Get Updates
Get notified of breaking news, exclusive insights, and must-see stories!

BBMP Recruitment 2023: ಬಿಬಿಎಂಪಿಯಲ್ಲಿ 49 ಹುದ್ದೆಗಳಿಗೆ ಅರ್ಜಿ ಆಹ್ವಾನ- ಸಂಪೂರ್ಣ ವಿವರ ಇಲ್ಲಿದೆ..

ಬಿಬಿಎಂಪಿಯಲ್ಲಿ 49 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಬಿಬಿಎಂಪಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳವರಿಗೆ ಗುಡ್‌ನ್ಯೂಸ್. ಬಿಬಿಎಂಪಿಯಲ್ಲಿ 49 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಬಿಬಿಎಂಪಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತರು ಬಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ವೇತನ ಶ್ರೇಣಿ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭೈರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ.

ನೇಮಕಾತಿ ಸಂಸ್ಥೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ವೇತನ: 13,135 ರಿಂದ 63000 ರೂ

ಹುದ್ದೆಗಳು: 49

ಉದ್ಯೋಗ ಸ್ಥಳ: ಬೆಂಗಳೂರು

ಖಾಲಿ ಇರುವ ಹುದ್ದೆಗಳ ವಿವರ

ಖಾಲಿ ಇರುವ ಹುದ್ದೆಗಳ ವಿವರ

Para medical worker-2

Senior Tuberculosis Laboratory Supervison-2

Psychiatric Nurse-1

Community Nurse-1

Medical Officer-29

Community Mobilizer- 1

Zonal Accounts Manager-2

Dentist-4

Asha Mentor-3

District Consultant- 1

Psychologist/Counselor- 1

District community mobilizer- 1

RBSK medical Officer-1

ಶೈಕ್ಷಣಿಕ ಅರ್ಹತೆ ಏನು?

ಶೈಕ್ಷಣಿಕ ಅರ್ಹತೆ ಏನು?

Para medical worker-10th,B.SC, MSW

Senior Tuberculosis Laboratory Supervison-B.SC,DMLT

Psychiatric Nurse-Degree,B.Sc

Community Nurse-Degree,B.Sc

Medical Officer-MBBS

Community Mobilizer- Master's Degree

Zonal Accounts Manager-M.Com

Dentist-BDS,MDS

Asha Mentor-B.Sc,ANM,GNM

District Consultant- BDS, Post Graduation, MBBS

Psychologist/Counselor- Graduation, post Graduation, MSW

District community mobilizer- B.Sc, Diploma, Degree, Master's, Degree

RBSK medical Officer-BAMS

ಯಾವ ಹುದ್ದೆಗೆ ಎಷ್ಟು ವೇತನ?

ಯಾವ ಹುದ್ದೆಗೆ ಎಷ್ಟು ವೇತನ?

District community mobilizer-13,135

Psychiatric Nurse-14,000

Community Nurse-14,000

Asha Mentor-15,600

Para medical worker-16,800

Zonal Accounts Manager-17,000

Senior Tuberculosis Laboratory Supervison-21,000

Psychologist/Counselor-25,000

RBSK medical Officer-25,000

District Consultant- 40,000

Medical Officer-47,250

Community Mobilizer- 50,000

Dentist-63,000

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಬಿಬಿಎಂಪಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 35 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ ಹೀಗಿರುತ್ತದೆ- SC/ST ಅಭ್ಯರ್ಥಿಗಳಿಗೆ 5 ವರ್ಷಗಳು, CAt-2A/2B/3A &3B ಅಭ್ಯರ್ಥಿಗಳಿಗೆ 3 ವರ್ಷಗಳು ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ವಾಕ್‌-ಇನ್- ಇಂಟರ್‌ವ್ಯೂಗೆ ಹಾಜರಾಗಬಹುದು. ವಿಳಾಸ: Dr,Rajkumar Glass House, BBMP Head Office, N.R> Square, Bangalore-560002 Date: 2023 march 1 to march 3. ಸಂದರ್ಶನದ ದಿನಾಂ: ಮಾರ್ಚ್ 1ರಿಂದ 3ನೇ ತಾರೀಕುವರೆಗೆ ಬೆಳಿಗ್ಗೆ 10:30 ರಿಂದ ಸಂಜೆ 4:30ರವರೆಗೆ ಸಂದರ್ಶನ ನಡೆಯುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+