468567ಮಂತ್ರಾಲಯಗುರು ಶ್ರೀ ರಾಘವೇಂದ್ರ ದಯೆ ತೋರೋ/column/gv/2007/180807raghavendra_swami1.htmlದಾರಿ ಕಾಣದಾಗಿದೆ ರಾಘವೇಂದ್ರನೇಎಂದು ದಾರಿ ತೋರಿಸುವಂತೆ ರಾಯರನ್ನು ಪ್ರಾರ್ಥಿಸುವವರ ಸಂಖ್ಯೆ ದೊಡ್ಡದು. ಆಗಸ್ಟ್ ತಿಂಗಳ ಕೊನೆಯಲ್ಲಿ ಶ್ರೀ ರಾಘವೇಂದ್ರರ ಆರಾಧನೆ ವಿಶ್ವದೆಲ್ಲೆಡೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಾಯರ ಬದುಕು, ಪವಾಡ, ಸಾಧನೆ ಬಗ್ಗೆ ಒಂದಿಷ್ಟು ಅರಿಯೋಣ. ಡಾ।'ಜೀವಿ" ಕುಲಕರ್ಣಿ, ಮುಂಬಯಿ ಕಲಿಯುಗದ ಕಲ್ಪತರು, ಕಲ್ಪವೃಕ್ಷವೆಂದೇ ಪ್ರಸಿದ್ಧರಾಗಿರುವ ಶ್ರೀ ರಾಘವೇಂದ್ರಸ್ವಾಮಿಗಳ ಹೆಸರನ್ನು ಕೇಳದ ಕನ್ನಡಿಗರು ವಿರಳ. ತಿರುಪತಿಯ ನಂತರ 11073http://kannada.oneindia.com/img/2009/05/29-raghavendra3.jpg468567ಮಂತ್ರಾಲಯನನ್ನ ಮಗನಿಗೆ ದರ್ಶನ ಕೊಟ್ಟರು ಶ್ರೀ ಗುರುರಾಯರು!/column/gv/2007/250807raghavendra-swami-miracles2.htmlನಲವತ್ತು ಬೆಡ್‌ಗಳು ಇದ್ದ ದೊಡ್ಡ ಕೋಣೆ. ಹೊಲಸು ಗಬ್ಬು ವಾಸನೆಯಿಂದ ತುಂಬಿತ್ತು. ಹಾಸಿಗೆಯ ಮೇಲೆ ನಮ್ಮ ಬೆಡ್‌ಶೀಟ್ ಹಾಕಿ ಮಲಗಿಸಿದೆವು. ತಗಣಿಗಳ ಸೈನ್ಯವೇ ಅಲ್ಲಿತ್ತು. ಅಷ್ಟು ತಗಣಿಗಳ ಪಡೆಯನ್ನು ನಾನೆಂದೂ ಎಲ್ಲಿಯೂ ಕಂಡಿರಲಿಲ್ಲ. ಮಗು ಒದ್ದಡಾತೊಡಗಿತು. ನನಗೊಂದು ಐಡಿಯಾ ತೋಚಿತು. ಕೆಳಗೆ ನೆಲದ ಮೇಲೆ ಚಾದರ ಹಾಸಿ ಮಗುವನ್ನು ಮಲಗಿಸಿದೆವು. ಸುತ್ತಲೂ ನೀರು ಸುರಿದೆವು. ತಗಣೆ ದಾಟಿಬರಲಿಲ್ಲ. 11086http://kannada.oneindia.com/img/2009/05/29-raghavendra3.jpg468567ಮಂತ್ರಾಲಯಯಡಿಯೂರಪ್ಪಗೆ ಮಂತ್ರಾಲಯ ಶ್ರೀಗಳ ಆಶೀರ್ವಾದ/news/2009/05/29/yeddyurappa-gets-mantralaya-swamijis-blessing.htmlರಾಯಚೂರು, ಮೇ. 29 : ಜನಪರ ಕಾಳದಿಯಿಂದ ರಾಜ್ಯದ ಏಳ್ಗೆಗೆ ಶ್ರಮಿಸುತ್ತಿದ್ದೀರಿ...... ರಾಯರು ಹಾಗೂ ಗುರುಗಳ ಆಶೀರ್ವಾದ ತಮಗೆ ಇದೆ. ನಿಮ್ಮ ಸರಕಾರ ಯಶಸ್ವಿ ಐದು ವರ್ಷ ಪೂರೈಸಲಿದೆ.... ನಿಶ್ಚಿಂತೆಯಿಂದಿರಿ.... ಮಂತ್ರಾಲಯ ಶ್ರೀ ರಾಘವೇಂದ್ರ ಮಠಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ಗೌರವಿಸಿದ ಪೀಠಾಧಿಪತಿ ಸುಯತೀಂದ್ರತೀರ್ಥ ಶ್ರೀಪಾದಂಗಳು ಆಶೀರ್ವದಿಸಿದ್ದು 36970http://kannada.oneindia.com/img/2009/05/29-bsy-raghavendra1.jpg468567ಮಂತ್ರಾಲಯರಾಯರ 338ನೇ ಆರಾಧನಾ ಮಹೋತ್ಸವ/festivals/shravana/2009/0731-mantralaya-sriraghavendraswamiji-aradhana.htmlರಾಯಚೂರು, ಜು.31 : ಮಂತ್ರಾಲಯ ರಾಘವೇಂದ್ರಸ್ವಾಮಿ ಮಠ ಕೊಡ ಮಾಡುವ ಪ್ರತಿಷ್ಠಿತ ಶ್ರೀರಾಘವೇಂದ್ರ ಅನುಗ್ರಹ' ಪ್ರಶಸ್ತಿ ಹಾಗೂ ಆಸ್ಥಾನ ವಿದ್ವಾನ್' ಗೌರವವನ್ನು ಈ ಬಾರಿ ತಲಾ ಮೂವರಿಗೆ ಘೋಷಿಸಲಾಗಿದೆ.ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ, ದ್ವೈತ ತತ್ತ್ವಜ್ಞಾನಿ ವಿದ್ವಾನ್ ಮದನೂರು ನರಸಿಂಹಾಚಾರ್ಯ, ಪುಣೆಯ ಡಾ.ಡಿ.ವೈ.ಪಾಟೀಲ್ ವಿಶ್ವವಿದ್ಯಾನಿಲಯದ ನಿರ್ದೇಶಕ, ಉಪ ಕುಲಪತಿ ಡಾ.ಪಿ.ಡಿ.ಪಾಟೀಲ್ ಮತ್ತು ಮಾನ್ವಿ ತಾಲೂಕು ಚೀಕಲಪರ್ವಿ ಗ್ರಾಮದ ಶ್ರೀ 38327http://kannada.oneindia.com/img/2009/07/31-raghavendra-swami.jpg468567ಮಂತ್ರಾಲಯಮಂತ್ರಾಲಯ : ನೀರಲ್ಲಿ ಮುಳುಗಿದ ರಾಯರ ಮಠ/news/2009/10/02/heavy-rain-lashes-mantralya-srs-mutt-raichur.htmlರಾಯಚೂರು, ಅ. 2 : ಪ್ರಸಿದ್ಧ ಯಾತ್ರಾಸ್ಥಳ ಮಂತ್ರಾಲಯವನ್ನು ತುಂಗಭದ್ರಾ ನದಿ ನೆರೆ ಸುತ್ತುವರಿದಿದ್ದು, ದ್ವೀಪವಾಗಿ ಮಾರ್ಪಟ್ಟಿದೆ. ಮಂತ್ರಾಲಯದ ರಂಗ ಭವನ, ತುಳಸಿ ವೃಂದಾವನ ಜಲಾವೃತವಾಗಿದ್ದು, ಅನ್ನಪೂರ್ಣ ಭೋಜನ ಶಾಲೆವರೆಗೆ ನದಿ ನೀರು ತಲುಪಿದೆ. ನಾಲ್ಕು ವೃಂದಾವನಗಳು ಬಹುತೇಕ ನೀರಿನಲ್ಲಿ ಮುಳುಗಡೆಯಾಗಿದ್ದು, ರಾಯರ ಬೃಂದಾವನದಲ್ಲಿಯೂ ಒಂದು ಅಡಿ ಮಟ್ಟಕ್ಕೆ ನೀರು ಸುತ್ತುವರಿದಿದೆ. ಈ ಹಿನ್ನೆಲೆಯಲ್ಲಿ ಗೋವುಗಳನ್ನು ಮೊದಲ 39470http://kannada.oneindia.com/img/2009/10/02-mantralaya-rain-havoc2.jpg108211ರಾಯಚೂರುಬುದ್ದಿವಂತರಿಗಿಂತಲೂ ದಡ್ಡರ ಸಂಖ್ಯೆಯೇ ಅಧಿಕ /cj/chidambar-baikampady/2009/0510-overview-on-the-karnataka-puc-exam-results.htmlಕರಾವಳಿ ಜಿಲ್ಲೆಗಳು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಯಶಸ್ಸಿನತ್ತ ದಾಪುಗಾಲಿಕ್ಕಿರುವುದು ಹೆಮ್ಮೆಯ ಸಂಗತಿಯಾದರೂ ಇಡೀ ರಾಜ್ಯದ ಫಲಿತಾಂಶವನ್ನು ಗಮನಿಸಿದರೆ ಆತಂಕವಾಗುತ್ತದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಉಳಿದೆಲ್ಲ ಜಿಲ್ಲೆಗಳನ್ನು ಹಿಂದಿಕ್ಕಿವೆ. ದಕ್ಷಿಣ ಕನ್ನಡ 80.92 ಶೇ. ಫಲಿತಾಂಶ ದಾಖಲಿಸಿ ಅಗ್ರ ಸ್ಥಾನದಲ್ಲಿದ್ದರೆ ಉಡುಪಿ ಶೇ.80.62 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನಕ್ಕೇರಿದೆ(ಶೇ.65.16). ರಾಯಚೂರು 36511http://kannada.oneindia.com/img/2009/05/10-chidambar-baikampady1.jpg108211ರಾಯಚೂರುಯಡಿಯೂರಪ್ಪಗೆ ಮಂತ್ರಾಲಯ ಶ್ರೀಗಳ ಆಶೀರ್ವಾದ/news/2009/05/29/yeddyurappa-gets-mantralaya-swamijis-blessing.htmlರಾಯಚೂರು, ಮೇ. 29 : ಜನಪರ ಕಾಳದಿಯಿಂದ ರಾಜ್ಯದ ಏಳ್ಗೆಗೆ ಶ್ರಮಿಸುತ್ತಿದ್ದೀರಿ...... ರಾಯರು ಹಾಗೂ ಗುರುಗಳ ಆಶೀರ್ವಾದ ತಮಗೆ ಇದೆ. ನಿಮ್ಮ ಸರಕಾರ ಯಶಸ್ವಿ ಐದು ವರ್ಷ ಪೂರೈಸಲಿದೆ.... ನಿಶ್ಚಿಂತೆಯಿಂದಿರಿ.... ಮಂತ್ರಾಲಯ ಶ್ರೀ ರಾಘವೇಂದ್ರ ಮಠಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ಗೌರವಿಸಿದ ಪೀಠಾಧಿಪತಿ ಸುಯತೀಂದ್ರತೀರ್ಥ ಶ್ರೀಪಾದಂಗಳು ಆಶೀರ್ವದಿಸಿದ್ದು 36970http://kannada.oneindia.com/img/2009/05/29-bsy-raghavendra1.jpg108211ರಾಯಚೂರುಏಳು ಭ್ರಷ್ಟರ ಬಣ್ಣಬಯಲು : 13 ಕೋ.ರು ವಶ/news/2009/07/08/lokayukta-sleuths-raid-across-karnataka.htmlಬೆಂಗಳೂರು, ಜು. 8 : ಭ್ರಷ್ಟಾಚಾರದ ವಿರುದ್ದ ಕಹಳೆ ಊದಿರುವ ಲೋಕಾಯುಕ್ತ ಪೊಲೀಸರು ಬುಧವಾರ ರಾಜ್ಯದ ವಿವಿಧ ಏಳು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಏಳು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಂಡು ಸುಮಾರು 13 ಕೋಟಿ ರುಪಾಯಿ ಮೌಲ್ಯ ಅಕ್ರಮ ಸಂಪತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೀದರ್, ಗುಲ್ಬರ್ಗಾ, ರಾಯಚೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಇಂದು 37868http://kannada.oneindia.com/img/2009/07/08-santosh-hegde4.jpg108211ರಾಯಚೂರುರಾಯರ 338ನೇ ಆರಾಧನಾ ಮಹೋತ್ಸವ/festivals/shravana/2009/0731-mantralaya-sriraghavendraswamiji-aradhana.htmlರಾಯಚೂರು, ಜು.31 : ಮಂತ್ರಾಲಯ ರಾಘವೇಂದ್ರಸ್ವಾಮಿ ಮಠ ಕೊಡ ಮಾಡುವ ಪ್ರತಿಷ್ಠಿತ ಶ್ರೀರಾಘವೇಂದ್ರ ಅನುಗ್ರಹ' ಪ್ರಶಸ್ತಿ ಹಾಗೂ ಆಸ್ಥಾನ ವಿದ್ವಾನ್' ಗೌರವವನ್ನು ಈ ಬಾರಿ ತಲಾ ಮೂವರಿಗೆ ಘೋಷಿಸಲಾಗಿದೆ.ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ, ದ್ವೈತ ತತ್ತ್ವಜ್ಞಾನಿ ವಿದ್ವಾನ್ ಮದನೂರು ನರಸಿಂಹಾಚಾರ್ಯ, ಪುಣೆಯ ಡಾ.ಡಿ.ವೈ.ಪಾಟೀಲ್ ವಿಶ್ವವಿದ್ಯಾನಿಲಯದ ನಿರ್ದೇಶಕ, ಉಪ ಕುಲಪತಿ ಡಾ.ಪಿ.ಡಿ.ಪಾಟೀಲ್ ಮತ್ತು ಮಾನ್ವಿ ತಾಲೂಕು ಚೀಕಲಪರ್ವಿ ಗ್ರಾಮದ ಶ್ರೀ 38327http://kannada.oneindia.com/img/2009/07/31-raghavendra-swami.jpg108211ರಾಯಚೂರುಮದರ್ ತೆರೇಸಾ ಮತಾಂತರಿ : ನಾಯಕ/news/2009/08/05/minister-shivangowda-controversial-speech-teresa.htmlರಾಯಚೂರು, ಆ. 5 : ಮತಾ೦ತರಕ್ಕೆ ಪ್ರೇರಣೆ ನೀಡಿದ ಮದರ್ ತೆರೇಸಾ ಜೊತೆ ತುಮಕೂರು ಸಿದ್ದಗ೦ಗಾ ಶ್ರೀಗಳನ್ನು ಹೋಲಿಸುವುದು ಸರಿಯಲ್ಲ. ಶ್ರೀಗಳು ಎಲ್ಲಾ ಜಾತಿ - ಜನಾ೦ಗದವರನ್ನು ತಮ್ಮೊ೦ದಿಗೆ ಸನ್ಮಾರ್ಗದತ್ತು ಕರೆದೊಯ್ಯುತ್ತಿದ್ದು, ಅ೦ಥವರನ್ನು ಮದರ್ ತೆರೇಸಾರ೦ಥವರಿಗೆ ಹೋಲಿಕೆ ಮಾಡಬಾರದೆ೦ದು ಗ್ರ೦ಥಾಲಯ ಸಚಿವ ಶಿವನಗೌಡ ನಾಯಕ ಹೇಳಿಕೆ ನೀಡಿದ್ದಾರೆ.ರಾಯಚೂರು ಜಿಲ್ಲಾ ವೀರಶೈವ ಸಮಾಜ ಆಯೋಜಿಸಿದ್ದ ಸಿದ್ದಗ೦ಗಾ ಶ್ರೀಗಳ ಗುರುವ೦ದನಾ 38425http://kannada.oneindia.com/img/2009/08/05-mother-teresa1.jpg37035ಬೆಂಗಳೂರುಕಬ್ಬನ್ ಪಾರ್ಕಿನೊಳಗೆ ಪುರಂದರ ವೈಭವ/news/2008/12/24/cubbon-part-resonates-to-best-of-purandara.htmlಬೆಂಗಳೂರು, ಡಿ. 24 : ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಪ್ರತಿ ಭಾನುವಾರ ಸಂಗೀತ ಕಾರ್ಯಕ್ರಮ ಜರುಗುವುದು ಅನೇಕರಿಗೆ ತಿಳಿದಿದೆ. ಅಂದಿನ, ಇಂದಿನ ಯಾರಾದರೊಬ್ಬರು ಕನ್ನಡ ಗೀತೆರಚನೆಕಾರರ, ಕವಿಗಳ, ಸಾಹಿತಿಗಳ ಕೃತಿಗಳನ್ನು ಆಧರಿಸಿ ಇಡೀ ಸಂಜೆಯನ್ನು ಸಂಗೀತದ ಗುಂಗಿನಲ್ಲಿ ನೆನೆ ಹಾಕುವ ಕಾರ್ಯಕ್ರಮ ಅದು.ಈ ಕಾರ್ಯಕ್ರಮವನ್ನು ತಪ್ಪಿಲ್ಲದೆ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಹೆಸರು ಪ್ರಕೃತಿ. ಪ್ರಕೃತಿಯ ಹರಿಕಾರ ಎಂ.ಎಸ್. 33679http://kannada.oneindia.com/img/2008/12/24-purandara1.jpg37035ಬೆಂಗಳೂರುಹೊಸವರ್ಷ ಮಸ್ತ್ ಮಜಾ ಮಾಡಿ, ಆದರೆ ನಿಯಮ ಮರೀಬೇಡಿ /news/2008/12/31/guarded-celebration-in-bangalore-this-year.htmlಬೆಂಗಳೂರು, ಡಿ. 31 : ಹೊಸ ವರ್ಷದ ಸ್ವಾಗತ ಸಂಭ್ರಮ ನಡೆಯುವ ಮಹಾತ್ಮ ಗಾಂಧಿ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಕೆಲ ಭಾಗಗಳಲ್ಲಿ ಡಿಸೆಂಬರ್ 31 ರ ರಾತ್ರಿ 8 ರಿಂದ ಜನವರಿ 1ರ ಬೆಳಗಿನ ಜಾವದವರೆಗೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಆದೇಶ ಹೊರಡಿಸಿದ್ದಾರೆ. ಎಂಜಿ 33792http://kannada.oneindia.com/img/2008/12/31-shankar-bidari2e.jpg37035ಬೆಂಗಳೂರುನೂತನ ವರ್ಷ ಆಚರಣೆ ಸರಳವಾಗಿರಲಿ/news/2008/12/31/celebrate-new-year-eve-safely.htmlಬೆಂಗಳೂರು, ಡಿ. 31 : ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಡೆ ಚಾಚಿಕೊಂಡಿದ್ದರೂ ಏನೋ ಒಂಥರ ದುಗುಡದ ವಾತಾವರಣ. ವರ್ಷಾಚರಣೆಯಲ್ಲಿ ಪಂಜರದಿಂದ ಬಿಟ್ಟ ಹಕ್ಕಿಯಂತೆ ಹಾರಾಡುತ್ತಿದ್ದ ಹುಡುಗಿಯರಿಗೆ ಈ ಬಾರಿ ಅಕ್ಷರಶಃ ಪಂಜರದಲ್ಲಿ ಬಂಧಿಯಾಗಿರುವ ಅನುಭವ. ಭಯೋತ್ಪಾದನೆಯ ಕರಿನೆರಳು, ಆರ್ಥಿಕ ಹೊಡೆತ ಈಸತಿ ವರ್ಷಾಚರಣೆಯ ಒಂದು ಭಾಗವನ್ನು ಕಸಿದುಕೊಂಡಿದೆ.ಝಗಮಗಿಸುವ ಮಿಣುಕು ದೀಪಗಳ ಅಡಿಯ ಕರಿನೆರಳಿನಲ್ಲಿ ಹೊಸವರ್ಷ ಆಚರಿಸಲು ಬೆಂಗಳೂರು 33809http://kannada.oneindia.com/img/2008/12/31-brigade-road1.jpg37035ಬೆಂಗಳೂರುಬಿಗ್ 92.7 ಆರ್ ಜೆ ಹಂಟ್ ವಿಜೇತರಾಗಿ ರಕ್ಷಿತ್ /movies/headlines/2009/01/02-big-92-7-fm-radio-jockey-hunt-rakshith.htmlಬಿಗ್ 92.7ನ ಆರ್ ಜೆ ಅನ್ವೇಷಣಾ ಸ್ಪರ್ಧೆಯ ಫೈನಲ್ ವಿಜೇತರಾಗಿ ಬೆಂಗಳೂರಿನ ರಕ್ಷಿತ್ ಆಯ್ಕೆಯಾಗಿದ್ದಾರೆ. ಕಂಪ್ಯೂಟರ್ ವಿಜ್ಞಾನ ಪದವೀಧರರಾದ ರಕ್ಷಿತ್ ಬಿಗ್ 92.7 ಎಫ್ ಎಂನ ಬೆಂಗಳೂರು ಕೇಂದ್ರದಲ್ಲಿ ತರಬೇತಿ ಪಡೆದು ನಂತರ ಅವರು ಪೂರ್ಣಕಾಲಿಕ ಆರ್ ಜೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಲವು ಸುತ್ತಿನ ಆರ್ ಜೆ ಅನ್ವೇಷಣಾ ಸ್ಪರ್ಧೆ ನವೆಂಬರ್ 10ರಂದು ಆರಂಭವಾಗಿತ್ತು. ಒಟ್ಟು 200ಕ್ಕೂ ಹೆಚ್ಚು 33823http://kannada.oneindia.com/img/2009/01/02-big-fm-radio1.jpg37035ಬೆಂಗಳೂರುನೂತನ ಡಿಜಿಪಿಯಾಗಿ ಅಜಯ್ ಕುಮಾರ್ ಸಿಂಗ್ /news/2009/01/03/ajay-kumar-singh-as-new-dgp.htmlಬೆಂಗಳೂರು, ಜ.3: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಅಜಯ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರಕಟಿಸಿದ್ದಾರೆ. ಹಾಲಿ ಡಿಜಿಪಿ ಶ್ರೀಕುಮಾರ್ ಅವರ ಅಧಿಕಾರ ಅವಧಿ ಜ.31ಕ್ಕೆ ಕೊನೆಗೊಳ್ಳಲಿದೆ. ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಅಜಯ್ ಕುಮಾರ್ ಸಿಂಗ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಲಾಗುತ್ತಿದೆ. ಸಿಒಡಿ ಡಿಜಿಪಿಯಾಗಿ ಅಧಿಕಾರ 33845http://kannada.oneindia.com/img/2009/01/03-ajay-kumar-singh.jpgnews"> ರಾಯರ 338ನೇ ಆರಾಧನಾ ಮಹೋತ್ಸವ | Raichur| SriRaghavendraSwamiji| Mantralaya| PB Srinivas| Ardhana Mahotsav| ರಾಯರ 338ನೇ ಆರಾಧನಾ ಮಹೋತ್ಸವ - Kannada Oneindia

ರಾಯರ 338ನೇ ಆರಾಧನಾ ಮಹೋತ್ಸವ

Sri Raghavendra Swamiji
ರಾಯಚೂರು, ಜು.31 : ಮಂತ್ರಾಲಯ ರಾಘವೇಂದ್ರಸ್ವಾಮಿ ಮಠ ಕೊಡ ಮಾಡುವ ಪ್ರತಿಷ್ಠಿತ ಶ್ರೀರಾಘವೇಂದ್ರ ಅನುಗ್ರಹ' ಪ್ರಶಸ್ತಿ ಹಾಗೂ ಆಸ್ಥಾನ ವಿದ್ವಾನ್' ಗೌರವವನ್ನು ಈ ಬಾರಿ ತಲಾ ಮೂವರಿಗೆ ಘೋಷಿಸಲಾಗಿದೆ.

ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ, ದ್ವೈತ ತತ್ತ್ವಜ್ಞಾನಿ ವಿದ್ವಾನ್ ಮದನೂರು ನರಸಿಂಹಾಚಾರ್ಯ, ಪುಣೆಯ ಡಾ.ಡಿ.ವೈ.ಪಾಟೀಲ್ ವಿಶ್ವವಿದ್ಯಾನಿಲಯದ ನಿರ್ದೇಶಕ, ಉಪ ಕುಲಪತಿ ಡಾ.ಪಿ.ಡಿ.ಪಾಟೀಲ್ ಮತ್ತು ಮಾನ್ವಿ ತಾಲೂಕು ಚೀಕಲಪರ್ವಿ ಗ್ರಾಮದ ಶ್ರೀ ವಿಜಯದಾಸ ಟ್ರಸ್ಟ್‌ಗೆ ಶ್ರೀರಾಘವೇಂದ್ರ ಅನುಗ್ರಹ' ಲಭಿಸಿದೆ.

ಪ್ರಶಸ್ತಿ ಒಂದು ಲಕ್ಷ ರೂ. ನಗದು, ಫಲಕ, ಶೇಷ ವಸ್ತ್ರ ಹಾಗೂ ಫಲ ಮಂತ್ರಾಕ್ಷತೆ ಒಳಗೊಂಡಿದೆ. ಆಸ್ಥಾನ ವಿದ್ವಾನ್ ಖ್ಯಾತ ಗಾಯಕ ಡಾ.ಪಿ.ಬಿ. ಶ್ರೀನಿವಾಸ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದ ಬೆಂಗಳೂರಿನ ಆರ್.ಕೆ.ಶ್ರೀಕಂಠನ್ ಹಾಗೂ ಚೆನ್ನೈನ ಮೃದಂಗ ವಿದ್ವಾನ್ ಡಾ.ಟಿ.ಕೆ.ಮೂರ್ತಿ ಅವರಿಗೆ ಆಸ್ಥಾನ ವಿದ್ವಾನ್' ಗೌರವ ಪ್ರಕಟಿಸಲಾಗಿದೆ.

ರಾಯರ ಪೂರ್ವಾರಾಧನೆ (ಆ.7) ಯಂದು ಬೆಳಗ್ಗೆ 10ಕ್ಕೆ ಶ್ರೀಮಠದ ಪ್ರಾಕಾರದಲ್ಲಿ ಡಾ.ಪಿ.ಬಿ.ಶ್ರೀನಿವಾಸ ಅವರಿಗೆ ಆಸ್ಥಾನ್ ವಿದ್ವಾನ್' ಗೌರವ ನೀಡಿ ಪೀಠಾಧಿಪತಿ ಸುಯತೀಂದ್ರ ತೀರ್ಥರು ಆಶೀರ್ವದಿಸಲಿದ್ದಾರೆ. ಶ್ರೀರಾಘವೇಂದ್ರ ಅನುಗ್ರಹ ಹಾಗೂ ಇನ್ನಿಬ್ಬರಿಗೆ ಆಸ್ಥಾನ ವಿದ್ವಾನ್ ಗೌರವ
ಪ್ರದಾನ ಸಮಾರಂಭ ರಾಯರ ಮಧ್ಯಾರಾಧನೆ (ಆ.8)ಯಂದು ಬೆಳಗ್ಗೆ 10ಕ್ಕೆ ಶ್ರೀಮಠದ ಪ್ರಾಕಾರದಲ್ಲಿ ಪೀಠಾಧಿ ಪತಿ ಸುಯತೀಂದ್ರ ತೀರ್ಥರ ಸಾನ್ನಿಧ್ಯದಲ್ಲಿ ನೆರವೇರಲಿದೆ.

ಆರಾಧನಾ ಮಹೋತ್ಸವ : ಭರದ ಸಿದ್ಧತೆ
ಗುರು ರಾಯರ 338ನೇ ಆರಾಧನಾ ಮಹೋತ್ಸವ ನಿಮಿತ್ತ ಆ.5ರಿಂದ 11ರವರೆಗೆ ಸಪ್ತ ರಾತ್ರೋತ್ಸವ ನಿಗದಿ ಯಾಗಿದ್ದು, ಭರದಿಂದ ಸಿದ್ಧತೆಗಳು ಸಾಗಿವೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ. ಏಳು ದಿನಗಳ ಕಾಲ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳು ಜರುಗಲಿವೆ. ಆ.7ರ ರಾತ್ರಿ 9ಕ್ಕೆ ಘವೇಂದ್ರಸ್ವಾಮಿ ಪೂರ್ವಾರಾಧನೆ ನಿಮಿತ್ತ ರಜತ ಮಂಟಪೋತ್ಸವ, ಆ.8ರ ರಾತ್ರಿ 9.30ಕ್ಕೆ ಮಧ್ಯಾರಾಧನೆ ನಿಮಿತ್ತ ಗಜ, ರಜತ ಮತ್ತು ಸ್ವರ್ಣ ರಥೋತ್ಸವ, ಆ.9ರ ಬೆಳಗ್ಗೆ 10ಕ್ಕೆ ಉತ್ತರಾರಾಧನೆ ನಿಮಿತ್ತ ಮಹಾ ರಥೋತ್ಸವ ನೆರವೇರಲಿದೆ.

(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+