ರಾಮನಗರ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ 29 ಹುದ್ದೆಗಳಿಗೆ ವಾಕ್ ಇನ್
ರಾಮನಗರ, ಮೇ 11: ರಾಮನಗರದ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸೊಸೈಟಿ(DHFWS) ತನ್ನ ಅಧಿಕೃತ ವೆಬ್ ತಾಣದಲ್ಲಿ ನೇಮಕಾತಿ ಸಂದರ್ಶನ ಕುರಿತಂತೆ ಪ್ರಕಟಣೆ ಹೊರಡಿಸಿದೆ. ಮಿಡ್ ವೈಫ್ ಸೇರಿದಂತೆ ವಿವಿಧ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ ನಡೆಸಲಾಗುತ್ತಿದೆ. ಅರ್ಹ, ಅಸಕ್ತ ಅಭ್ಯರ್ಥಿಗಳು ಮೇ 15ರಂದು ಸಂದರ್ಶನಕ್ಕೆ ಹಾಜರಾಗಬಹುದು.
ಸಂಸ್ಥೆ ಹೆಸರು: District Health and Family Welfare Society
ಹುದ್ದೆ ಹೆಸರು: Midwives, Obstetricians and Gynecologists
ಒಟ್ಟು ಹುದ್ದೆ: 29
ವಾಕ್ ಇನ್ ಸಂದರ್ಶನ: ಮೇ 15, 2020
ಉದ್ಯೋಗ ಸ್ಥಳ: ರಾಮನಗರ, ಕರ್ನಾಟಕ
ವಿದ್ಯಾರ್ಹತೆ: ಎಂಬಿಬಿಎಸ್, ಎಂ.ಡಿ, ಬಿಎಎಂಎಸ್, ಬಿಎಚ್ ಎಂಎಸ್, ಬಿಎನ್ ವೈಎಸ್, ಬಿಯುಎಂಎಸ್, ಫಿಜಿಯೋಥೆರಪಿ ಪದವಿ, ಡಿಎಚ್ಎಲ್ಎಸಲ್, ಬಿಎಸ್ಸಿ, ಬಿಎ, ಎಸ್ಎಸ್ಎಲ್ ಸಿ.

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ
ವಾಕ್ ಇನ್ ಸ್ಥಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸೊಸೈಟಿ, ರಾಮನಗರ- 562159
ವಾಕ್ ಇನ್ ಸಂದರ್ಶನ ದಿನಾಂಕ: 15-05-2020
ಸಂದರ್ಶನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ (https://bit.ly/35LFMSf)












Click it and Unblock the Notifications