SBI Recruitment 2023 : ಎಸ್‌ಬಿಐನಲ್ಲಿ 1000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ, ಏಪ್ರಿಲ್‌ 3: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಎಸ್‌ಬಿಐ ಒಟ್ಟು 1031 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಎಸ್‌ಬಿಐ ನೇಮಕಾತಿ 2023 ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಹ ಅಭ್ಯರ್ಥಿಗಳು ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್-ಎನಿಟೈಮ್ ಚಾನೆಲ್‌ಗಳು (CMF-AC), 02) ಚಾನೆಲ್ ಮ್ಯಾನೇಜರ್ ಸೂಪರ್‌ವೈಸರ್-ಯಾನಿಟೈಮ್ ಚಾನೆಲ್‌ಗಳು (CMS-AC), ಮತ್ತು 03) ಸಪೋರ್ಟ್ ಆಫೀಸರ್-ಯಾನಿಟೈಮ್ ( SO-AC) ಚಾನೆಲ್‌ಗಳಿಗೆ ಅರ್ಜಿ ಸಲ್ಲಿಸಬಹುದು.

Application Invitation for more than 1000 Posts in SBI

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30.04.2023 ರವರೆಗೆ ಆಗಿರುತ್ತದೆ. ಅರ್ಜಿಗಳ ಆನ್‌ಲೈನ್ ನೋಂದಣಿಯು ಏಪ್ರಿಲ್ 1, 2023 ರಿಂದ ಜಾರಿಯಲ್ಲಿರುತ್ತದೆ.

SBI ನೇಮಕಾತಿ 2023: ಖಾಲಿ ಹುದ್ದೆಗಳು

1. ಚಾನೆಲ್ ಮ್ಯಾನೇಜರ್ ಮೇಲ್ವಿಚಾರಕ
2. ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್
3 ಸಪೋರ್ಟ್‌ ಆಫೀಸರ್‌.

Application Invitation for more than 1000 Posts in SBI

SBI ನೇಮಕಾತಿ 2023: ಸಂಬಳ

ಕೆಲಸಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಸಂಬಳ ಸಿಗುತ್ತದೆ. ಪೋಸ್ಟ್-ವೈಸ್ ವೇತನ ಇಲ್ಲಿದೆ:

1. ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್-ಎನಿಟೈಮ್ ಚಾನೆಲ್‌ಗಳು(CMF-AC): ರೂ 36000 (ರೂಪಾಯಿಗಳು ಮೂವತ್ತಾರು ಸಾವಿರ)
2. ಚಾನೆಲ್ ಮ್ಯಾನೇಜರ್ ಸೂಪರ್‌ವೈಸರ್-ಎನಿಟೈಮ್ ಚಾನೆಲ್‌ಗಳು(CMS-AC): ರೂ 41000 (ರೂಪಾಯಿಗಳು ನಲವತ್ತೊಂದು ಸಾವಿರ)
3 ಸಪೋರ್ಟ್‌ ಆಫೀಸರ್‌ ಎನಿಟೈಮ್ ಚಾನೆಲ್‌ಗಳು (SO-AC): ರೂ 41000 (ರೂಪಾಯಿಗಳು ನಲವತ್ತೊಂದು ಸಾವಿರ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+