಲ್ಲಿ ಪದವಿ, ಅಥವಾ ಕೈಗಾರಿಕಾ ಭದ್ರತೆ ವಿಷಯದಲ್ಲಿ ಡಿಪ್ಲೋಮೊ, ಕಡ್ಡಾಯವಾಗಿ ತಮಿಳು ಭಾಷೆ ಗೊತ್ತಿರಬೇಕು.












Click it and Unblock the Notifications