ಭಾರತೀಯ ಪ್ರಮಾಣೀಕರಣ ಸಂಸ್ಥೆ ನೇಮಕಾತಿ: 171 ಹುದ್ದೆಗಳಿವೆ

ನವದೆಹಲಿ, ಸೆ. 8: ಭಾರತೀಯ ಪ್ರಮಾಣೀಕರಣ ಸಂಸ್ಥೆ (ಬಿಐಎಸ್) 2020ನೇ ಸಾಲಿನ ನೇಮಕಾತಿ ಮುಂದುವರೆಸಿದ್ದು, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ, ಅಧಿಕೃತ ವೆಬ್ ತಾಣದಲ್ಲಿ ಪ್ರಕಟಿಸಿದೆ. 171 ಗ್ರೂಪ್ 1, ಬಿ, ಸಿ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 26ರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

Recommended Video

      Indiaಕ್ಕೆ ವಾರ್ನಿಂಗ್ ಕೊಡ್ತಾ ಇದೆ Pakistanನ | Oneindia Kannada

      ಸಂಸ್ಥೆ ಹೆಸರು: Bureau of Indian Standards
      ಹುದ್ದೆ ಹೆಸರು: Group A, B and C
      ಒಟ್ಟು ಹುದ್ದೆ: 171
      ಉದ್ಯೋಗ ಸ್ಥಳ: ಭಾರತದೆಲ್ಲೆಡೆ
      ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 26, 2020.

      ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ.

      BIS Recruitment 2020 apply for 171 Group A,B and C Posts

      ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ
      ಸಹಾಯಕ ನಿರ್ದೇಶಕ: 35 ವರ್ಷ
      ಎಎಸ್ಒ ಹಾಗೂ ವೈಯಕ್ತಿಕ ಸಹಾಯಕ: 30 ವರ್ಷ
      ಇತರೆ ಹುದ್ದೆಗಳು: 27 ವರ್ಷ

      ವಯೋಮಿತಿ ಸಡಿಲಿಕೆ
      ಒಬಿಸಿ ಅಭ್ಯರ್ಥಿ: 3 ವರ್ಷ
      ಎಸ್ ಸಿ/ ಎಸ್ಟಿ : 5 ವರ್ಷ
      ದಿವ್ಯಾಂಗ ಅಭ್ಯರ್ಥಿ: 10 ವರ್ಷ

      ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

      ನೇಮಕಾತಿ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ, ಪ್ರಾಕ್ಟಿಕಲ್ ಪರೀಕ್ಷೆ ಕೌಶಲ್ಯ, ವೈಯಕ್ತಿಕ ಸಂದರ್ಶನವಿರಲಿದೆ.

      ಪ್ರಮುಖ ದಿನಾಂಕ:
      ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 05/09/2020
      ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 26/09/2020

      ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+