109369karnataka festivalsಶ್ರಾವಣದ ಸಂಭ್ರಮಕ್ಕೆಒಂದಿಷ್ಟು ರುಚಿಕರ ತಿನಿಸುಗಳು/festivals/shravana/2008/0806-tambittu-sweet-dish-jokali-naga-panchami.htmlಹಿಂದೂಗಳ ಹಬ್ಬಗಳ ಸ್ವಾರಸ್ಯವೇ ಅಂತಹುದು. ಹಬ್ಬ ನೆಪದಲ್ಲಿ ನಾನಾತರಹದ ಆಟ, ನೆಂಟರಿಷ್ಟರ ಒಡನಾಟ. ಶ್ರಾವಣದಲ್ಲಿ ಭೀಮನ ಅಮವಾಸ್ಯೆ ನಂತರ ಬರುವ ಮೊದಲ ಹಬ್ಬವೇ ನಾಗರಪಂಚಮಿ. ನಾಗರಪಂಚಮಿಯಂದು ಮಾಡೋಣ ಗಟ್ಟಿಮುಟ್ಟಾದ ಹಲ್ಲುಗಳಿಲ್ಲದಿದ್ದರೂ ಅಚ್ಚುಕಟ್ಟಾಗಿ ಮಾಡಿದ ರುಚಿಕಟ್ಟಾದ ತಂಬಿಟ್ಟು! ಬರಹ : ಪ್ರಸಾದ ನಾಯಿಕ ನಾವು ಚಿಕ್ಕವರಿದ್ದಾಗ ನಾಗರಪಂಚಮಿ ಹಬ್ಬ ಬಂದಿತೆಂದರೆ ಒಂದು ಬಗೆಯ ಸಂತಸ ಮತ್ತು ಒಂದು ಬಗೆಯ 1484http://kannada.oneindia.com/img/2009/07/25-tambittu1.jpg109369karnataka festivalsಖಾರ ಮತ್ತು ಸಿಹಿ ಶಂಕರಪೋಳಿ/recipe/kurukalu/2008/1229-shankarpoli.htmlಬೆಳಿಗ್ಗೆ ಚಹಾದ ಜೊತೆ, ಸಾಯಂಕಾಲದ ತಿಂಡಿಯ ಜೊತೆ, ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ, ಪಿಕ್ನಿಕ್ಕಿಗೆ ಹೋದಾಗ... ಎಲ್ಲೆಂದರಲ್ಲಿ ಬಾಯಿಗೆ ಕೆಲಸ ನೀಡುವ ಮತ್ತು ತಿಂಡಿಪೋತರ ಹಸಿವನ್ನು ನೀಗುವ ಕುರುಕಲು ತಿಂಡಿಯೇ ಶಂಕರಪೋಳಿ. ಹಬ್ಬಹರಿದಿನಗಳಲ್ಲಿ ಡಬ್ಬದಲ್ಲಿ ಮಾಡಿಟ್ಟುಕೊಂಡರೆ ತಿಂಗಳಾನುಗಟ್ಟಲೆ ತಿನ್ನಬಹುದು. ಅಡುಗೆಮನೆಗೆ ಕಾಲಿಟ್ಟಾಗಲೆಲ್ಲ ಕದ್ದುಮುಚ್ಚಿಯಾದರೂ ಸರಿ ಎರಡು ಬಾಯಲ್ಲಿ ಹಾಕಿಕೊಳ್ಳಿ.* ಗಾಯತ್ರಿ ಶೇಷಾಚಲಂಖಾರದ ಶಂಕರ ಪೋಳಿಬೇಕಾಗುವ ಸಾಮಾಗ್ರಿಗಳು :ಚಿರೋಟಿ 33754http://kannada.oneindia.com/img/2008/12/29-shankarpoli1.jpg109369karnataka festivalsಗೌರಿ ಗಣೇಶರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು/column/sham/2009/0821-happy-gowri-ganesha-festival-2009.htmlವಿರೋಧಿ ನಾಮ ಸಂವತ್ಸರದ ಗಣೇಶ ಚತುರ್ಥಿ, ಗೌರಿ ತೃತೀಯದ ಶುಭಾಶಯಗಳು. ಭಾದ್ರಪದ ಮಾಸ ಶುಕ್ಲಪಕ್ಷ ಆಗಸ್ಟ್ 22 ಶನಿವಾರ ಗೌರಿ ಹಬ್ಬ, ಸ್ವರ್ಣಗೌರೀ ವ್ರತ. 23ರ ಭಾನುವಾರ ಸಿದ್ದಿ ವಿನಾಯಕ, ಬುದ್ದಿ ವಿನಾಯಕ, ವಿಘ್ನನಾಶಕ ಗಣೇಶ ಚತುರ್ಥಿ. ಶನಿವಾರದಂದು ಸಾಮೋಪಕರ್ಮ ಇರುತ್ತದೆ. ಈ ಬಾರಿ ಹಬ್ಬಗಳು ವಾರಾಂತ್ಯದಲ್ಲಿ ಬಂದಿರುವುದರಿಂದ ಸರಕಾರಿ ರಜಾದಿನಗಳ ಲಾಭವನ್ನು ಹಿಂದೂ ಕುಂಟುಂಬಗಳು ಪಡೆಯಲಾರವು. 38763http://kannada.oneindia.com/img/2009/08/21-gowri-ganesha1.jpg109369karnataka festivalsಕವನ : ಮಹಾ ನಾಯಕ ಮಾಹಾ ಕಾಯಕ/festivals/ganesha/2009/0821-siddhi-vinayaka-poem-by-moolky-nagabhushana.html* ಮೂಲ್ಕಿ ನಾಗಭೂಷಣ, ಅಮೆರಿಕಮಹಾ ನಾಯಕ ಮಾಹಾ ಕಾಯಕವಿಘ್ನ ವಿನಾಶಕ ವಿನಾಯಕಮಾಯಾದ ಸ್ವಪ್ನದದಿವ್ಯ ಜ್ಯೋತಿಯೇಜೀವಾಧಾರವಾಗಿಹೆಮೂಲಾಧಾರಾ ವಾಸಿಯೆಸೂಕ್ಷ್ಮರೂಪಿ ವಿಶ್ವಸ್ವರೂಪಿಸ್ಥಿತಿಲಯ ಪ್ರಳಯಸಾಕ್ಷಿ ನೀ ಮಂದಹಾಸಿವಿಸ್ಮಯ ರಾಶಿ ನೀ ವಿಶ್ವಾಸಿಸದ್ದಿಲ್ಲದ ಸದ್ದದುಓಂಕಾರ ನಾದವದುಸಿದ್ದಿಸು ಸಿದ್ದಿ ವಿನಾಯಕನನ್ನ ಕಾಯಕ ನಾಯಕನನ್ನಲೇ ಇರುವೆನನ್ನನೆ ಗೆಲುವೆಪ್ರೇಮದ ಚಿಲುಮೆಜೀವ ರಾಶಿಯ ಕುಲುಮೆವಂಚ ಪಂಚ ಭೂತಕಅದ್ಯ ಅದಿ ಭೌತಿಕಗತಿಕ ಪಂಚೇಂದ್ರಿಯಇಂದ್ರಿಯ ಸಾರ್ವಭೌಮ38769http://kannada.oneindia.com/img/2009/08/21-ganesha4.jpg109369karnataka festivalsಮೋದಕ ಪ್ರಿಯನಿಗೆ ಮೋದಕದ ನೈವೇದ್ಯ/festivals/ganesha/2009/0821-modaka-sweet-recipe-ganesha-chaturthi.htmlಭಾದ್ರಪದ ಶುಕ್ಲ ಚತುರ್ಥಿಯಂದು ವಿಘ್ನ ವಿನಾಯಕ ಗಣೇಶನಿಗೆ 21 ನಮಸ್ಕಾರ ಹಾಕಿ ಕುಚ್ಚಿದ ಕಡುಬು ಅನ್ನ ಪಾಯಸದ ನೈವೇದ್ಯ ತೋರಿಸಿ, ಮೋದಕದ ನೈವೇದ್ಯವಿಲ್ಲದೇ ಎಲ್ಲ ವಿಘ್ನಗಳನ್ನು ನಿವಾರಿಸಿ ಸಂಕಷ್ಟದಿಂದ ಪಾರು ಮಾಡಪ್ಪಾ ಅಂತ ಬೇಡಿಕೊಂಡರೆ ಗಣೇಶ ವರ ನೀಡುವಲ್ಲಿ ಜಿಪುಣತನ ತೋರಿಯಾನು. ಆದ್ದರಿಂದ ಕಷ್ಟವೆನಿಸಿದರೂ ಮೋದಕ ಪ್ರಿಯನಿಗೆ ಮೋದಕದ ನೈವೇದ್ಯ ತೋರಲು ಮರೆಯಬೇಡಿ.* ನಿವೇದಿತಾ ಪ್ರಭಾಕರ್, ಬೆಂಗಳೂರುಬೆಲ್ಲ 38773http://kannada.oneindia.com/img/2009/08/21-ganesha-modaka1.jpg520523shravanaಶ್ರಾವಣದ ಸಂಭ್ರಮಕ್ಕೆಒಂದಿಷ್ಟು ರುಚಿಕರ ತಿನಿಸುಗಳು/festivals/shravana/2008/0806-tambittu-sweet-dish-jokali-naga-panchami.htmlಹಿಂದೂಗಳ ಹಬ್ಬಗಳ ಸ್ವಾರಸ್ಯವೇ ಅಂತಹುದು. ಹಬ್ಬ ನೆಪದಲ್ಲಿ ನಾನಾತರಹದ ಆಟ, ನೆಂಟರಿಷ್ಟರ ಒಡನಾಟ. ಶ್ರಾವಣದಲ್ಲಿ ಭೀಮನ ಅಮವಾಸ್ಯೆ ನಂತರ ಬರುವ ಮೊದಲ ಹಬ್ಬವೇ ನಾಗರಪಂಚಮಿ. ನಾಗರಪಂಚಮಿಯಂದು ಮಾಡೋಣ ಗಟ್ಟಿಮುಟ್ಟಾದ ಹಲ್ಲುಗಳಿಲ್ಲದಿದ್ದರೂ ಅಚ್ಚುಕಟ್ಟಾಗಿ ಮಾಡಿದ ರುಚಿಕಟ್ಟಾದ ತಂಬಿಟ್ಟು! ಬರಹ : ಪ್ರಸಾದ ನಾಯಿಕ ನಾವು ಚಿಕ್ಕವರಿದ್ದಾಗ ನಾಗರಪಂಚಮಿ ಹಬ್ಬ ಬಂದಿತೆಂದರೆ ಒಂದು ಬಗೆಯ ಸಂತಸ ಮತ್ತು ಒಂದು ಬಗೆಯ 1484http://kannada.oneindia.com/img/2009/07/25-tambittu1.jpg520523shravanaಅಕ್ಕರೆಯ ಅಕ್ಕತಂಗಿಯರಿಗೆ ಸಕ್ಕರೆ ಹೋಳಿಗೆ/recipe/sweet/2007/220807sakkare-holige.htmlಹೋಳಿಗೆಯಾದರೂ ಅನ್ನಿ, ಒಬ್ಬಟ್ಟಾದರೂ ಅನ್ನಿ, ಪೋಳಿಯಾದರೂ ಅನ್ನಿ. ಅಳಿಯ ಅಲ್ಲ ಮಗಳ ಗಂಡ. ಆಕಾರ, ಸವಿ ಒಂದೇ ಆದರೂ ಕರೆಯುವ ಹೆಸರು ನಾನಾ ಬಗೆ. ವಾಣಿ ನಾಯಿಕ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ದಿನದಂದು ಬೆಳಿಗ್ಗೆ ಎದ್ದು ಅಭ್ಯಂಜನ ಮಾಡಿ ಭಕ್ತಿಭಾವಗಳಿಂದ ಮಹಾಲಕ್ಷ್ಮಿ ಪೂಜೆ ಮುಗಿಯುತ್ತಿದ್ದ ಹಾಗೆ ಹೊಟ್ಟೆ ಚುರುಗುಟ್ಟಲು ಪ್ರಾರಂಭಿಸುತ್ತದೆ. ದೇವಿಯ ಪೂಜೆಯಾದ 6107http://kannada.oneindia.com/img/2009/07/27-sakkare-holige1.jpg520523shravanaಜೋಕಾಲಿ ಆಡೋಣ ಬನ್ನಿರೋ ತಂಬಿಟ್ಟು ತಿನ್ನೋಣ ಬನ್ನಿರೋ/recipe/sweet/2007/180807tambittu.htmlಹಿಂದೂಗಳ ಹಬ್ಬಗಳ ಸ್ವಾರಸ್ಯವೇ ಅಂತಹುದು. ಹಬ್ಬ ನೆಪದಲ್ಲಿ ನಾನಾತರಹದ ಆಟ, ನೆಂಟರಿಷ್ಟರ ಒಡನಾಟ. ಶ್ರಾವಣದಲ್ಲಿ ಭೀಮನ ಅಮವಾಸ್ಯೆ ನಂತರ ಬರುವ ಮೊದಲ ಹಬ್ಬವೇ ನಾಗರಪಂಚಮಿ. ನಾಗರಪಂಚಮಿಯಂದು ಮಾಡೋಣ ಗಟ್ಟಿಮುಟ್ಟಾದ ಹಲ್ಲುಗಳಿಲ್ಲದಿದ್ದರೂ ಅಚ್ಚುಕಟ್ಟಾಗಿ ಮಾಡಿದ ರುಚಿಕಟ್ಟಾದ ತಂಬಿಟ್ಟು! ಪ್ರಸಾದ ನಾಯಿಕ ನಾವು ಚಿಕ್ಕವರಿದ್ದಾಗ ನಾಗರಪಂಚಮಿ ಹಬ್ಬ ಬಂದಿತೆಂದರೆ ಒಂದು ಬಗೆಯ ಸಂತಸ ಮತ್ತು ಒಂದು ಬಗೆಯ ದುಃಖ ಒಟ್ಟಿಗೇ 6110http://kannada.oneindia.com/img/2009/06/16-jokali1.jpg520523shravanaಬಾಯಲಿ ಚಕ್ಕುಲಿಯೋ, ಚಕ್ಕುಲಿಯಲಿ ಬಾಯೋ?/recipe/kurukalu/2006/191006chakkuli.htmlಎಂಟು ಬಗೆಯ ಚಕ್ಕುಲಿ ಮಾಡುವ ವಿಧಾನಗಳು ಇಲ್ಲಿವೆ. ನಿಮಗೆ ಇಷ್ಟವಾದದ್ದನ್ನು ಮಾಡಿ, ನಮಗೆ ನಾಲಕ್ಕು ಚಕ್ಕುಲಿ ಕಳಿಸಿಕೊಡಿ!ಹೆಸರುಬೇಳೆ ಚಕ್ಕುಲಿಬೇಕಾಗುವ ಸಾಮಗ್ರಿ : ಬೇಯಿಸಿದ ಹೆಸರುಬೇಳೆ ಒಂದು ಕಪ್‌, ತೊಳೆದ ಅಕ್ಕಿಹಿಟ್ಟು ಒಂದು ಕಪ್‌, ಜೀರಿಗೆ, ಉಪ್ಪು, ಕರಿಯಲು ಎಣ್ಣೆ.ಮಾಡುವ ವಿಧಾನ : ಹೆಸರುಬೇಳೆಯನ್ನು ನೀರು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. ಬೇಳೆಯ ನೀರು ಬಸಿದು ನುಣ್ಣಗೆ ನಾದಿಕೊಳ್ಳಿ. ಉಪ್ಪು, 6247http://kannada.oneindia.com/img/2009/07/25-chakkuli2.jpg520523shravanaಶ್ರೀ ವರಮಹಾಲಕ್ಷ್ಮಿ ಪೂಜಾವಿಧಾನ/literature/articles/2007/220807varamahalakshmi-vruta.html'ಕಮಲದಾ ಮೊಗದೋಳೆ ಕಮಲದಾ ಕಣ್ಣೋಳೆ..' ಎಂದು ದೇವಿಯನ್ನು ಪರಿಪರಿಯಾಗಿ ಸ್ತುತಿಸುತ್ತ 'ಆರತಿ ಬೆಳಗಿರೆ ನಾರಿಯರು..' ಎಂದು ಹಾಡುತ್ತ ಧನ್ಯತಾಭಾವ ತುಂಬಿಕೊಳ್ಳುವ ಹೆಂಗಸರಿಗೆ ಸಡಗರವೋಸಡಗರ. ವಾಣಿ ನಾಯಿಕ ಆಷಾಢ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ. ಹಬ್ಬಗಳ ಸಾಲೇ ಸಾಲು. ಹೂವು ಹಣ್ಣು, ತರಕಾರಿ ರೇಟುಗಳು ಗಗನಕ್ಕೇರಿದ್ದರೂ ಶ್ರಾವಣದ ಎರಡನೇ 8451http://kannada.oneindia.com/img/2009/07/27-lakshmi2.jpg543311varamahalakshmiಅಕ್ಕರೆಯ ಅಕ್ಕತಂಗಿಯರಿಗೆ ಸಕ್ಕರೆ ಹೋಳಿಗೆ/recipe/sweet/2007/220807sakkare-holige.htmlಹೋಳಿಗೆಯಾದರೂ ಅನ್ನಿ, ಒಬ್ಬಟ್ಟಾದರೂ ಅನ್ನಿ, ಪೋಳಿಯಾದರೂ ಅನ್ನಿ. ಅಳಿಯ ಅಲ್ಲ ಮಗಳ ಗಂಡ. ಆಕಾರ, ಸವಿ ಒಂದೇ ಆದರೂ ಕರೆಯುವ ಹೆಸರು ನಾನಾ ಬಗೆ. ವಾಣಿ ನಾಯಿಕ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ದಿನದಂದು ಬೆಳಿಗ್ಗೆ ಎದ್ದು ಅಭ್ಯಂಜನ ಮಾಡಿ ಭಕ್ತಿಭಾವಗಳಿಂದ ಮಹಾಲಕ್ಷ್ಮಿ ಪೂಜೆ ಮುಗಿಯುತ್ತಿದ್ದ ಹಾಗೆ ಹೊಟ್ಟೆ ಚುರುಗುಟ್ಟಲು ಪ್ರಾರಂಭಿಸುತ್ತದೆ. ದೇವಿಯ ಪೂಜೆಯಾದ 6107http://kannada.oneindia.com/img/2009/07/27-sakkare-holige1.jpg543311varamahalakshmiಶ್ರೀ ವರಮಹಾಲಕ್ಷ್ಮಿ ಪೂಜಾವಿಧಾನ/literature/articles/2007/220807varamahalakshmi-vruta.html'ಕಮಲದಾ ಮೊಗದೋಳೆ ಕಮಲದಾ ಕಣ್ಣೋಳೆ..' ಎಂದು ದೇವಿಯನ್ನು ಪರಿಪರಿಯಾಗಿ ಸ್ತುತಿಸುತ್ತ 'ಆರತಿ ಬೆಳಗಿರೆ ನಾರಿಯರು..' ಎಂದು ಹಾಡುತ್ತ ಧನ್ಯತಾಭಾವ ತುಂಬಿಕೊಳ್ಳುವ ಹೆಂಗಸರಿಗೆ ಸಡಗರವೋಸಡಗರ. ವಾಣಿ ನಾಯಿಕ ಆಷಾಢ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ. ಹಬ್ಬಗಳ ಸಾಲೇ ಸಾಲು. ಹೂವು ಹಣ್ಣು, ತರಕಾರಿ ರೇಟುಗಳು ಗಗನಕ್ಕೇರಿದ್ದರೂ ಶ್ರಾವಣದ ಎರಡನೇ 8451http://kannada.oneindia.com/img/2009/07/27-lakshmi2.jpg543311varamahalakshmiವರಮಹಾಲಕ್ಷ್ಮಿಗೆ ಆರತಿ ಬೆಳಗಿರೆ ನಾರಿಯರು ಬೇಗ/festivals/shravana/2009/0729-varamahalakshmi-aarti-song.htmlಹರಿದ್ರಕುಂಕುಮಶೋಭಿತಳಾದ ಲಕ್ಷ್ಮಿದೇವಿಯನ್ನು, ಜರತಾರಿ ಸೀರೆಯಿಂದ ಸಾಲಂಕೃತಳಾದ ಶ್ರೀವಲ್ಲಭೆಯನ್ನು ಭಕ್ತಿಭಾವದಿಂದ ಮುತ್ತೈದೆಯರು 'ಆರತಿ ಬೆಳಗಿರೆ ನಾರಿಯರು ಬೇಗ..' ಅಂತ ಆರತಿ ಬೆಳಗಿ ಪೂಜಿಸಿದರೆ ವರ ಕೊಡದೇ ಇರುತ್ತಾಳೆಯೇ? ಖಂಡಿತ ಕೊಟ್ಟೇ ಕೊಡುತ್ತಾಳೆ.ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆಗಳಿಂದ ಜೀವನ ಸಂಕಷ್ಟಮಯವಾಗಿದೆ. ಮಾರುಕಟ್ಟೆಯಲ್ಲಿ ತೊಗರಿ ಬೇಳೆ ಬೆಲೆಯನ್ನು ಕೇಳುವುದಕ್ಕೇ ಹೆದರಿಕೆ, ತಿಂಗಳು ತಿಂಗಳು ತರುತ್ತಿದ್ದ ಮೂರು ಕೇಜಿ ತೊಗರಿ ಬೇಳೆ ಒಂದೂಮುಕ್ಕಾಲಿಗಿಳಿದಿದೆ. 38291http://kannada.oneindia.com/img/2009/07/29-varamahalakshmi1.jpg543311varamahalakshmiರಂಧ್ರರಹಿತ ಉದ್ದಿನವಡೆ + ನೀರುಳ್ಳಿ ಸಾಸಿವೆ/recipe/snacks/2009/0730-crunchy-ambode-onion-sasive-manaswni-naravi.htmlಚಳಿಗಾಲವಿರಲಿ, ಮಳೆಗಾಲವಿರಲಿ ಬಿಸಿಬಿಸಿ ಅಂಬೊಡೆ ತಿನ್ನೋಕೆ ಸಿಗಲಿ. ಅಂಬೊಡೆ ಮಾಡೋ ವಿಧಾನ ಸುಲಭವಾದರೂ ಹಾಕೋ ಪದಾರ್ಥ ಹೆಚ್ಚು ಕಮ್ಮಿ ಆಗದಂತೆ ಎಚ್ಚರಿಕೆ ವಹಿಸಬೇಕಾದ್ದು ಅವಶ್ಯ. ಅವರವರ ಅಗತ್ಯಕ್ಕೆ ತಕ್ಕಂತೆ ಕೊಬ್ಬರಿ ಎಣ್ಣೆ ಅಥವಾ ಶೆಂಗಾಎಣ್ಣೆ ಬಳಸಬಹುದು. ಕೊಸರಿಗೆ ನೀರುಳ್ಳಿ ಸಾಸಿವೆ ಇದೆ ಪ್ರಯತ್ನಿಸಿ..ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಕ್ಕರೆಹೋಳಿಗೆ ಸವಿಯುವ ಜೊತೆಗೆ ಈ ತಿನಿಸು ನಿಮ್ಮ ಉದರ ಸೇರಲಿ.ಬೇಕಾದ 38314http://kannada.oneindia.com/img/2009/07/30-ambode1.jpg543311varamahalakshmiಬಿಡದಿ ಬಳಿ ಭೀಕರ ಅಪಘಾತ : 8 ಮಂದಿ ದುರ್ಮರಣ/cj/poornachandra/2009/0731-accident-near-wonderla-bidadi.htmlರಾಮನಗರ, ಜು. 31 : ರಾಮನಗರ ಜಿಲ್ಲೆ ಬಿಡದಿ ಬಳಿಯ ಶೇಷಗಿರಿಹಳ್ಳಿಯ ವಂಡರ್‌ಲಾ ಗೇಟ್‌ಬಳಿ ಲಾರಿಯೊಂದು ಎದುರಿನಿಂದ ಬರುತ್ತಿದ್ದ ಮಧುರಾ ಗಾರ್ಮೆಂಟ್ಸ್‌ನ ಟಾಟಾ ಸುಮೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಪುರುಷರು ಮತ್ತು ಇಬ್ಬರು ಮಹಿಳೆಯರು ದುರ್ಮರಣಕ್ಕೀಡಾಗಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಮುನ್ನಾದಿನ ಗುರುವಾರ ಸಂಜೆ 6.45ರ ಸುಮಾರಿನಲ್ಲಿ ನಡೆದ ಬೀಕರ ಅಪಘಾತ ಸಂಭವಿಸಿದೆ.ಮೃತಪಟ್ಟವರನ್ನ ಮಧುರಾ 38337http://kannada.oneindia.com/img/2009/07/31-accident-bidadi1.jpgnews"> ಶ್ರಾವಣ ಮತ್ತು ಭಾದ್ರಪದ ಹಬ್ಬ ಮತ್ತು ರಜಾ ದಿನಗಳ ಪಟ್ಟಿ | Karnataka festivals | Shravana | Bhadrapada | Holidays - ಶ್ರಾವಣ ಮತ್ತು ಭಾದ್ರಪದ ಹಬ್ಬ ಮತ್ತು ರಜಾ ದಿನಗಳ ಪಟ್ಟಿ - Kannada Oneindia

ಶ್ರಾವಣ ಮತ್ತು ಭಾದ್ರಪದ ಹಬ್ಬ ಮತ್ತು ರಜಾ ದಿನಗಳ ಪಟ್ಟಿ

2009 - ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮತ್ತು ಭಾದ್ರಪದ ಮಾಸಗಳಲ್ಲಿ ಬರುವ ಹಬ್ಬಹರಿದಿನ ಮತ್ತು ರಜಾದಿನಗಳ ಪಟ್ಟಿ.

ಕ್ರ.ಸಂ. ದಿನಾಂಕ ಹಬ್ಬಗಳು ರಜಾದಿನವೆ?
1 25.07.09
01.08.09
08.08.09
15.08.09
ಶ್ರಾವಣ ಶನಿವಾರ ಇಲ್ಲ
2 28.07.09 ಮಂಗಳಗೌರಿ ವ್ರತ ಇಲ್ಲ
3 31.07.09 ವರಮಹಾಲಕ್ಷ್ಮಿ ವ್ರತ ನಿರ್ಬಂಧಿತ ರಜಾ (RH)
4 05.08.09 ಯಜುರ್ ಉಪಾಕರ್ಮ ಇಲ್ಲ
5 06.08.09 ಋಗ್ ಉಪಾಕರ್ಮ
ರಕ್ಷಾ ಬಂಧನ
ನಿರ್ಬಂಧಿತ ರಜಾ (RH)
6 08.08.09 ರಾಘವೇಂದ್ರ ಸ್ವಾಮಿ ಆರಾಧನೆ ಇಲ್ಲ
7 13.08.09 ಚಾಂದ್ರ ಶ್ರೀಕೃಷ್ಣ ಜನ್ಮಾಸ್ಠಮಿ ನಿರ್ಬಂಧಿತ ರಜಾ (RH)
8 20.08.09 ಬೆನಕ ಅಮಾವಾಸ್ಯೆ ಇಲ್ಲ
9 22.08.09 ಗೌರಿ ಹಬ್ಬ ನಿರ್ಬಂಧಿತ ರಜಾ (RH)
10 23.08.09 ಗಣೇಶ ಚತುರ್ಥಿ
ಸಾಮೋಪಕರ್ಮ
ಭಾನುವಾರ
11 02.09.09 ಸೌರ ಋಗ್ ಉಪಾಕರ್ಮ ಇಲ್ಲ
12 03.09.09 ಅನಂತ ಚತುರ್ದಶಿ ಇಲ್ಲ
13 11.09.09 ಸೌರ ಶ್ರೀಕೃಷ್ಣ ಜನ್ಮಾಸ್ಠಮಿ ಇಲ್ಲ
14 12.09.09 ಶ್ರೀಕೃಷ್ಣ ಲೀಲೋತ್ಸವ
ಉಡುಪಿ ವಿಟ್ಲಪಿಂಡಿ ಮಹೋತ್ಸವ
ಇಲ್ಲ
15 18.09.09 ಸರ್ವಪಿತೃ ಅಮವಾಸ್ಯೆ ಸರಕಾರಿ ರಜಾದಿನ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+