• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೀತಿಯ ಸೋದರನಿಗೆ ರಾಖಿಯ ಉಡುಗೊರೆ

|

ರಾಖಿ ಹಬ್ಬ ಇನ್ನೇನು ಹತ್ತಿರ ಬರ್ತಿದೆ. ಭ್ರಾತ್ವತ್ವದ ಅನುಬಂಧಕ್ಕೆ ಸೋಪಾನವಾಗಿರುವ ರಕ್ಷಾಬಂಧನವೆಂದರೆ ವಿಶೇಷ ಹಬ್ಬ ಇದ್ದಂತೆ. ತಮ್ಮ ಸೋದರರಿಗೆ ರಾಖಿ ಕಟ್ಟಿ ಸಿಹಿ ಹಂಚಿಕೊಂಡು ಪರಸ್ಪರ ಹಾರೈಸಿಕೊಳ್ಳುವುದು ಇದರ ಮೂಲ ಉದ್ದೆಶ. ಸಹೋದರನಿಗೆ ಹಾರೈಕೆ, ತಂಗಿಗೆ ರಕ್ಷಣೆಯ ಬಲ ನೀಡುವ ರಕ್ಷಾಬಂಧನಕ್ಕೆ ತನ್ನದೇ ಆದ ವಿಶಿಷ್ಟ ಅರ್ಥವಿದೆ.

ಪ್ರತಿ ಸಲದಂತಲ್ಲದೆ ಈ ಬಾರಿ ಡಿಫರೆಂಟ್ ರಾಖಿ ಕಟ್ಟಿ ತಮ್ಮ ಸಹೋದರನಿಗೆ ಸರ್ಪ್ರೈಸ್ ಕೊಡಬೇಕು ಅಂತ ಬಯಸುವವರು ಇದನ್ನು ಓದಿ ನೋಡಬಹುದು. ಪ್ರತಿ ಬಾರಿ ತಾನು ಅಣ್ಣನ ಕೈಗೆ ಕಟ್ಟಿದ ರಾಖಿ ಎರಡನೇ ದಿನಕ್ಕೇ ಕಬೋರ್ಡ್ ಸೇರುತ್ತಿದ್ದುದು ಎಷ್ಟೋ ತಂಗಿಯರ ಬೇಜಾರಿಗೆ ಕಾರಣ. ಆದ್ರೆ ಮಿಣ ಮಿಣ ಅಂತ ಕಣ್ಣಿಗೆ ರಾಚುವ ಬಣ್ಣದ ರಾಖಿಯನ್ನ ಹೆಚ್ಚು ದಿನ ಹಾಕೊಳ್ಳೋದಕ್ಕೆ ಮುಜುಗರ ಅನ್ನೋದು ಅಣ್ಣಂದಿರ ಮಾತು.

ಆದ್ರೆ ಈ ಬಾರಿ ಆ ರೀತಿ ಆಗೋದನ್ನ ತಪ್ಪಿಸಬೇಕು ಅಂದ್ರೆ ಒಂದು ಮಾರ್ಗ ಇದೆ. ಹುಡುಗರ ಫ್ಯಾಷನ್ ಗೆ ತಕ್ಕಂತೆ ಬಂದಿರುವ ಟ್ರೆಂಡಿ ರಾಖಿಗಳನ್ನು ಈ ರಾಖಿ ಹಬ್ಬಕ್ಕೆ ಕಟ್ಟಿನೋಡಿ, ತಮ್ಮ ಸ್ಟೈಲ್ ಗೆ ಇನ್ನಷ್ಟು ಲುಕ್ ಕೊಡುವ ರಾಖಿಗಳನ್ನ ಸಂತೋಷದಿಂದ ಹಾಕಿಕೊಳ್ತಾರೆ ಅಣ್ಣಂದಿರು. ಅವರಿಗೆ ಖಂಡಿತ ಈ ರಾಖಿಗಳು ಸ್ಪೆಷಲ್ ಅನಿಸುತ್ತೆ. (ರಕ್ಷಾಬಂಧನಕ್ಕೆ ಉಡುಗೊರೆ)

ಯಾವ ರೀತಿಯ ಟ್ರೆಂಡಿ ರಾಖಿಗಳು ನಿಮ್ಮ ಅಣ್ಣನಿಗೆ ಒಪ್ಪುತ್ತವೆ ಎಂದು ಮುಂದೆ ನೋಡಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nowadays, traditional festivals like rakhi are getting transformed in terms of fashion and styling. Gone are the days when guys use to wear those shining rakhi designs with attractive color. These days men are fashionable and would like to wear something that match their outfits, which is why, we have the rakhi design trends that will surely impress your brother this season. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more