ಚುನಾವಣೆ ಫಲಿತಾಂಶ, ಅಂಕಿ ಸಂಖ್ಯೆಗಳಲ್ಲಿ ಸಚಿತ್ರ ವಿವರ
ಐದು ರಾಜ್ಯಗಳ ವಿಧಾನನಸಭೆ ಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಿದ್ದಿದೆ. ಸಾಕಷ್ಟು ಕಾರಣಕ್ಕೆ ಮಹತ್ವ ಪಡೆದಿದ್ದ ಈ ಚುನಾವಣೆಯಲ್ಲಿ ಬಿಜೆಪಿ ತೀವ್ರ ಮುಖಭಂಗವಾಗಿದೆ.
ತೆಲಂಗಾಣದಲ್ಲಿ ನಿರೀಕ್ಷೆಯಂತೆಯೇ ತೆಲಂಗಾಣ ರಾಷ್ಟ್ರ ಪಕ್ಷ ಗೆದ್ದಿದ್ದರೆ, ಮಿಜೋರಾಂನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಪ್ರಾದೇಶಿಕ ಪಕ್ಷವಾದ ಎಂಎನ್ ಎಫ್ ಅಧಿಕಾರ ಪಡೆದುಕೊಂಡಿದೆ.
ಬಿಜೆಪಿ ಆಡಳಿತದಲ್ಲಿದ್ದ ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತಯ ರಾಜಸ್ಥಾನಗಳಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು, ಮೂರೂ ರಾಜ್ಯಗಳಲ್ಲೂ ಬಿಜೆಪಿ ಸೋತರೆ, ಕಾಂಗ್ರೆಸ್ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಯಾವ ರಾಜ್ಯದಲ್ಲಿ ಯಾರಿಗೆ ಎಷ್ಟು ಮತ ಎಂಬ ಕುರಿತಂತೆ ಸಚಿತ್ರ ಮಾಹಿತಿಯನ್ನು ಒನ್ ಇಂಡಿಯಾ ನೀಡಿದೆ.

ಛತ್ತೀಸ್ ಗಢ
ಕಾಂಗ್ರೆಸ್ - 68
ಬಿಜೆಪಿ - 15
ಬಿಎಸ್ಪಿ 07
ಇತರೆ 00

ಮಿಜೋರಾಂ
ಕಾಂಗ್ರೆಸ್ - 05
ಎಂಎನ್ ಎಫ್ - 26
ಬಿಜೆಪಿ -01
ಇತರೆ -08

ತೆಲಂಗಾಣ
ಟಿಆರ್ ಎಸ್ - 88
ಕಾಂಗ್ರೆಸ್ - 19
ಬಿಜೆಪಿ -01
ಇತರೆ -11

ರಾಜಸ್ಥಾನ
ಕಾಂಗ್ರೆಸ್ - 99
ಬಿಜೆಪಿ - 73
ಬಿಎಸ್ಪಿ - 06
ಇತರೆ - 21

ಮಧ್ಯಪ್ರದೇಶ
ಕಾಂಗ್ರೆಸ್ - 114
ಬಿಜೆಪಿ - 109
ಬಿಎಸ್ಪಿ - 02
ಇತರೆ - 05











Click it and Unblock the Notifications