ಬ್ಯಾಂಕ್ ಆಫ್ ಬರೋಡಾದಲ್ಲಿ ಸೆಕ್ಯುರಿಟಿ ಆಫೀಸರ್ ಹುದ್ದೆಗಳಿವೆ
ನವದೆಹಲಿ, ಡಿ. 24: ಬ್ಯಾಂಕ್ ಆಫ್ ಬರೋಡಾ 2020ನೇ ಸಾಲಿನ ನೇಮಕಾತಿಯನ್ನು ಮುಂದುವರೆಸಿದ್ದು, ತನ್ನ ಅಧಿಕೃತ ವೆಬ್ ತಾಣದಲ್ಲಿ 32ಕ್ಕೂ ಅಧಿಕ ಹುದ್ದೆಗಳಿಗೆ ಪ್ರಕಟಣೆ ಹೊರಡಿಸಲಾಗಿದೆ. ಸೆಕ್ಯುರಿಟಿ ಆಫೀಸರ್, ಫೈರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಜನವರಿ 08, 2021ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: ಬ್ಯಾಂಕ್ ಆಫ್ ಬರೋಡಾ
ಹುದ್ದೆ ಹೆಸರು: Security Officer, Fire Officer
ಒಟ್ಟು ಹೆಸರು: 32 (ಸೆಕ್ಯುರಿಟಿ ಆಫೀಸರ್ 27, ಫೈರ್ ಆಫೀಸರ್ 5)
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜನವರಿ 08, 2021
ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ/ಬಿ.ಟೆಕ್.

ವಯೋಮಿತಿ:
ಸೆಕ್ಯುರಿಟಿ ಆಫೀಸರ್: 27 ರಿಂದ 40
ಫೈರ್ ಆಫೀಸರ್: 23 ರಿಂದ 35
ಎಸ್ ಸಿ/ ಎಸ್ಟಿ 5 ವರ್ಷ, ಹಿಂದುಳಿದ ವರ್ಗ 3 ವರ್ಷ, ಮಾಜಿ ಯೋಧ 5ವರ್ಷ, 1984 ಗಲಭೆ ಪೀಡಿತರಿಗೆ 5 ವರ್ಷ ವಿನಾಯಿತಿ.
ಅರ್ಜಿ ಶುಲ್ಕ:
ಎಸ್ ಟಿ/ ಎಸ್ ಸಿ/ ಅಂಗವಿಕಲ : 100 ರು
ಸಾಮಾನ್ಯ ಅಭ್ಯರ್ಥಿ/ ಒಬಿಸಿ ಅರ್ಜಿ: 600 ರು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 08/01/2021
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications